ನಾಡಪ್ರಭು ಕೆಂಪೇಗೌಡರ 510 ನೇ ಜಯಂತೋತ್ಸವದ ಪ್ರಯುಕ್ತ ಸ್ಥಬ್ದಚಿತ್ರದ ಮೆರವಣಿಗೆಗೆ ಚಾಲನೆ
ಕೋಲಾರ: ಜನ-ಮನ ಮೆಚ್ಚುವಂತೆ ಸ್ಥಬ್ದ ಚಿತ್ರಗಳನ್ನು ನಿರ್ಮಾಣ ಮಾಡುವಲ್ಲಿ ಕೆ.ಎಸ್.ಆರ್.ಟಿ.ಸಿ. ನೌಕರರ ಕೌಶಲ್ಯ ಹಾಗೂ ಕಲಾಭಿರುಚಿಯ ಶ್ರಮ ಸಾರ್ಥಕತೆಯಿಂದ ಕೂಡಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅವರು ಸಂತಸ…
SUDDI9 MEDIA NETWORK
ಕೋಲಾರ: ಜನ-ಮನ ಮೆಚ್ಚುವಂತೆ ಸ್ಥಬ್ದ ಚಿತ್ರಗಳನ್ನು ನಿರ್ಮಾಣ ಮಾಡುವಲ್ಲಿ ಕೆ.ಎಸ್.ಆರ್.ಟಿ.ಸಿ. ನೌಕರರ ಕೌಶಲ್ಯ ಹಾಗೂ ಕಲಾಭಿರುಚಿಯ ಶ್ರಮ ಸಾರ್ಥಕತೆಯಿಂದ ಕೂಡಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅವರು ಸಂತಸ…
ಬಂಟ್ವಾಳ,: ಬಂಟ್ವಾಳ ತಾಲೂಕಿನಲ್ಲಿ ಹಲ್ಲೆ, ಕೊಲೆ ಯತ್ನ ಹಾಗೂ ಬಸ್‌ಗಳಿಗೆ ಕಲ್ಲು ತೂರಾಟ ನಡೆಸುವ ಮೂಲಕ ಶಾಂತಿ ಭಂಗಕ್ಕೆ ಸಂಚು ರೂಪಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು…
ಬಂಟ್ವಾಳ : ನಿರ್ಮಾತೃ ಕೆಂಪೇಗೌಡರು ಅವರ ವಂಸಸ್ಥರ ಇತಿಹಾಸ ರೋಚಕ. ನಾಡಪ್ರಭು ಗಳ ಜನಪರ ಕಾಳಜಿ , ತ್ಯಾಗ ಮನೋಭಾವ ಸರ್ವಕಾಲಕ್ಕೂ ಆದರ್ಶವಾಗಿ ಉಳಿವಂತದ್ದು ಎಂದು ರಾ…
ಕಲ್ಲಡ್ಕ:ಶಿಕ್ಷಣ ಕ್ಷೇತ್ರದಲ್ಲಿಬದಲಾವಣೆಗಳಾದಾಗ ಒಪ್ಪಿಕೊಳ್ಳುವ ಮನೋಸ್ಥಿತಿ ನಿರ್ಮಾಣವಾಗಬೇಕು ಆಗ ಶಿಕ್ಷಣ ದೃಢವಾಗುತ್ತದೆಎಂದುಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿನಡೆದದಶಮಾನೋತ್ಸವಕಾರ್ಯಕ್ರಮ ಉದ್ಘ್ಘಾಟಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದಪ್ರೊ.ಪಿ.ಸುಬ್ರಹ್ಮಣ್ಯಯಡಪಡಿತ್ತಾಯಇವರು ಮಾತನಾಡಿದರು. ಅವರುಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ 210 ಕಾಲೇಜುಗಳಲ್ಲಿ…
ಭಾರತ್ ಸ್ಕೌಟ್ ಹಾಗೂ ಗೈಡ್ಸ್ ಕರ್ನಾಟಕ ಘಟಕವು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಕಬ್ಸ್ ಮತ್ತು ಬುಲ್ ಬುಲ್ಸ್ ಗಳಿಗೆ ಚತುರ್ಥ ಚರಣ್, ಹೀರಖ್ ಪಂಖ್…
ಮುಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಪಾಲಡ್ಕ ಗ್ರಾಮದ ಕೇಮಾರು ವಾರ್ಡಿನ ಸೋನಾಡಿ, ಗುಂಡುಕಲ್ಲು, ಹಿತ್ತಿಲು , ಹಕ್ಕೇರಿ, ಅಂಗಡಿಬೆಟ್ಟು ಬೋವಾಡಿ ಈ ಭಾಗದಲ್ಲಿ ಕುಡಿಯುವ ನೀರಿಗೆ ಬಹುಕಾಲದ…
ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿನ 2019-20ನೇ ಸಾಲಿನ ಶಾಲಾ ಸಂಸತ್ತಿನ ಉದ್ಘಾಟನೆ ನೆರವೇರಿತು. ಶಾಲಾ ನಾಯಕಿ ಖದೀಜ ಅಫ್ರ ಉಪನಾಯಕ ಸಯ್ಯದ್…
ಬಂಟ್ವಾಳ: ವಿಟ್ಲ ಮತ್ತು ಪುತ್ತೂರು ನಗರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಐದು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ…
ಬಂಟ್ವಾಳ: ಬಂಟ್ವಾಳದಿಂದ ಮೂಡುಬಿದಿರೆಗೆ ತೆರಳುವ ರಸ್ತೆಯಲ್ಲಿ ಎಸ್.ವಿ.ಎಸ್. ಕಾಲೇಜು ಮತ್ತು ಹೈಸ್ಕೂಲು ಮಧ್ಯೆ ಇರುವ ತಿರುವಿನಲ್ಲಿ ಮರವೊಂದು ರಸ್ತೆಗೆ ಉರುಳಿಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ…
ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡನ್ನು ಕೇಂದ್ರೀಕರಿಸಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಬಂಟ್ವಾಳ ಕ್ರೆಡಿಟ್ ಕೋ -ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಮಾಜಿ ಸಚಿವ ರಮಾನಾಥ ರೈ ಅವರು ಆಯ್ಕೆಯಾಗಿದ್ದಾರೆ.…
ಬಂಟ್ವಾಳ: ಗ್ರಾಮದ ಕಡೆ ಶಾಸಕರ ನಡೆ ಎಂಬ ಘೋಷವಾಕ್ಯದೊಂದಿಗೆ ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ “ಗ್ರಾಮ ಸ್ಪಂದನ” ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದರ ಮೊದಲ…
ಕಲ್ಲಡ್ಕ ಶ್ರೀರಾಮ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಶಾಲಾ ಚುನಾವಣೆ ನಡೆಯಿತು. ಅಭ್ಯರ್ಥಿಗಳು ಎಂಟು ಮತಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತಿದ್ದು ನಾಲ್ಕು ಮತಗಟ್ಟೆಗಳನ್ನು ರಚಿಸಿ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳಲ್ಲಿ ಉತ್ತಮ…
ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಅಡ್ಡೂರು ಕುಚ್ಚಿಗುಡ್ಡೆ-ಟಿಬೆಟ್ ಎಂಬಲ್ಲಿ 2019-20ರ ಸಾಲಿನ 14ನೇ ಹಣಕಾಸು ಯೋಜನೆಯ ಅನುದಾನದಡಿ ನಿರ್ಮಿಸಲಾದ ಕೊಳವೆ ನೀರು ಶುದ್ಧೀಕರಣ ಘಟಕವನ್ನು ಜಿಪಂ ಕೃಷಿ…
ಕೋಲಾರ,: ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುವುದರ ಜೊತೆಗೆ ನೊಂದ ವ್ಯಕ್ತಿಗಳಿಗೆ ಸ್ಪಂಧಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಯಾದ ಜೆ.ಮಂಜುನಾಥ್ ಅವರು ತಿಳಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ…