Month: December 2019

ಮನೆ ಹಸ್ತಾಂತರ

ಬಂಟ್ವಾಳ: ಸಂಘ ಸಂಸ್ಥೆಗಳ ಮತ್ತು ದಾನಿಗಳ ಸಹಕಾರ ಹಾಗೂ ವಿ.ಹಿಂ.ಪ.ಮುಖಂಡ ಲೋಹಿತ್ ಪಣೋಲಿಬೈಲು,ಸಾಮಾಜಿಕ ಕಾರ್ತಕರ್ತ ರವಿಚಂದ್ರ ನಗ್ರಿ ಅವರ ನೇತೃತ್ವದಲ್ಲಿ ಮೀನಾಕ್ಷಿ ಗೋವಿಂದ ಕುಲಾಲ್ ನಗ್ರಿ ರವರಿಗೆ…

ಸಮಾಜಕಲ್ಯಾಣಾಧಿಕಾರಿಗೆ ಸನ್ಮಾನ

ಬಂಟ್ವಾಳ: ಇಲ್ಲಿನ ಸಮಾಜಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿದೇರ್ಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮೋಹನ್ ಕುಮಾರ್ ಅವರಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮಂಗಳೂರು ಇಲ್ಲಿ ಬೀಳ್ಕೋಡುಗೆ…

ಸಾಂತೂರು ಗರಡಿ ಕಲ್ಯಾಣಿ ಆರ್. ಪೂಜಾರಿ ನಿಧನ

ಮುಂಬಯಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್ ಅವರ ಮಾತೃಶ್ರೀ ಸಾಂತೂರು ಗರಡಿಮನೆ ಕಲ್ಯಾಣಿ ಆರ್.ಪೂಜಾರಿ (78) ಅವರು ಇಂದಿಲ್ಲಿ ಸೋಮವಾರ ನಿಧನರಾದರು.…

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಷಷ್ಠಿ ಮಹೋತ್ಸವ

ಬಂಟ್ವಾಳ : ಬಂಟ್ವಾಳ ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ಜರಗಿತು. ಕ್ಷೇತ್ರದ ತಂತ್ರಿ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಅವರ…

ಕುಪ್ಪೆಪದವು, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ. 

ಕುಪ್ಪೆಪದವು: ಕುಪ್ಪೆಪದವು ಗ್ರಾಮಪಂಚಾಯತ್ ನ ಮಹಿಳಾ ಗ್ರಾಮಸಭೆಯು,ಡಿ, 3 ರ ಮಂಗಳವಾರ ಪೂರ್ವಾಹ್ನ 10 ಗಂಟೆಗೆ ಹಾಗೂ ಮಕ್ಕಳ ಗ್ರಾಮಸಭೆಯು ಪೂರ್ವಾಹ್ನ 11.30 ಕ್ಕೆ ಪಂಚಾಯತ್ ನ…

ಲಾಡಿ ನಾಗಬ್ರಹ್ಮ ದೇವಸ್ಥಾನದಲ್ಲಿ ಷಷ್ಠಿ ಉತ್ಸವ

ಮೂಡುಬಿದಿರೆ: ಲಾಡಿ ನಾಗಬ್ರಹ್ಮ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಪ್ರಯುಕ್ತ ಆಶ್ಲೇಷಾ ಬಲಿ, ನಾಗತಂಬಿಲ ಹೂವಿನ ಪೂಜೆ ಸೋಮವಾರ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಸುಧಾಕರ ಭಟ್, ಕ್ಷೇತ್ರದ…

ಮುಂಬಯಿ ಪ್ರದೇಶ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಜಿಲ್ಲಾ ನಿರೀಕ್ಷಕರಾಗಿ ಲಕ್ಷ ್ಮಣ ಸಿ.ಪೂಜಾರಿ ಚಿತ್ರಾಪುರ ಪುನಾರಾಯ್ಕೆ

