ಕೈಕಂಬ:ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವಜ್ರ ಮಹೋತ್ಸವ ಸಂಕೀರ್ಣ ಸಾದನಾ ಸಹಕಾರಿ ಸೌಧ ವಾಮಂಜೂರು ಶಾಖಾ ಕಛೇರಿ ಕಟ್ಟಡದ ಉದ್ಘಾಟಣಾ ಸಮಾರಂಭವು ಅ.02ರಂದು ಬುಧವಾರ ಬೆಳಗ್ಗೆ 10.ಗಂಟೆಗೆ ನಡೆಯಲಿದೆ ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಕಟನೆ ತಿಳಿಸಿದೆ.
ಸಭಾ ಕಾರ್ಯಕ್ರಮ:
ನೂತನ ಕಟ್ಟಡದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರಕುಮಾರ್ ನರವೇರಿಸಲಿದ್ದಾರೆ.ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ , ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕರಾದ ಡಾ.ವೈ.ಭರತ್ ಶೆಟ್ಟಿ,ಉಮಾನಾಥ ಕೋಟ್ಯಾನ್,ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನಪರಿಷತ್ ಸದಸ್ಯರಾದ ಐವನ್ ಡಿ ಸೋಜ, ಹರೀಶ್‍ಕುಮಾರ್,ಮಾಜಿ ಶಾಸಕ ಮೊೈದಿನ್ ಬಾವ, , ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್.ಜಿ.ಮಂಜುನಾಥ ಸಿಂಗ್, ಗುರುಪುರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್‍ಶೆಟ್ಟಿ, ಮಂಗಳೂರು.ಟಿ.ಎ.ಪಿ.ಸಿ.ಎಂ.ಎಸ್.ಲಿ. ದ.ಕ.ಜಿ.ಸಹಕಾರಿ ಬ್ಯಾಂಕ್.ಲಿ.ನಿರ್ದೇಶಕ ಮೋನಪ್ಪ ಶೆಟ್ಟಿ,ದ.ಕಜಿ.ಸ.ಯೂನಿಯನ್‍ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪಾಡಿ, ಜಿ.ಪಂ ಸದಸ್ಯರಾದ ಯು.ಪಿ.ಇಬ್ರಾಹಿಂ, ಸೀಮಾ ಮೆಲ್ವಿನ್ ಡಿ”ಸೋಜ , ತಾ.ಪಂ.ಸದಸ್ಯರಾದ ಸಚಿನ್ ಕುಮಾರ್ ಅಡಪ, ಶ್ರೀಧರ್, ಅಪ್ಸತ್, ಕವಿತಾದಿನೇಶ್, ವಿಶ್ವನಾಥಶೆಟ್ಟಿ ಗುರುಪುರ ಗ್ರಾ.ಪಂ.ಅಧ್ಯಕ್ಷೆ ರುಕೀಯಾ , ಮಾಜಿ ಕಾರ್ಪೊರೇಟರ್ ಜಯಪ್ರಕಾಶ್ ವಾಮಂಜೂರು ಗುರುಪುರ ವ್ಯ.ಸೇ.ಸ.ಸಂಘದ ಉಪಾಧ್ಯಕ್ಷ ಪಿ.ಶೇಖಬ್ಬ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ನಾಗರಾಜ ರಾವ್ ಮತ್ತು ಸಿಬ್ಬಂದಿ ವರ್ಗ, ನಿರ್ಧೇಶಕರಾದ ಸದಾಶಿವ ಶೆಟ್ಟಿ, ಜಿ.ಶೀನ ಕೋಟ್ಯಾನ್, ಸಚಿನ್ ಕುಮಾರ್, ನರೇಶ್ ಕುಮಾರ್, ರಾಜು,ನಾಗೇಶ್ ಕೆ, ನಳಿನಾಕ್ಷಿ, ರೀತ ಸಿ ಸುವರ್ಣ , ಸಂಜಯ ಅಧಿಕಾರಿ ಮೊದಲಾದವರು ಉಪಸ್ಥಿತರಿರುವರು ಎಂದು ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
