Month: June 2019

ಕ್ಯಾಂಪ್ಕೋ ನೌಕರರಿಂದ ಬ್ಯಾಗ್,ಪುಸ್ತಕ ವಿತರಣೆ

ಬಂಟ್ವಾಳ: ಕ್ಯಾಂಪ್ಕೊ ಸಂಸ್ಥೆಯ ನೌಕರರು ‘ಕ್ಯಾಂಪ್ಕೊ ಇನ್ ಸೇವಾ’ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರರವರು ಹೇಳಿದ್ದಾರೆ‌. ಬಂಟ್ವಾಳ ತಾಲೂಕಿನ…

ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ ಚುನಾವಣೆ

ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿನಿ ದೀಪಾಲಿ.ಎಂ.ಎಸ್ ನಾಯಕಿಯಾಗಿ ಹಾಗೂ 9ನೇ…

ವೃಂದಾ ಕೊನ್ನಾರ್ ಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಸ್ವರ್ಣಪದಕ ಪ್ರದಾನ

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ರವಿವಾರ ನಗರದ ಅಡ್ಯಾರ್ ಗಾರ್ಡನ್ ನಲ್ಲಿ ಜರಗಿದ ಪಟ್ಲ ಸಂಭ್ರಮ -2019 ಕಾರ್ಯಕ್ರಮ ದಲ್ಲಿ ಈ ಬಾರಿ ಮಂಗಳೂರು…

ಅಂತರ್ ರಾಜ್ಯ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್‍ಗೆ ಪ್ರಶಸ್ತಿ

ಮೂಡುಬಿದಿರೆ: ಬಳ್ಳಾರಿ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಮುಕ್ತಾಯಗೊಂಡ ಕರ್ನಾಟಕ – ಆಂದ್ರಪ್ರದೇಶ ರಾಜ್ಯಗಳ ಅಂತರ್ ರಾಜ್ಯ ಅಹ್ವಾನಿತ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮೂಡಬಿದಿರೆಯ…

ಮೂಡುಬಿದಿರೆ ಬಸ್‍ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕ ಲೋಕಾರ್ಪಣೆ

ಮೂಡುಬಿದಿರೆ: ಎಂಆರ್‍ಪಿಎಲ್ ಕೊಡುಗೆಯಾಗಿ ಶಾಸಕರ ಸಹಕಾರದೊಂದಿಗೆ ಮೂಡುಬಿದಿರೆ ಖಾಸಗಿ ಬಸ್‍ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಎಸ್‍ಕೆಎಫ್ ಎಲಿಕ್ಸರ್ ಪ್ರೈ.ಲಿ. ಉದ್ಯಮದ `ಶುದ್ಧ ಕುಡಿಯುವ ನೀರಿನ ಘಟಕ’ವನ್ನು ಶಾಸಕ ಉಮಾನಾಥ ಕೋಟ್ಯಾನ್…

ಆಳ್ವಾಸ್‍ನ ಸಾಧಕ ವಿದ್ಯಾರ್ಥಿಗಳಿಗೆ ಡಾ.ಪಿ.ಬಿ ಆಚಾರ್ಯ ಪ್ರಶಸ್ತಿ

ಮೂಡುಬಿದಿರೆ: ನಾಗಲ್ಯಾಂಡ್ ರಾಜ್ಯಪಾಲ ಡಾ.ಪಿ.ಬಿ ಆಚಾರ್ಯ ಅವರ ಪ್ರಾಯೋಜಕತ್ವದ ಡಾ.ಪಿ.ಬಿ ಆಚಾರ್ಯ ಪ್ರಶಸ್ತಿ 2019 ಅನ್ನು ಆಳ್ವಾಸ್ ಸಂಸ್ಥೆಯ ಶೈಕ್ಷಣಿಕ ಸಾಧಕ ಐದು ಮಂದಿ ವಿದ್ಯಾರ್ಥಿಗಳಿಗೆ ಡಾ.ವಿ.ಎಸ್…

