Month: May 2020

ರಾಜ್ಯ ಸರಕಾರದಿಂದ ಕ್ಷೌರದಂಗಡಿಗಳನ್ನು ಪುನರಾರಂಭಿಸಲು ಅನುಮತಿ

ಮಂಗಳೂರು:ಕೊರೊನಾ ರೋಗದಿಂದ ಬರೊಬ್ಬರಿ ಇಂದಿಗೆ 59 ದಿವಸಗಳ ಕಾಲ ನಮ್ಮ ಕ್ಷೌರದಂಗಡಿಗಳನ್ನು ಮುಚ್ಚಿ ಈ ಅವಧಿಯಲ್ಲಿ ಅನೇಕ ಕ್ಷೌರಿಕ ಕುಟುಂಬಗಳಿಗೆ ದಿನದೂಡುವುದೇ ಕಷ್ಟ ಸಾಧ್ಯವಾಗಿತ್ತು. ಸರಕಾರದಿಂದ ಸ್ಥಳೀಯ…

ರಾಷ್ಟ್ರೀಯ ಡೆಂಗೆ ನಿವಾರಣಾ ದಿನಾಚರಣೆ ಕಾರ್ಯಕ್ರಮ

ಶ್ರೀನಿವಾಸಪುರ: ಆರೋಗ್ಯ ಕಾರ್ಯಕರ್ತರು ಹಾಗೂ ವಿದ್ಯಾವಂತ ಸಮುದಾಯ ಜನರಲ್ಲಿ ಆರೋಗ್ಯ ಜಾಗೃತಿ ಉಂಟು ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಬೇಕು ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.…

ಆಧಾರರಹಿತ ಹೇಳಿಕೆ ನಂಬಿ ನಂಜುಂಡಪ್ಪರಿಂದ ತೇಜೋವಧೆಗೆ ಯತ್ನ ರಮೇಶ್‍ಕುಮಾರ್ ಅಭಿವೃದ್ದಿ ಕಾರ್ಯ ಮರೆಮಾಚುವ ಕುತಂತ್ರ-ಟೀಕೆ

ಕೋಲಾರ: ಯಾರದೋ ಹೇಳಿಕೆ ಮಾತನ್ನೇ ಆಧಾರವಾಗಿಟ್ಟುಕೊಂಡು ಸತ್ಯ ತಿಳಿಯದೇ ಹಿರಿಯ ನಾಯಕ ರಮೇಶ್‍ಕುಮಾರ್ ವಿರುದ್ದ ವೈಯುಕ್ತಿಕ ಟೀಕೆ, ತೇಜೋವಧೆಗೆ ಮುಂದಾಗಿರುವ ಜಿಪಂ ಸದಸ್ಯ ಕೆ.ಎಸ್.ನಂಜುಂಡಪ್ಪ ವರ್ತನೆ ಅವರ…

ರೈತಸಂಘದಿಂದ ಗ್ರೇಡ್.2 ತಹಶೀಲ್ದಾರ್ ಸುಜಾತರಿಗೆ ಮನವಿ

ಕೋಲಾರ :ಸರ್ಕಾರದಿಂದ ಬರುವ ಪಿಂಚಣಿ ಮತ್ತು ಮಾಸಾಶನ ಹಣವನ್ನು ಕೂಡಲೇ ಬಿಡುಗಡೆ ಮಾಡಿ ಸಂಕಷ್ಠದಲ್ಲಿರುವ ಬಡವರ ರಕ್ಷಣೆಗೆ ಸ್ಪಂದಿಸಬೇಕೆಂದು ರೈತಸಂಘದಿಂದ ಗ್ರೇಡ್.2 ತಹಶೀಲ್ದಾರ್ ಸುಜಾತರಿಗೆ ಮನವಿ ನೀಡಿ…

ನಿರ್ಣಯ ವಾರಪತ್ರಿಕೆ ಸಂಪಾದಕರಿಂದ  ರಂಜಾನ್‌ಗೆ ದಿನಸಿ ವಿತರಣೆ.

ಶ್ರೀನಿವಾಸಪುರ : ಕೊರೊನಾದಿಂದ ಸಂಕಷ್ಟದಲ್ಲಿರುವ ಅಲ್ಪ ಸಂಖ್ಯಾತರಿಗೆ ರಂಜಾನ್ ಆಚರಣೆ ಮಾಡಲು ಸಮಾಜ ಸೇವಕ ಹಾಗೂನಿರ್ಣಯ ವಾರಪತ್ರಿಕೆ ಸಂಪಾದಕರು ಎಸ್‌. ನಾರಾಯಣಸ್ವಾಮಿ ಬಡ ಕುಟುಂಬಗಳಿಗೆ ದಿನಸಿ ಕಿಟ್…

