Month: December 2019

ನಾಣ್ಯ ನಾಗಮಂಡಲ ಪುಣ್ಯೋತ್ಸವ ಕ್ಕೆ ಚಪ್ಪರ ಮುಹೂರ್ತ 

ಫರಂಗಿಪೇಟೆ : ಪುದು ಗ್ರಾಮ ದ ಶ್ರೀ ನಾಗ ರಕ್ತೇಶ್ವರಿ ಸನ್ನಿದಿ ನಾಣ್ಯ ದಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲ ಕ್ಕೆ ಚಪ್ಪರ ಮುಹೂರ್ತವನ್ನು ನಾಗಮಂಡಲ ಸಮಿತಿಯ…

ಕ್ರೀಡಾಕೂಟಕ್ಕೆ ಆಹ್ವಾನ

ಬಂಟ್ವಾಳ, : ಉಡುಪಿ ಹಾಗೂ ದ.ಕ.ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಽಗಳ ಕ್ರೀಡೋತ್ಸವ-ಸಾಂಸ್ಕೃತಿಕ ಸ್ಪರ್ಧೆಗಳ ಹೊಳಪು-೨೦೧೯ ಸಮಾರಂಭವು ಕೋಟತಟ್ಟು ಗ್ರಾ.ಪಂ.ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ…

ಶ್ರೀರಾಮ ವಿದ್ಯಾಕೇಂದ್ರಕ್ಕೆ ಕರ್ನಾಟಕ ಸರಕಾರದ ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಭೇಟಿ

ಶಿಕ್ಷಣವೆಂಬುದು ಅವರ ಗುರಿಯನ್ನು ತಲುಪಿಸುವ ದಾರಿಯನ್ನು ತೋರಿಸುತ್ತದೆ. ಸಾಧನೆ ಎಂಬುದು ಸಾಧಕರ ಸೊತ್ತು. ಅದಕ್ಕೆ ಅನೇಕ ಶ್ರಮ, ಪ್ರಯತ್ನ, ಅನೇಕ ರೀತಿಯ ರೀತಿಯ ಶಿಸ್ತು – ಸಂಸ್ಕಾರ…

ದ.8 ರಂದು ಬಿ.ಸಿ.ರೋಡಿನಲ್ಲಿ ನಮ ಬಿಲ್ಲವೆರ್ ಐಕ್ಯತಾ ಸಮಾವೇಶ

ಬಂಟ್ವಾಳ: ಬಿಲ್ಲವ ಕಣ್ಮನಿಗಳ ಅಭಿನಂದನಾ ಸಮಿತಿ, ತಾಲೂಕಿನ ಬಿಲ್ಲವ ಸಂಘಟನೆಗಳು, ಯುವವಾಹಿನಿ ಬಂಟ್ವಾಳ ಮತ್ತು ಮಾಣಿ ಘಟಕಗಳ ಸಹಭಾಗಿತ್ವದಲ್ಲಿ ದಶಂಬರ್.8 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯುವ…

ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ  ಡಾ| ನಾರಾಯಣ ಗೌಡ ಮತದಾನ

ಮುಂಬಯಿ : ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಮಹಾಸಮರದ ಹಿನ್ನೆಲೆಯಲ್ಲಿ ಇಂದು ತಾಲೂಕಿನ 258 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನವು ನಡೆಯಿತು. ಬೆಳಿಗ್ಗೆÉಯಿಂದ ಆರಂಭವಾದ ಮತದಾನ…

ಹೊಕ್ಕಾಡಿಗೋಳಿ: ಇಂದು ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ ಅಹಿಂಸಾತ್ಮಕ ಕಂಬಳಕ್ಕೆ ಸಿದ್ಧತೆ, ಉಪ ಮುಖ್ಯಮಂತ್ರಿ ಸಹಿತ ಗಣ್ಯರ ದಂಡು ನಿರೀಕ್ಷೆ

ಬಂಟ್ವಾಳ:ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಎಲಿಯನಡುಗೋಡು ಮತ್ತು ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ ಇದೇ 7ರಂದು ಶನಿವಾರ…

ತಿದ್ದುಪಡಿ ಸರಳೀಕರಣಕ್ಕೆ ಮನವಿ

ಬಂಟ್ವಾಳ: ಆಧಾರ್ ಕೇಂದ್ರ ಗಳನ್ನು‌ ಗ್ರಾಮ ಮಟ್ಟದಲ್ಲಿ ತೆರೆಯ ಬೇಕು ಹಾಗೂ ಆಧಾರ್ ಕಾರ್ಡ್ ನಲ್ಲಿ‌ ತಿದ್ದುಪಡಿ ಗಳನ್ನು ಸರಳೀಕರಿಸಲು ಆಗ್ರಹಿಸಿ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ…

