ಮಂಗಳೂರು:ದ.ಕ ಜಲ್ಲಾ ಇಲಾಖಾಧಿಕಾರಿಗಳ ಸಹಕಾರಿ ಸಂಘ ನಿ. ಈ ಸಹಕಾರ ಸಂಘದ ಆಡಳಿತ ಮಂಡಳಿಗೆ 5ವರ್ಷದ ಅವಧಿಗೆ ಅಧ್ಯಕ್ಷರಾಗಿ ಜನಾರ್ಧನ ಬಿ.ಮತ್ತು ಉಪಾಧ್ಯಕ್ಷರಾಗಿ ಸುಂದರ ಗರೋಡಿ ಆಯ್ಕೆಯಾಗಿದ್ದಾರೆ.01

ಹಾಗೂ 8 ಜನ ನಿರ್ಧೇಶಕರಾಗಿ  ಡಿ.ಮಂಜುನಾಥ, ಕೆ. ಜಗಜೀವನ್ ದಾಸ್, ಸುಕನ್ಯಾ, ವಸಂತ ಎಂ.ಎಸ್, ಜಲಜಾಕ್ಷಿ ಕುಲಾಲ್, ಹೇಮಲತಾ ಎಚ್. ಎಲ್, ಜಯರಾಜ್ ಕೆ., ಗೋಪಾಲ ಎನ್ ಜೆ.   ಆಯ್ಕೆಯಾಗಿದ್ದಾರೆ.02

ಈ ಸಹಕಾರಿ ಸಂಘವು ಮಂಗಳೂರಿನ ಹೃದಯಭಾಗದ ಹಂಪನಕಟ್ಟೆ ಭಾರತ್ ಬಿಲ್ಡಿಂಗ್ ನಲ್ಲಿ ಕಾರ್ಯಚರಿಸುತ್ತಿದೆ.

By suddi9

Leave a Reply

Your email address will not be published. Required fields are marked *