Month: July 2020

ಅಕ್ರಮಗೋಸಾಗಾಟ,ಗೋಹತ್ಯೆ ವಿರುದ್ದ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

ಬಂಟ್ವಾಳ: ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಅಕ್ರಮ ಗೋಸಾಗಾಟ,ಗೋಹತ್ಯೆ ಅಕ್ರಮ ಗೋಸಾಗಾಟ,ಗೋಹತ್ಯೆ ನಡೆಯುವ ಸಾಧ್ಯತೆ ಇದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ…

ಲಾಕ್ ಕಳಚಿದ ಬಳಿಕ ಸಹಜಸ್ಥಿತಿಯತ್ತ ಬಂಟ್ವಾಳ

ಬಂಟ್ವಾಳ: ಒಂದುವಾರದ ಕಾಲ ವಿಧಿಸಲಾಗಿದ್ದ ಗುರುವಾರ ಮುಂಜಾನೆ ಲಾಕ್ ಕಳಚಿದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲು ಸಹಜಸ್ಥಿತಿಗೆ ಮರಳಿದೆ. ಬಂಟ್ವಾಳ ತಾಲೂಕಿನಲ್ಲು ಕೊರೋನ ಪ್ರಕರಣ ಹೆಚ್ಚುತ್ತಲೇ ಇದ್ದು ,…

ವ್ಯತ್ಯಸ್ಥ ತುಟ್ಟಿ ಭತ್ತೆ ಮುಂದೂಡಿಕೆಗೆ ಖಂಡನೆ

ಬಂಟ್ವಾಳ: ರಾಜ್ಯ ಸಕಾ೯ರವು ಮಾಲಕರ ಲಾಬಿಗೆ ಮಣಿದು ಕಾಮಿ೯ಕರಿಗೆ ನ್ಯಾಯ ಸಮ್ಮತವಾಗಿ 2020 ಎ.1ರಿಂದ ಸಿಗಬೇಕಿದ್ದ ವ್ಯತ್ಯಸ್ಥ ತುಟ್ಟಿ ಭತ್ಯೆಯನ್ನು (ವಿಡಿಎ) ಒಂದು ವಷ೯ ಮುಂದೂಡಿರುವುದನ್ನು ಸಿಪಿಐ(ಎಂ)…

ಕೃಷಿ ಕಾರ್ಯಕ್ಕೆ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರಿಂದ ಚಾಲನೆ

ಬಂಟ್ವಾಳ: ಬಾಳ್ತಿಲ ಗ್ರಾಮದ ಸುಧೆಕ್ಕಾರ್ ಎಂಬಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವಿದ್ಯಾರ್ಥಿಗಳು ಪ್ರತೀ ವರ್ಷ ಭತ್ತದ ಕೃಷಿ ಕಾರ್ಯ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ಈ ಕೃಷಿ…

ಲಾಕ್ ಡೌನ್ ಸಮಯದಲ್ಲಿ ರಸ್ತೆ ನಿರ್ಮಾಣ

ಬಂಟ್ವಾಳ: ಮೂಡ ಗ್ರಾಮದ ಮೊಡಂಕಾಪ್ ಕಾರ್ಮೇಲ್ ಕಾಲೇಜು ಬಳಿಯ ರಸ್ತೆಯಲ್ಲಿ ನೂರಾರು ಜನ ಸಂಚರಿಸುವ ಮಣ್ಣಿನ ರಸ್ತೆಯು ತೀರ ಹದಗೆಟ್ಟಿದ್ದು ಜನರು ಮಳೆಗಾಲದಲ್ಲಿ ನಡೆದಾಡಲು ಕೆಸರುಮಯಗೊಂಡ ರಸ್ತೆ…

ಪಿಲಿಮೊಗರು ಗ್ರಾಮದ ಬಿಲ್ಲಾಡಿ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

ಬಂಟ್ವಾಳ: ಶಾಸಕರ ಅನುದಾನದಲ್ಲಿ ಪಿಲಿಮೊಗರು ಗ್ರಾಮದ ಬಿಲ್ಲಾಡಿ ರಸ್ತೆಯನ್ನು 14 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ.ಪಂ…

ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ಬರಡು ರಾಸು ಚಿಕಿತ್ಸೆ ಕೈಗೊಳ್ಳಲು ಅಗತ್ಯವಾದ ಟ್ಯಾಬ್ಲೆಟ್‌ಗಳ ವಿತರಣೆ

ಶ್ರೀನಿವಾಸಪುರ: ಕೃತಕ ಗರ್ಭಧಾರಣಾ ಕಾರ್ಯಕರ್ತರು ಬರಡು ರಾಸುಗಳನ್ನು ಗುರ್ತಿಸಿ ಅಗತ್ಯ ಚಿಕಿತ್ಸೆ ನೀಡುವುದರ ಮೂಲಕ, ರೈತರಿಗೆ ನೆರವಾಗಬೇಕು ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್ ಹೇಳಿದರು.ಪಟ್ಟಣದ ಕೋಚಿಮುಲ್‌ ಶಿಬಿರ…