ವಾರ್ಷಿಕ ಕ್ರೀಡಾ ಕೂಟ ರೋಟರಿ ಕ್ರೀಡಾ ಜೋಷ್

ಬಂಟ್ವಾಳ: ರೋಟರಿ ಜಿಲ್ಲೆ 3181ರ ವಾರ್ಷಿಕ ಕ್ರೀಡಾ ಕೂಟ ರೋಟರಿ ಕ್ರೀಡಾ ಜೋಷ್ ಇತ್ತೀಚೆಗೆ ಸೈಂಟ್ ಫಿಲೋಮಿನ ಕಾಲೇಜಿನ ಮೈದಾನದಲ್ಲಿ ನಡೆದಿದ್ದು ಬಂಟ್ವಾಳ ರೋಟರಿ ಕ್ಲಬ್ 28…

ಸಮಾಜ ಕಲ್ಯಾಣಾಧಿಕಾರಿಗೆ ಸನ್ಮಾನ

ಬಂಟ್ವಾಳ: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮೋಹನ್ ಕುಮಾರ್ ಅವರನ್ನು ಬಂಟಾಳ ತಾಲೂಕು ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯಲ್ಲಿ ತಾ.ಪಂ.ಅಧ್ಯಕ್ಷ…

ನಗರದಲ್ಲಿ ಪ್ಲಾಸ್ಟಿಕ್ ಸಂಗ್ರಹವನ್ನು ಹೆಚ್ಚಿಸಲು ಪ್ಲಾಸ್ಟಿಕ್ ಸಂಗ್ರಹ ಡ್ರೈವ್ ಗಳ ಆರಂಭ

ನಗರದಲ್ಲಿ ಪ್ಲಾಸ್ಟಿಕ್ ಸಂಗ್ರಹವನ್ನು ಹೆಚ್ಚಿಸಲು 92.7 ಬಿಗ್ ಎಫ್ಎಂ ಬೆಂಗಳೂರಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು, ಪ್ಲಾಸ್ಟಿಕ್ ಸಂಗ್ರಹ ಡ್ರೈವ್ ಗಳನ್ನು ಆರಂಭಿಸಿದೆ ಅಥವಾ 92.7 ಬಿಗ್ ಎಫ್‌ಎಂ…

ಕಂಬಳಕ್ಕೆ ವಿಶೇಷ ಧಾರ್ಮಿಕ ನಂಟು: ಅಸ್ರಣ್ಣ ಕೃಷ್ಣಪ್ರಸಾದ್

ಬಂಟ್ವಾಳ:ತುಳುನಾಡಿನಲ್ಲಿ ಅನಾದಿ ಕಾಲದಿಂದ ಕೖಷಿಕರು ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಮತ್ತು ಅಹಿಂಸಾತ್ಮಕ ಕಂಬಳ ವಿಶೇಷ ಧಾಮಿ೯ಕ ನಂಟು ಮತ್ತು ನಂಬಿಕೆ ಆಧಾರದಲ್ಲಿ ನಡೆಯುತ್ತಿದೆ ಎಂದು ಪೂಂಜ ಶ್ರೀ…

ಅಂಗನವಾಡಿಗಳ ಪಾತ್ರ ಮಹತ್ತರ: ಅಬ್ಬಾಸ್ ಅಲಿ 

ಮಂಚಿ: ಕರ್ನಾಟಕದಲ್ಲಿ ಅಂಗನವಾಡಿಗಳು ಎಳೆಯ ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಕರ್ನಾಟಕ ರಾಜ್ಯ ಅಂಗನವಾಡಿಗಳ ನಿರ್ವಹಣೆಯಲ್ಲಿ ದೇಶದ ಗಮನ ಸೆಳೆದಿದೆ. ಇದು ನಮಗೆ ಹೆಮ್ಮ ತರುವ…

ವಿವಿಧ ರಸ್ತೆ ಕಾಮಗಾರಿ ಶಿಲಾನ್ಯಾಸ ಮತ್ತು ಉದ್ಘಾಟನೆ ಕಾರ್ಯಕ್ರಮ

ಬಂಟ್ವಾಳ : ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2 ಕೋಟಿ ರೂ. ಶಾಸಕರ ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ…

ಕೋಲಾರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಒಂದು ಲಕ್ಷ ಮಂದಿ ಮಹಿಳೆಯರಿಗೆ ಸಾಲ ವಿತರಣೆಗೆ 500 ಕೋ.ರೂಗಳ ಯೋಜನೆ ಸಿದ್ದ-ಬ್ಯಾಲಹಳ್ಳಿಗೋವಿಂದಗೌಡ

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1 ಲಕ್ಷ ಮಂದಿ ಮಹಿಳಾ ಸಂಘಗಳ ಸದಸ್ಯರಿಗೆ 500 ಕೋಟಿ ರೂ ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಡಿಸಿಸಿ…