Month: March 2020

” ಮಹಿಳೆಯರ ರಕ್ಷಣೆ ಸಮಾಜದ ಜವಬ್ದಾರಿ”

ಬಂಟ್ವಾಳ,: ಮಹಿಳೆಯರ ರಕ್ಷಣೆ ಸಮಾಜದ ಜವಾಬ್ದಾರಿಯಾಗಿದ್ದು, ಮನೆ, ಅವರು ಕೆಲಸ ಮಾಡುವ ಜಾಗಗಳಲ್ಲಿ ಶೋಷಣೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಅವರ ಸುರಕ್ಷಣೆಗಾಗಿ ಕಾನೂನುಗಳ ನೆರವು ಕೂಡ ಇದ್ದು, ಇದರ…

ತುಂಬೆ: ರೈತರ ಗಮನದಲ್ಲಿರಿಸಿ ಸರ್ವೇ: ಆರ್.ಆಶೋಕ್

ಬಂಟ್ವಾಳ:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಿಗಾಗಿ ತುಂಬೆಯಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನಿಂದ ತೊಂದರೆಗೊಳಗಾದ ರೈತರನ್ನು ಗಮನದಲ್ಲಿರಿಸಿಕೊಂಡು ಸರ್ವೇ ಕಾರ್ಯ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್…

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್: ಸಾಮೂಹಿಕ ವಿವಾಹ, 10ಜೋಡಿ ಗೃಹಸ್ಥಾಶ್ರಮಕ್ಕೆ

ಬಂಟ್ವಾಳ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 36ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 12ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ…

ಕೊಂಪದವು ರಕ್ತದಾನ ಶಿಬಿರ

ಕೊಂಪದವು-ತ್ರಿನೇತ್ರ ಫ್ರೆಂಡ್ಸ್ ಕ್ಲಬ್ ಅರ್ಜುನಕೋಡಿ, ಮಾತೃಭೂಮಿ ಸೌಹಾರ್ದ ಸಹಕಾರಿ ಗುರುಪುರ ಕೈಕಂಬ ಗ್ರಾಮ ಪಂಚಾಯತ್ ಮುಚ್ಚೂರು ಹಾಗೂ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಜಿಲ್ಲಾ ಪಂಚಾಯತ್…

ಕೊಂಪದವು:ತ್ರಿನೇತ್ರ ಮಾತ್ರ ಮಂಡಳಿಯ ಉದ್ಘಾಟನೆ

ಕೊಂಪದವು – ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅರ್ಜುನಕೋಡಿ ಅಂಗನವಾಡಿ ಕೇಂದ್ರದ ಬಳಿ ತ್ರಿನೇತ್ರ ಮಾತ್ರ ಮಂಡಳಿಯ ಉದ್ಘ್ಜಾಟನೆಯನ್ನು ಎಡಪದವು ಸ್ವಾಮಿ ವಿವೇಕಾನಂದ ಪದವಿ ವೂರ್ವ ಕಾಲೇಜಿನ…

ಮಾರ್ಗನ್ಸ್ ಗೇಟ್ : ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

ಉಳ್ಳಾಲ: ರೈಲ್ವೇ ಹಳಿಯಲ್ಲಿ ಯುವಕನ ಶವ ಎರಡು ಕಾಲುಗಳು ಬೇರ್ಪಟ್ಟ ಸ್ಥಿತಿಯಲ್ಲಿ ಮಾರ್ಗನ್ಸ್ ಗೇಟ್ ಎರಡನೇ ಬ್ರಿಡ್ಜ್ ನಡಿ ಭಾನುವಾರ ತಡರಾತ್ರಿ 1.30 ಸುಮಾರಿಗೆ ಬೆಳಕಿಗೆ ಬಂದಿದೆ.ಸುಮಾರು…

ದ.ಕ ಜಿಲ್ಲಾ ಇಲಾಖಾಧಿಕಾರಿಗಳ ಸಹಕಾರಿ ಸಂಘಕ್ಕೆ ಉಪಾಧ್ಯಕ್ಷರಾಗಿ ಸುಂದರ ಗರೋಡಿ ಆಯ್ಕೆ

ಮಂಗಳೂರು:ದ.ಕ ಜಲ್ಲಾ ಇಲಾಖಾಧಿಕಾರಿಗಳ ಸಹಕಾರಿ ಸಂಘ ನಿ. ಈ ಸಹಕಾರ ಸಂಘದ ಆಡಳಿತ ಮಂಡಳಿಗೆ 5ವರ್ಷದ ಅವಧಿಗೆ ಅಧ್ಯಕ್ಷರಾಗಿ ಜನಾರ್ಧನ ಬಿ.ಮತ್ತು ಉಪಾಧ್ಯಕ್ಷರಾಗಿ ಸುಂದರ ಗರೋಡಿ ಆಯ್ಕೆಯಾಗಿದ್ದಾರೆ.…