ಮುಂಬಯಿ: ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ ಲಕ್ಷ ್ಮಣ ಸಿ.ಪೂಜಾರಿ ಇವರನ್ನು ಮುಂಬಯಿ ಪ್ರದೇಶ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕರನ್ನಾಗಿ…

ಕುಳವೂರು ಹಿಂದೂ ರುದ್ರ ಭೂಮಿ ಲೋಕಾರ್ಪಣೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬದ್ದ :ಶಾಸಕ ಭರತ್ ಶೆಟ್ಟಿ,

ಕೈಕಂಬ :ಮಹಾನಗರಪಾಲಿಕೆ ಚುನಾವಣೆಯ ಕಾರಣದಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯತ್ತ ಗಮನಹರಿಸಲು ಸ್ವಲ್ಪ ಸಮಸ್ಯೆಯಾಯಿತು ಗ್ರಾಮ ಪಂಚಾಯತ್ ಗಳಿಗೆ ಅನುದಾನ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬದ್ದ…

ಪೊಳಲಿಯಲ್ಲಿ ಷಷ್ಠಿ ಕಿರು ರಥೋತ್ಸವ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಡಿ.2 ರಂದು ಸೋಮವಾರ ಷಷ್ಠಿಯ ಪ್ರಯುಕ್ತ ಬೆಳ್ಳಿ ರಥೋತ್ಸವ ಕಿರು ರಥೋತ್ಸವ ನಡೆಯಿತು. ದೇವರ ಬಲಿ ಉತ್ಸವ ನಡೆದು ದೇವರು…

ಹೈ-ಮಾಸ್ಟ್ ದೀಪ ಉದ್ಘಾಟನೆ

ಬಂಟ್ವಾಳ : ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ-ಮುನ್ನೂರು ಗ್ರಾಮ ಇದರ ವಠಾರದಲ್ಲಿ ಜಿ.ಪಂ.ಅನುದಾನದಲ್ಲಿ ಹೈ-ಮಾಸ್ಟ್ ದೀಪ ಅಳವಡಿಸಲಾಗಿದ್ದು ದೀಪ ಉರಿಸುವ ಮೂಲಕ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ…

ಮಾನವೀಯತೆಯೇ ಎಲ್ಲಾ ಧರ್ಮಗಳ ಆಧಾರ್ ಕಾರ್ಡ್: ಡಾ. ಮಗದ

ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜಿನಲ್ಲಿ ಯುನೈಟೆಡ್ ನೇಷನ್ಸ್ ಡೆವೆಲಪ್‍ಮೆಂಟ್ ಪ್ರೊಗ್ರಾಮ್ ಮತ್ತು ನೆಹರು ಯುವಕ ಕೇಂದ್ರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸ್ವಯಂ ಸೇವಕರ ದಿನದಂದು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ…

ಕಾವಳಮೂಡೂರು ಗ್ರಾ.ಪಂ. ಮಾದರಿ ಗ್ರಾಮ ದತ್ತು ಯೋಜನೆ ಸಮಾಲೋಚನ ಸಭೆ

ಬಂಟ್ವಾಳ: ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ , ಸೆಲ್ಕೊ ಫೌಂಡೇಶನ್ ಬೆಂಗಳೂರು, ಬಿ.ಎ. ಐಟಿಐ ತುಂಬೆ ಇವರ ಆಶ್ರಯದಲ್ಲಿ ಕಾವಳಮೂಡೂರು ಗ್ರಾಮ ಪಂಚಾಯತನ್ನು ದತ್ತು ಸ್ವೀಕಾರ ಪಡೆದಿದ್ದು,…

ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬಂಟ್ವಾಳ: ಎಸ್.ಕೆ.ಎಸ್.ಎಸ್.ಎಪ್. ಬಂಟ್ವಾಳ ಘಟಕದ ವತಿಯಿಂದ ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ 60 ನೇ ವಾರ್ಷಿಕ ಸಮ್ಮೇಳನದ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ…