ಉಡುಪಿ : ರಂಜಾನ್ ಮಾಸದ ಈ ಸಮಯದಲ್ಲಿ ಉಪನ್ಯಾಸಕ, ಸಾಮಾಜ ಸೇವಕ ರಫೀಕ್ ಖಾನ್ ರವರು ಉಡುಪಿ ಸಮೀಪದ ಕಟಪಾಡಿ, ಮಟ್ಟು, ಬ್ರಹ್ಮಾವರದಲ್ಲಿ ಇರುವ ಬಡ ಕುಟುಂಬದ ಸದಸ್ಯರಿಗೆ ತರಕಾರಿ, ದಿನಬಳಕೆಯ ಸಾಮಾಗ್ರಿಗಳನ್ನು ಅದೇ ರೀತಿ ಅತೀ ಅಗತ್ಯ ಇರುವ ಜನರಿಗೆ ನಗದು ರೂಪದಲ್ಲಿ ಸಹಾಯ ಹಸ್ತ ಚಾಚಿದರು.IMG-20200517-WA0009 (1)
ಜೇಸಿ ಉಡುಪಿ ಸಿಟಿ ಯ ಪೂವಾ೯ದ್ಯಕ್ಷರಾದ ಇವರು ಸುಮಾರು 100 ಕುಟುಂಬಗಳಿಗೆ ಸಹಾಯ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *