Month: September 2019

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕೈಕಂಬ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.29ರಿಂದ ಅ.6 ರವರೆಗೆ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೊತ್ಸವ ನಡೆಯಲಿದೆ.ನವರಾತ್ರಿ ಪೂಜೆಯು ಪ್ರತಿನಿತ್ಯ ರಾತ್ರಿ 8.30 ಗಂಟೆಗೆ…

ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ : ಶರನ್ನವರಾತ್ರೀ ಮಹೋತ್ಸವ

ಬಂಟ್ವಾಳ : ಬಿ.ಸಿ ರೋಡ್ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರೀ ಮಹೋತ್ಸವ , ಮಹಾ ಚಂಡಿಕಾಯಾಗ ಪ್ರಯುಕ್ತ ಸೆ. 29 ರಿಂದ ಅ.8 ರ ವರೆಗೆ…

ನಗರದಲ್ಲಿ ಹದಗೆಟ್ಟ ರಸ್ತೆಗಳ ನಿರ್ಮಾಣಕ್ಕೆ ಶೀಘ್ರ ಕ್ರಮ: ಜೆ.ಮಂಜುನಾಥ್

ಕೋಲಾರ : ನಗರದಲ್ಲಿ ರಸ್ತೆಗಳು ಸಾಕಷ್ಟು ಹದಗೆಟ್ಟಿದ್ದು ಇವುಗಳನ್ನು ಶೀಘ್ರವಾಗಿ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು. ಇಂದು ವಿವಿಧ ಸಂಘಟನೆಗಳ ಮುಖಂಡರು ಹಾಗೂ…

ಪುಂಜಾಲಕಟ್ಟೆಯಲ್ಲಿ’ ಸುಧನ್ವ ‘ನೂತನ ಕಟ್ಟಡದ ಉದ್ಘಾಟನೆ

ಬಂಟ್ವಾಳ: ಪುಂಜಾಲಕಟ್ಟೆಯ ಹೃದಯಭಾಗದಲ್ಲಿ ಸುಮಾರು 1.60ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಿಲಾತಬೆಟ್ಟು ವ್ಯವಸಾಯ ಸಹಕಾರ ಸಂಘದ ಹವಾನಿಯಂತ್ರಿತ ಕಚೇರಿ, ನೂತನ ಕಟ್ಟಡ “ಸುಧನ್ವ”ದ ಉದ್ಘಾಟನಾ ಸಮಾರಂಭ ಅಕ್ಟೋಬರ್ 3…

ಕಲ್ಲಡ್ಕ ಶಾಲೆಯಲ್ಲಿ ಸ್ವದೇಶಿ ಸಪ್ತಾಹ

ಬಂಟ್ವಾಳ : ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಚಿಂತನೆ, ಸಮಾಜದ ಕಳಕಳಿಯು ಅಗಾಧವಾದುದು. ಸ್ವದೇಶಿ ಸಪ್ತಾಹ ದಿನವನ್ನು ನೆನಪಿಡುವುದಕ್ಕಿಂತ ಸಪ್ತಾಹಗಳನ್ನು ಏರ್ಪಡಿಸಿ ಪ್ರತೀ ದಿನ ತಮ್ಮ ವಿಭಿನ್ನ ಕಾರ್ಯಗಳ…

ಅಜೆಕಾರು ಸರಕಾರಿ ಶಾಲೆಯಲ್ಲಿ “ತಿಂಗಳ ಸಂಭ್ರಮ”

ಅಜೆಕಾರು: ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸ ಬೇಕು, ಶಿಶು ಗೀತೆಗಳನ್ನು, ಜಾನಪದ ಗೀತೆಗಳನ್ನು ಕಲಿಸಿ ಅವರಲ್ಲಿ ಉತ್ಸಾಹ ತುಂಬ ಬೇಕು ಎಂದು ಹಿರಿಯ ಕವಿ ಕಾಂತಾವರ…

ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾ ಸಭೆ

ಕೈಕಂಬ:ಪೊಳಲಿಸಮೀಪದ ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಇತ್ತಿಚೇಗೆ ನಡೆಯಿತು. ಸಂಘದ 2018-19ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ವಾಮನ ಪೂಜಾರಿ ವಹಿಸಿದ್ದರು.ದ.ಕ. ಹಾಲು…

ಪೊಳಲಿಯಲ್ಲಿ ಸೆ.29ರಂದು ಸಾಮೂಹಿಕ ಯೋಗ ದುರ್ಗಾನಮಸ್ಕಾರ ಹಾಗೂ ಸಾರ್ವಜನಿಕ ಶ್ರೀ ಮಹಾಲಕ್ಷ್ಮೀ ಅಷ್ಟಕಂ ಸ್ತೋತ್ರ ಪಠಣೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಇದರ ಆಶ್ರಯದಲ್ಲಿ ಎಸ್ ಪಿ ವೈ ಎಸ್ ಎಸ್ ಕರ್ನಾಟಕ ಕೇಂದ್ರ ಸಮಿತಿ ನೇತ್ರಾವತಿ ವಲಯ ಮಂಗಳೂರು. 1980 ರಿಂದ…

ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಕೋಲಾರ ನಗರ ಬಂದ್ ತಾತ್ಕಾಲಿಕವಾಗಿ ಮುಂದೂಡಿಕೆ

ಕೋಲಾರ: ಪ್ರಗತಿಪರ ಸಂಘಟನೆಗಳು ಸೆ.27ರಂದು ಕರೆ ನೀಡಿದ್ದ ಕೋಲಾರ ನಗರ ಬಂದ್ ವಿಚಾರವಾಗಿ ಗುರುವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿ ಜೆ ಮಂಜುನಾಥ್ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್…

ಕಳವು ಮಾಡಿದ11 ಜಾನುವಾರುಗಳ ರಕ್ಷಣೆ

ಬಂಟ್ವಾಳ: ಅಕ್ರಮ ಮಾರಾಟದ ಉದ್ದೇಶದಿಂದ ಕಳವು ಮಾಡಿ ತಂದು ಕಟ್ಟಿಹಾಕಿದ್ದ 11 ಜಾನುವಾರುಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ವಶಪಡಿಸಿ ರಕ್ಷಿಸಿದ ಘಟನೆ ಗುರುವಾರ ನಡೆದಿದೆ. ಖಚಿತ…

ನರಿಕೊಂಬು ಗ್ರಾಮ ಕೇದಿಗೆ ರಸ್ತೆ ಡಾಮಾರೀಕರಣ ಗುದ್ದಲಿಪೂಜೆ

ಬಂಟ್ವಾಳ :ನರಿಕೊಂಬು ಗ್ರಾಮ ಕೇದಿಗೆ-ಕಲ್ಯಾಣಾಗ್ರಹಾರ 1. 5 ಕಿ.ಮೀ. ಸಂಪರ್ಕ ರಸ್ತೆಗೆ ಸೆ. 26ರಂದು ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. ನಬಾರ್ಡ್…

ವಾಮಂಜೂರು ಅ.02ರಂದು ಶಾಖಾ ಕಛೇರಿ ಕಟ್ಟಡದ ಉದ್ಘಾಟನಾ ಸಮಾರಂಭ

ಕೈಕಂಬ:ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವಜ್ರ ಮಹೋತ್ಸವ ಸಂಕೀರ್ಣ ಸಾದನಾ ಸಹಕಾರಿ ಸೌಧ ವಾಮಂಜೂರು ಶಾಖಾ ಕಛೇರಿ ಕಟ್ಟಡದ ಉದ್ಘಾಟಣಾ ಸಮಾರಂಭವು ಅ.02ರಂದು ಬುಧವಾರ ಬೆಳಗ್ಗೆ…

ಸರ್ಕಾರದ ಸವಲತ್ತುಗಳು ಎಲ್ಲರಿಗೂ ತಲುಪುವಂತಾಗಲಿ – ಜಿ.ಎ. ಬಾವಾ

ಕೋಲಾರ : ಸರ್ಕಾರವು ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಇವುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು ಎಂದು ಕರ್ನಾಟಕ ರಾಜ್ಯ…