ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ಆಥಿಥ್ಯದಲ್ಲಿ ನಡೆಯುವ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರ ನಾಯಕ-2019 ಇದರ ಆಮಂತ್ರಣ ಮತ್ತು ವಿವರಣಾ ಪುಸ್ತಕದ ಬಿಡುಗಡೆಯನ್ನುಜೂನ್.2 ರಂದು ಪುತ್ತೂರಿನಲ್ಲಿ ನಡೆದವಲಯ ಮಧ್ಯಂತರ ಸಮ್ಮೇಳನ ದಲ್ಲಿರಾಷ್ಟೀಯ ಜೇಸಿ ಫೌಂಡೇಶನ್ ನಿರ್ದೇಶಕ ವೈ ಸುಕುಮಾರ್ ಬಿಡುಗಡೆಗೊಳಿಸಿದರು.006

ಈ ಸಂದರ್ಭದಲ್ಲಿ ವಲಯಾದ್ಯಕ್ಷಅಶೋಕ್ ಚುಂತಾರು,ವಲಯಾಧಿಕಾರಿಗಳು ತರಬೇತುದಾರರಾದ ಸದಾನಂದ ನಾವಡ,ಸತೀಶ್ ಭಟ್‍ಬಿಳಿನಲೆ,ರಾಷ್ಟೀಯ ನಿರ್ದೇಶಕ ಸಂದೀಪ್ ಕುಮಾರ್,ಮುರಳಿಶ್ಯಾಂ ಜಗದೀಶ್ ಶೆಟ್ಟಿ,ರಾಘವೇಂದ್ರ ಪ್ರಭುಕರ್ವಾಲು ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *