ಬಂಟ್ವಾಳ : ಬಿ.ಸಿ ರೋಡ್ ಶ್ರೀ  ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರೀ ಮಹೋತ್ಸವ , ಮಹಾ ಚಂಡಿಕಾಯಾಗ ಪ್ರಯುಕ್ತ ಸೆ. 29 ರಿಂದ ಅ.8 ರ ವರೆಗೆ ಪ್ರತಿದಿನ ಸೇವಾ ಪೂಜೆ, ರಂಗಪೂಜೆ, ಅಲಂಕಾರಪೂಜೆ,ಭಜನೆ,ಅನ್ನಸಂತರ್ಪಣೆ, ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಎಂದು ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಎಲ್.ನಾಯಕ್ ತಿಳಿಸಿದ್ದಾರೆ.

4db1fb73-d693-464d-a437-70c4da75f1da copy

By suddi9

Leave a Reply

Your email address will not be published. Required fields are marked *