ಮೂಡುಬಿದಿರೆ: ಲಾಡಿ ನಾಗಬ್ರಹ್ಮ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಪ್ರಯುಕ್ತ ಆಶ್ಲೇಷಾ ಬಲಿ, ನಾಗತಂಬಿಲ ಹೂವಿನ ಪೂಜೆ ಸೋಮವಾರ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಸುಧಾಕರ ಭಟ್, ಕ್ಷೇತ್ರದ ತಂತ್ರಿಗಳು, ಆಡಳಿತ ಸಮಿತಿಯವರು ಉಪಸ್ಥಿತರಿದ್ದರು.

mbd_dec2_4

By suddi9

Leave a Reply

Your email address will not be published. Required fields are marked *