ಪೊಲೀಸ್ ಮಹಿಳಾ ಸಿಬ್ಬಂದಿಗಳಿಗೆ ಸ್ವರಕ್ಷಣಾ ತರಬೇತಿ

ಬಂಟ್ವಾಳ: ವಿಶ್ವ ಮಹಿಳಾ ದಿನದ ಪ್ರಯುಕ್ತ ಬಂಟ್ವಾಳ ಪೊಲೀಸ್ ಉಪ ವಿಭಾಗದ ಎಲ್ಲಾ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸ್ವರಕ್ಷ ಫಾರ್ ವುಮೆನ್ ಟ್ರಸ್ಟ್ ವತಿಯಿಂದ ಮಹಿಳೆಯರಿಗೆ…

 ಕಲಾವಿದರ ಶ್ರೇಯೋಬಿವೃದ್ಧಿಗಾಗಿ ಸಂಘಟನೆ- ಕಿಶೋರ್ ಡಿ.ಶೆಟ್ಟಿ

ಬಂಟ್ವಾಳ: ತುಳು ರಂಗಭೂಮಿ‌ ಕಲಾವಿದರ ಶ್ರೇಯೋಭಿವೃದ್ಧಿಯ ಉದ್ಧೇಶವನ್ನಿಟ್ಟುಕೊಂಡು ಕಳೆದ ಹದಿನೇಳು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹಿರಿಯ ಕಲಾವಿದರಿಂದ ಅಸ್ಥಿತ್ವಕ್ಕೆ ಬಂದ ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ…

ಯುವಮೋರ್ಚಾ ಅಧ್ಯಕ್ಷರಾಗಿ ಪ್ರದೀಪ್ ಅಜ್ಜಿಬೆಟ್ಟು ಆಯ್ಕೆ

ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿಜೆಪಿ ಯುವಮೋರ್ಚಾ ನೂತನ ಅಧ್ಯಕ್ಷರಾಗಿ ಯುವ ಸಂಘಟಕ ಪ್ರದೀಪ್ ಅಜ್ಜಿಬೆಟ್ಟು ಅವರು ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕಿನ ವಿದ್ಯಾರ್ಥಿ ಪ್ರಮುಖ್…

ಹಿಂದೂ ಸಮಾಜದ ರಕ್ಷಣೆ ಯುವಜನಾಂಗದಿಂದಾಗಬೇಕು: ದಿನೇಶ್ ಪೂಜಾರಿ

ಬಂಟ್ವಾಳ: ಹಿಂದೂ ಧರ್ಮದ ರಕ್ಷಣೆ ಯುವಜನಾಂಗದಿದಾಗಬೇಕು, ಧರ್ಮದ ಪ್ರತಿಪಾದನೆ, ಗೌರವದಿಂದ ಕಾಣುವ, ಪರಿಪಾಲನೆ ಮಾಡುವ, ಭೋದನೆ ಮಾಡುವ ಮಹತ್ತರ ಜವಬ್ದಾರಿ ಯುವಜನತೆಯ ಮೇಲಿದೆ ಎಂದು ಶ್ರೀ ಕ್ಷೇತ್ರ…

ಪುಂಜಾಲಕಟ್ಟೆ: ೧೦ ಜೋಡಿ ಹಸೆಮಣೆಗೆ

ಬಂಟ್ವಾಳ: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದ ಸ್ವಸ್ತಿಕ್ ಫ್ರಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 36 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ 12 ವರ್ಷದ ಅದ್ದೂರಿಯ ಸಾಮೂಹಿಕ…

ಬೆಂಜನಪದವು ಭಧ್ರಕಾಳಿ ದೇವಸ್ಥಾನದಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ

ಬೆಂಜನಪದವು: ಬಂಟ್ವಾಳ ತಾಲೂಕು(8.03.2020): ಹಿಂದೂ ಜನಜಾಗೃತಿ ಸಮಿತಿಯಿಂದ ಭದ್ರಕಾಳಿ ದೇವಸ್ಥಾನ,ಶಿವಾಜಿ ನಗರ ಬೆಂಜನ ಪದವು,ಮಂಗಳೂರನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನಗೊಂಡಿತು.ಸಭೆಯು ದೀಪ ಪ್ರಜ್ವಲನೆ ಯೊಂದಿಗೆ ಪ್ರಾರಂಭವಾಯಿತು.…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಶೋಭಾಯಾತ್ರೆಯೊಂದಿಗೆ ಹೊರೆಕಾಣಿಕೆ ಸಮರ್ಪಣೆ

ಕೈಕಂಬ: ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಸಮಸ್ತ ದೇವಾಡಿಗ ಸಮಾಜದಿಂದ ಷಷ್ಠಿ ರಥ ಸಮರ್ಪಣೆಯ ಪೂರ್ವಭಾವಿಯಾಗಿ ಮಾ.8 ರಂದು ಭಾನುವಾರ ಹೊರೆಕಾಣಿಕೆ ಮೆರವಣಿಗೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಬಂಟ್ವಾಳ…