ಬಂಟ್ವಾಳ: ರಾಯಿ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ ಸದಸ್ಯರು, ಲಾಕ್‌ಡೌನ್ ಬಿಡುವಿನ ವೇಳೆ ಕುದ್ಮಾಣಿಯಲ್ಲಿ ನಡೆಯುತ್ತಿರುವ  ಬ್ರಹ್ಮಶ್ರೀ ನಾರಾಯಣಗುರು ಮಂದಿರ ನಿರ್ಮಾಣ ಕಾರ್ಯದಲ್ಲಿ ಶ್ರಮದಾನ ನಡೆಸಿದರು. IMG-20200719-WA0032
ಈ ಸಂದರ್ಭ  ಬಿಜೆಪಿ ಮುಖಂಡ ಪ್ರಕಾಶ್ ಅಂಚನ್, ಅಧ್ಯಕ್ಷ ಶೇಖರ ಅಂಚನ್ ಪಿಲ್ಕಾಜೆ ಗುತ್ತು, ಗುರು ಮಂದಿರ ಸದಸ್ಯರು ಇದ್ದರು.

By suddi9

Leave a Reply

Your email address will not be published. Required fields are marked *