ಮೂಡ ಅಧ್ಯಕ್ಷರಾಗಿ ರತ್ನಾಕರ ಸಿ.ಮೊಯ್ಲಿ ಅಧಿಕಾರ ಸ್ವೀಕಾರ

ಮೂಡುಬಿದಿರೆ: ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ(ಮೂಡ)ದ ನಾಲ್ಕನೇ ಅಧ್ಯಕ್ಷರಾಗಿ ಪುರಸಭಾ ಮಾಜಿ ಸದಸ್ಯ ರತ್ನಾಕರ ಸಿ.ಮೊಯ್ಲಿ ಸೋಮವಾರ ಮೂಡ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರನ್ನು ಮೂಡುಬಿದಿರೆ…

ಉಚಿತ ಪುಸ್ತಕ ವಿತರಣೆ

ನೀರ್ಕಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ, ದಿ| ಸಾವಿತ್ರಮ್ಮ ಮತ್ತು ದಿ| ದೇವಪ್ಪ ಕಾಮತ್ ದತ್ತಿ ವತಿಯಿಂದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ…

ಇಂದಿರಾ ಕ್ಯಾಂಟೀನ್ ನಲ್ಲು ಕೇಸರಿಬಾತ್ ಸವಿದ ಮಾಜಿ ಸಚಿವರು

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸೋಮವಾರ ಸಂಜೆಯ ವೇಳೆ ಹಾಗೆ ಸುಮ್ಮನೆ ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಂಜೆಯ ಉಪಾಹಾರ ಕೇಸರಿ…

ಜೇಸಿಐ ನಾಯಕತ್ವ ತರಬೇತಿ ಶಿಬಿರದ ಆಮಂತ್ರಣ ಮತ್ತು ವಿವರಣಾ ಪುಸ್ತಕದ ಬಿಡುಗಡೆ

ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ಆಥಿಥ್ಯದಲ್ಲಿ ನಡೆಯುವ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರ ನಾಯಕ-2019 ಇದರ ಆಮಂತ್ರಣ ಮತ್ತು ವಿವರಣಾ ಪುಸ್ತಕದ ಬಿಡುಗಡೆಯನ್ನುಜೂನ್.2 ರಂದು…

ಗುರುಪುರ ಶ್ರೀ ವೆಂಕಟರಮಣ ದೇವಳದ ಸಮೀಪ ವಾಹನ ಸಂಚಾರಕ್ಕೆ ತೀವ್ರ ಅಡಚಣೆ

ಗುರುಪುರ : ಗುರುಪುರ ಶ್ರೀ ವೆಂಕಟರಮಣ ದೇವಳದ ಸಮೀಪ ರಾಷ್ಟರೀಯ ಹೆದ್ದಾರಿಯಲ್ಲಿ(169) ಶನಿವಾರ ದುರಸ್ತಿ ಮಾಡಲಾದ ಮೋರಿ ಕಾಮಗಾರಿ ವೇಳೆ ಅಗೆಯಲಾದ ರಸ್ತೆ ಮೇಲೆ ರಾಶಿ ಹಾಕಲಾದ…

ಪೆರ್ಲ ಬೀಯಪಾದೆ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಉಚಿತ ಪುಸ್ತಕ ವಿತರಣೆ

ಬಂಟ್ವಾಳ ತಾಲ್ಲೂಕಿನ ಸರಪಾಡಿ ಸಮೀಪದ ಪೆರ್ಲ ಬೀಯಪಾದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಮೇಲುಸ್ತುವಾರಿ ಮತ್ತು ಹಳೆವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿ ಗಳಿಗೆ ಶನಿವಾರ…

ಮಣ್ಣಿನ ದಿಬ್ಬಕ್ಕೆ ಬಸ್ ಡಿಕ್ಕಿ ಹೊಡೆದು 23 ಮಂದಿಗೆ ಗಾಯ

ಬಂಟ್ವಾಳ:ಮೂಡುಬಿದಿರೆಯಿಂದ ಬಿ.ಸಿ.ರೋಡಿಗೆ ಆಗಮಿಸುತ್ತಿದ್ದ ಖಾಸಗಿ ಮಣ್ಣಿನ ದಿಬ್ಬಕ್ಕೆ ಗುದ್ದಿದ ಪರಿಣಾಮ, 23 ಮಂದಿಗೆ ಗಾಯಗೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಸೊರ್ನಾಡು ಎಂಬಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು,…