ಕೈಕಂಬ:ಪೊಳಲಿಸಮೀಪದ ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಇತ್ತಿಚೇಗೆ ನಡೆಯಿತು. ಸಂಘದ 2018-19ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ವಾಮನ ಪೂಜಾರಿ ವಹಿಸಿದ್ದರು.ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸರೋಜಿನಿ ಹಾಲಿನ ಗುಣಮಟ್ಟದ ಹಾಲು ನೀಡಿದಾಗ ರೈತರಿಗೆ ಬರುವ ಆದಾಯದ ಬಗ್ಗೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.

a6f2def0-eb83-424f-9df4-13329717ea16

49184252-b282-41ce-b395-a9182953fd80

65897a46-d8b0-4ccc-af94-1e9bae89cb47ಉಪಾಧ್ಯಕ್ಷ ರಾಧಕೃಷ್ಣ ರೈ,ನಿರ್ದೇಶಕರಾದ ಪಿ. ಪದ್ಮನಾಭ ಭಟ್,ಅಣ್ಣು ಮೂಲ್ಯ,ಚಾಲ್ರ್ಸ್ ಡಿ”ಸೋಜ,ಆನಂದ ಪೂಜಾರಿ, ಪಿ.ಗೀತಾ,ಮೋಹಿನಿ ಪೊಳಲಿ,ಸುಂದರ ಮೂಲ್ಯ,ಭಾಸ್ಕರ ಸಪಲಿಗ,ಮೋಹಿನಿ ಪುಂಚಮೆ,ವನಿತಾಕ್ಷಿ ಇದ್ದರು. ಕಾರ್ಯದರ್ಶಿ ರಕ್ಷಿತಾ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *