ಬಂಟ್ವಾಳ:  ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ 15 ಲಕ್ಷ ರೂ. ಅನುದಾನದಲ್ಲಿ ಬಂಟ್ವಾಳ ತಾ.ಅಮ್ಮುಂಜೆ ಗ್ರಾಮದ ಕಲಾಯಿಯಲ್ಲಿ  ತಡೆಗೋಡೆ ರಚನೆಗೆ  ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ ಪೂಜಾರಿ ಪೊಳಲಿ ಗುದ್ದಲಿಪೂಜೆ ನೆರೆವೆರಿಸಿದರು.

IMG-20200519-WA0026 (1)ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್  ಉಪಾದ್ಯಕ್ಷ ವಾಮನ ಆಚಾರ್ಯ,ಪ್ರಮುಖರಾದ ರೋನಲ್ಡ್ ,ಸುಧಾಕರ್ ಶೆಟ್ಟಿ ,ಶಿನ ಬೆಲ್ಚಾದ ,ಜನಾರ್ದನ ಬಾರಿಂಜೆ,ಸುರೇಶ್ ಸಾಲಿಯಾನ್ ,ರಾಧಾಕೃಷ್ಣ ತಂತ್ರಿ,ಕಾರ್ತಿಕ್ ಬಲ್ಲಾಳ್,ಪುನೀತ್ ಶೆಟ್ಟಿ,ಪ್ರಸಾದ್ ಬೆಂಜನಪದವು .ಸಂದೀಪ್,ನವೀನ್ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *