ಬಂಟ್ವಾಳ: ಇಲ್ಲಿನ ಭಂಡಾರಿಬೆಟ್ಟು ನಿವಾಸಿ, ಸತೀಶ ಬೀಡಿ ಸಂಸ್ಥೆ ಸಂಸ್ಥಾಪಕ ದಿವಂಗತ ಬಿ.ಮಂಜುನಾಥ ಸಪಲ್ಯ ಇವರ ಪತ್ನಿ ಗಿರಿಜಾ ಮಂಜುನಾಥ ಸಪಲ್ಯ(75) ಇವರು ಅಸೌಖ್ಯದಿಂದ ಸ್ವಗೖಹದಲ್ಲಿ ಭಾನುವಾರ ನಿಧನರಾದರು. ಮೖತರಿಗೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಮೖತರ ಅಂತ್ಯಕ್ರಿಯೆ ಭಾನುವಾರ ನೆರವೇರಿತು.
