Month: July 2020

ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಸಮಸ್ಯೆ: ಆರ್.ಬಿ.ಐ. ಕದ ತಟ್ಟಿದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪತ್ರ

ಬಂಟ್ವಾಳ: ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮರುಪಾವತಿ ಮುಂದೂಡಿಕೆ ಮತ್ತು ಆರು ತಿಂಗಳ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್…

ನಾಗರಪಂಚಮಿ ಸಾಂಕೇತಿಕ ಆಚರಣೆ

ಬಂಟ್ವಾಳ: ಕೆದ್ದೇಲ್ ಸುವರ್ಣ ಹಾಗೂ ಅಂಚನ್ ಕುಟುಂಬಸ್ಥರ ನಾಗಬನದಲ್ಲಿ ನಡೆಯುವ ವಾರ್ಷಿಕ‌ ನಾಗರಪಂಚಮಿಯು ಕೊರೋನ ಮಹಾಮಾರಿಯ ಹಿನ್ನಲೆಯಲ್ಲಿ ಸರಕಾರದ ಸುತ್ತೋಲೆ ಮೇರೆಗೆ ಜು.25 ರಂದು ಸಾರ್ವಜನಿಕವಾಗಿ ಆಚರಿಸಲಾಗುತ್ತಿಲ್ಲ.…

ಬಂಟ್ವಾಳ: 14 ಕೊರೋನ ಪಾಸಿಟಿವ್

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಒಟ್ಟು14 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು,ಪುರಸಭಾ ವ್ಯಾಪ್ತಿಯಲ್ಲಿ ಕೇವಲ ಒಂದು ಪಾಸಿಟಿವ್ ಪತ್ತೆಯಾಗಿದೆ. ಇವರಲ್ಲಿ 2 ವರ್ಷದ ಹೆಣ್ಣುಮಗು ಹಾಗೂ 83…

ಚಟುವಟಿಕರಯಿಂದ ಕೂಡಿದ ಬಂಟ್ವಾಳ

ಬಂಟ್ವಾಳ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳವಾರವು ಬಂಟ್ವಾಳದಲ್ಲಿ ಬೆಳಗ್ಗಿನ ಹೊತ್ತು ಚಟುವಟಿಕೆಯಿಂದ ಕೂಡಿತ್ತು. ಜನಸಂಚಾರ,ವಾಹನ ಸಂಚಾರವು ಕಂಡುಬಂದರೂ, ಮಧ್ಯಾಹ್ನದ ಬಳಿಕ ಪೇಟೆ ಪ್ರದೇಶಗಳು ಬಿಕೋ ಎನ್ನುತ್ತಿತ್ತು. ಬಿ.ಸಿ.ರೋಡು ಹಾಗೂ…

ಬ್ರಹ್ಮಶ್ರಿ ನಾರಾಯಣಗುರು ಮಂದಿರದಲ್ಲಿ ಶ್ರಮದಾನ

ಬಂಟ್ವಾಳ: ರಾಯಿ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ ಸದಸ್ಯರು, ಲಾಕ್‌ಡೌನ್ ಬಿಡುವಿನ ವೇಳೆ ಕುದ್ಮಾಣಿಯಲ್ಲಿ ನಡೆಯುತ್ತಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರ ನಿರ್ಮಾಣ ಕಾರ್ಯದಲ್ಲಿ ಶ್ರಮದಾನ…

ತರಕಾರಿ ಹಂಚುವ ಮುಖಾಂತರ ರೈತ ಸಂಘದಿಂದ ಹೋರಾಟದ ದಿನವಾಗಿ ಆಚರಣೆ

ಕೋಲಾರ : 40 ನೇ ರೈತ ಹುತಾತ್ಮ ದಿನಾಚರಣೆಯ ಪ್ರಯುಕ್ತ ತಹಶೀಲ್ದಾರ್ ಕಚೇರಿ ಮುಂದೆ ಉಚಿತ ತರಕಾರಿ ಹಂಚುವ ಮುಖಾಂತರ ರೈತ ಸಂಘದಿಂದ ಈ ದಿನವನ್ನು ಹೋರಾಟದ…

ಹೀಗೊಬ್ಬ ಮಾದರಿ ಜನ* *ಸೇವಕರನ್ನು ನೋಡಿ* 

ಇವರ ಹೆಸರು ಸತೀಶ್ ಸುವಣ೯ ವೃತ್ತಿಯಲ್ಲಿ ತನ್ನದೇ ಆದ ಸಲೂನ್ ಶಾಪ್ ಇಟ್ಟುಕೊಂಡಿರುವ ಇವರು ಕಳೆದ ಹಲವಾರು ವಷ೯ಗಳಿಂದ ಸಲ್ಲಿಸುತ್ತಿರುವ ಸೇವೆಯಿಂದ ಜನ ಪ್ರೀತಿಗೆ ಪಾತ್ರರಾಗಿದ್ದಾರೆ.ಇವರ ಬಗ್ಗೆ…