೧೦೮ ಆ್ಯಂಬುಲೆನ್ಸ್ ನವರ ಸಮಯಪ್ರಜ್ಞೆ ಮನೆಯಲ್ಲೇ ಯಶಸ್ವಿ ಹೆರಿಗೆ

ಬಂಟ್ವಾಳ, : ಪಂಜಿಕಲ್ಲು ಗ್ರಾಮದ ಮಹಿಳೆಗೆ ಸೋಮವಾರ ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬಂಟ್ವಾಳ ೧೦೮ ಆ್ಯಂಬುಲೆನ್ಸ್ ನವರ ಸಮಯ ಪ್ರಜ್ಞೆಯಿಂದ ಮನೆಯಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.…

ತಡೆಗೋಡೆಗೆ ಶಿಲಾನ್ಯಾಸ

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ 15 ಲಕ್ಷ ರೂ. ಅನುದಾನದಲ್ಲಿ ಬಂಟ್ವಾಳ ತಾ.ಅಮ್ಮುಂಜೆ ಗ್ರಾಮದ ಕಲಾಯಿಯಲ್ಲಿ ತಡೆಗೋಡೆ ರಚನೆಗೆ ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ ಪೂಜಾರಿ…

ಗರ್ಭಗುಡಿಗೆ ಶಿಲಾನ್ಯಾಸ

ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮದ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಗರ್ಭಗುಡಿಗೆ ಬ್ರಹ್ಮಶ್ರೀ ಆದಿ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಮಾಗಣೆ ತಂತ್ರಿ ಎನ್…

ಅಕ್ರಮ ಕಸಾಯಿಖಾನೆಗೆ ದಾಳಿ‌: ಮೂವರ ಬಂಧನ

ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ಬಂಟ್ವಾಳ ನಗರ ಠಾಣಾ ಪೋಲಿಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಲೊರೆಟ್ಟೋ ನಿವಾಸಿಗಳಾದ ಉಮ್ಮರ್ ಫಾರೂಕ್, ಆದಂ ಮತ್ತು ಆಸ್ಬಕ್ ಬಂಧಿತ ಆರೋಪಿಗಳು.ಬಂಧಿತ…

ಶಶೀಕಾಂತಮಣಿ ಸ್ವಾಮೀಜಿ ಶಿವೈಕ್ಯ

ಬಂಟ್ವಾಳ : ತಾಲೂಕಿನ ಕನ್ಯಾನ ಬಾಳೆಕೋಡಿಯಲ್ಲಿರುವ ಶ್ರೀ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಡಾ. ಶಶೀಕಾಂತಮಣಿ ಸ್ವಾಮೀಜಿ (45) ಸೋಮವಾರ ತಡರಾತ್ರಿ ಶಿವೈಕ್ಯವಾದರು. ಅವರು ಕೆಲ ಸಮಯದಿಂದ…

ಪಿಎಂಸಿ ಮಾರುಕಟ್ಟೆಯಲ್ಲಿ ಮಾವು ವಹಿವಾಟು ನಡೆಸಲು ಅವಕಾಶ ನೀಡಲು ಮನವಿ

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವು ವಹಿವಾಟು ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ರೈತರು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅವರಿಗೆ ಮನವಿ ಪತ್ರ ನೀಡಿದರು. ನೆರೆಯ ಆಂಧ್ರಪ್ರದೇಶ,…

ಬಂಟ್ವಾಳ ನಿವಾಸಿ ಆಸ್ಪತ್ರೆಯಿಂದ ಡಿಸ್ಚಾಜ್೯,ನಿರಾಳ

ಬಂಟ್ವಾಳ: ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವ ಬಂಟ್ವಾಳ ಕಸಬಾ ನಿವಾಸಿ ಗುಣಮುಖರಾಗಿ ಮನೆಗೆ ಅಗಮಿಸಿದ್ದು,ಬಂಟ್ವಾಳದ ನಾಗರಿಕರು ಕೊಂಚ ನಿರಾಳರಾಗಿದ್ದಾರೆ. ೬೯ ವರ್ಷದ ಇವರಿಗೆ ಮೇ ೧ರಂದು…

ಡೇಂಜರ್ ಝೋನ್‌ನಲ್ಲಿ ಸ್ಟಿಂಗರ್‌ಗಳು…

ಕೊರೋನಾ ಲಾಕ್‌ಡೌನ್‌ನಿಂದ ಪತ್ರಕರ್ತರ ಒಂದು ವರ್ಗ ತೀವ್ರ ಸಂಕಷ್ಟಕ್ಕೀಡಾಗಿದೆ. ವೃತ್ತಿ ಗೌರವದ ಹಿನ್ನೆಲೆಯಲ್ಲಿ ಯಾರೂ ಈ ವಿಷಯ ಬಹಿರಂಗಗೊಳಿಸಿಲ್ಲ. ಮುಖ್ಯವಾಗಿ, ಯಾವುದೇ ಒಂದು ಪ್ರಿಂಟ್ ಮೀಡಿಯಾದಲ್ಲಿ ಅರೆಕಾಲಿಕ…