ಬಂಟ್ವಾಳ ತಾಲೂಕು: ಇಂದು 18 ಮಂದಿಗೆ ಕೊರೊನಾ ದೃಢ

ಬಂಟ್ವಾಳ: ಪುರಸಭೆ ವ್ಯಾಪ್ತಿಯ 5 ಮಂದಿ ಸೇರಿದಂತೆ ತಾಲೂಕಿನ 18 ಮಂದಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ. ಪಾಣೆಮಂಗಳೂರಿನ 25 ವರ್ಷದ ಪುರುಷ, ಬಿ.ಸಿ.ರೋಡ್ ಕೈಕಂಬದ 29…

ಕೋಲಾರ ಜಿಲ್ಲಾ ಮುಖಂಡರಿಂದ ಜಿಲ್ಲಾ ಅಧೀಕ್ಷಕರಾದ ಜಾಹ್ನವಿ ರವರಿಗೆ ಮನವಿ

ಕೋಲಾರ: ದಲಿತ ಮುಖಂಡರಾದ ವರದೇನಹಳ್ಳಿ ವೆಂಕಟೇಶ್ ರವರನ್ನು ಮಹಿಳಾ ಪೊಲೀಸ್ ಠಾಣಾ ಆರಕ್ಷಕ ನಿರೀಕ್ಷಕರಾದ ಜಗಧೀಶ್ ರವರು ಏಕ ವಚನದಲ್ಲಿ ನಿಂಧಿಸಿ, ಕೆಟ್ಟ ಪದಗಳನ್ನು ಮಾತನಾಡಿ, ಕೊಲೆ…

ಡಿಡಿಪಿಐ ರತ್ನಯ್ಯ ಅವರಿಗೆ ಜಂಟಿ ನಿರ್ದೇಶಕರಾಗಿ ಬಡ್ತಿ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದಿಂದ ಅಭಿನಂದನೆ

ಕೋಲಾರ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿರುವ ಕೆ.ರತ್ನಯ್ಯ ಅವರು ರಾಜ್ಯ ಸರ್ವಶಿಕ್ಷಣ ಅಭಿಯಾನದ ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿರುವ ಹಿನ್ನಲೆಯಲ್ಲಿ ಜಿಲ್ಲಾ ಪ್ರೌಢಶಾಲಾ ವೃತ್ತಿಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು.ಈ…

ಮಾರ್ಚ್-2019ರಲ್ಲಿ ಶೇ.100 ಸಾಧನೆಗೈದ ಶಾಲೆಗಳಿಗೆ ಪುರಸ್ಕಾರ ಎಸ್ಸೆಸ್ಸೆಲ್ಸಿ ಫಲಿತಾಂಶ-ಜಿಲ್ಲೆಯ ಸಾಧನೆಗೆ ಎಲ್ಲರ ಪರಿಶ್ರಮ-ರತ್ನಯ್ಯ

ಕೋಲಾರ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಉತ್ತಮ ಸ್ಥಾನ ಕಲ್ಪಿಸಿ ಘನತೆ ಹೆಚ್ಚಿಸುವಲ್ಲಿ ಶಿಕ್ಷಕರ ಪರಿಶ್ರಮದ ಜತೆಗೆ ಅಧಿಕಾರಿ,ಸಿಬ್ಬಂದಿ,ಪೋಷಕರ ಸಹಕಾರವೂ ಅಗತ್ಯವಾಗಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು. ನಗರದ…

ಮಾವಿನ ತೋಟದ ಭೂಮಿಯ ಉಳುಮೆ

ಕೋಲಾರ : ಮಾವಿನ ತೋಟಗಳಲ್ಲಿ ಹಣ್ಣಿನ ನೊಣ ಅಥವಾ ಇತರೆ ಕಾರಣಗಳಿಂದ ಕೊಳೆತು ಬಿದ್ದಿರುವ ಮಾವಿನ ಹಣ್ಣುಗಳು ಮತ್ತು ಅವುಗಳ ಅವಶೇಷಗಳನ್ನು ಆಯ್ದು ಗುಂಡಿಯಲ್ಲಿ ಹಾಕಿ ಮುಚ್ಚಬೇಕು…

ಬಡಕುಟುಂಬದ ಮನೆಗೆ ಬಿಜೆಪಿ ಕಾರ್ಯಕರ್ತರಿಂದ ವಿದ್ಯುತ್ ಸಂಪರ್ಕ

ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಕೈಯಾಳ ಎಂಬಲ್ಲಿ ವಿದ್ಯುತ್ ಸಂಪರ್ಕವಿಲ್ಲದ ವಿಕಲಚೇತನೆ ಮೋಹಿನಿ ಗೋಪಾಲ ಪೂಜಾರಿ ಎಂಬವರ ಮನೆಗೆ ಸ್ಥಳೀಯ ಬಿಜೆಪಿ ಸಮಿತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.…