ಹೆದ್ದಾರಿ ಹೊಂಡಗಳಿಗೆ ಕಾಂಕ್ರೀಟ್ ಹಾಕಿದ ಯುವ ಮೋರ್ಚಾ ಕಾರ್ಯಕರ್ತರು

ಬಂಟ್ವಾಳ: ಲಾಕ್ ಡೌನ್ ಅವಧಿಯನ್ನು ಸದುಪಯೋಗಪಡಿಸಿಕೊಂಡ ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಯುವಕರು ಸೋಮವಾರ ಸಂಜೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಹೆದ್ದಾರಿ…

ಮುತ್ತೂರು.ಕೊರೊನಾ ವಾರಿಯರ್ಸ್ ಗೆ ಅಭಿನಂದನೆ. 

ಕುಪ್ಪೆಪದವು: ಮುತ್ತೂರು ಗ್ರಾಮಪಂಚಾಯತ್ ವತಿಯಿಂದ ಕೊರೊನಾ ವಾರಿಯರ್ಸ್ ಮತ್ತು ಪಂಚಾಯತ್ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಜುಲೈ. 20 ರ ಸೋಮವಾರ ಪಂಚಾಯತ್ ಕಛೇರಿ ಯಲ್ಲಿ ಜರಗಿತು. ಕಳೆದ…

ನಿಧನ: ಗಿರಿಜಾ ಮಂಜುನಾಥ ಸಪಲ್ಯ

ಬಂಟ್ವಾಳ: ಇಲ್ಲಿನ ಭಂಡಾರಿಬೆಟ್ಟು ನಿವಾಸಿ, ಸತೀಶ ಬೀಡಿ ಸಂಸ್ಥೆ ಸಂಸ್ಥಾಪಕ ದಿವಂಗತ ಬಿ.ಮಂಜುನಾಥ ಸಪಲ್ಯ ಇವರ ಪತ್ನಿ ಗಿರಿಜಾ ಮಂಜುನಾಥ ಸಪಲ್ಯ(75) ಇವರು ಅಸೌಖ್ಯದಿಂದ ಸ್ವಗೖಹದಲ್ಲಿ ಭಾನುವಾರ…

ದ.ಕ. ಜಿಪಂ ಮಾಜಿ ಸದಸ್ಯ ಎಸ್.ಅಬ್ಬಾಸ್ ನಿಧನ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡ, ಧಾರ್ಮಿಕ ಸಂಘಟನೆಗಳ ಮುಂದಾಳು ಎಸ್.ಅಬ್ಬಾಸ್ (69) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಸಂಜೆ…

ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಸುದ್ದಿಗಳ ಪ್ರಸಾದ ಬಗ್ಗೆ ಪೋಲೀಸರಿಗೆ ದೂರು ಸಲ್ಲಿಕೆ

ಉಡುಪಿ : ಕೆಲವು ದಿನಗಳ ಹಿಂದೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಬಗ್ಗೆ ಅವರ ಘನತೆಗೆ ಧಕ್ಕೆ ಬರುವಂತೆ ಅವಹೇಳನಕಾರಿ…

ಸಂಭ್ರಮಕ್ಕೆ ತೆರೆ ಎಳೆದ ಕೋವಿಡ್ ಕಲಿಸಿದೆ ಜೀವನ ಪಾಠ…! ಧೈರ್ಯದೊಂದಿಗೆ ನಿಯಮ ಪಾಲಿಸಿದರೆ ಕೊರೊನಾ ಅರ್ಧ ಗೆದ್ದಂತೆ…

ಕಳೆದ ಮಳೆಗಾಲ ಮುಗಿಯುತ್ತಲೇ, 2020ರ ಹೊಸ ವರ್ಷಕ್ಕೆ ಎಂದಿನಂತೆ ಮದುವೆ-ಮುಂಜಿ, ಜಾತ್ರೆ, ಉತ್ಸವ, ಕೋಲ-ಧರ್ಮನೇಮ, ಬ್ರಹ್ಮಕಲಶ, ನಾಗಮಂಡಲಗಳು ನಡೆಯಲಿದೆ ಎಂದುಕೊಂಡು, `ಉದ್ಯಮ ಲೋಕ’ವೊಂದು ವಿಶೇಷ ತಯಾರಿ ನಡೆಸುತ್ತಿದ್ದ…

ಗುರುಪುರ ಗ್ರಾಪಂ ಕಚೇರಿಯಲ್ಲಿ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚೆ

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದಗುಡ್ಡೆ ಮೂಳೂರು ಸೈಟ್ ನಂಬ್ರ 133ರಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಕುರಿತು ಜು. 20ರಂದು…