ವಿಟ್ಲ: ಹಿರಿಯ ಉದ್ಯಮಿ ವಿ ಮಹಮ್ಮದ್ ಜೋಗಿಮಠ ( 72  ) ಜು.21 ರಂದು ಮಂಗಳವಾರ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು ವಿಟ್ಲ ಕಸ್ಬಾ ಗ್ರಾಮದ ಜೋಗಿಮಠ ಮನೆ ನಾಲ್ಕು ಮಾರ್ಗ ಜಂಕ್ಷನಲ್ಲಿರುವ ಭಾರತ್ ಜನರಲ್ ಸ್ಟೋರ್ ಮಾಲಕ  ಪತ್ನಿ, ನಾಲ್ಕು ಗಂಡು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.mahammad v pgr

 

By suddi9

Leave a Reply

Your email address will not be published. Required fields are marked *