ಉಡುಪಿ:- ಜೇಸಿಐ ಉಡುಪಿ ಸಿಟಿ ಇದರಯುವ ವಿಭಾಗದ ವತಿಯಿಂದನೈಸ್‍ಕಂಪ್ಯೂಟರ್ ನಲ್ಲಿ ಮೇ.31 ಶುಕ್ರವಾರ ಸಾಮಾಜಿಕ ಜಾಲತಾಣಗಳ ಬಗ್ಗೆ ವಿಶೇಷ ತರಬೇತಿಕಾರ್ಯಗಾರ ಮತ್ತು ಸಾಧಕರಿಗೆ ಸನ್ಮಾನಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿಅದ್ಯಕ್ಷತೆಯನ್ನುಜಗದೀಶ್ ಶೆಟ್ಟಿ ವಹಿಸಿದ್ದರು.ಯುವ ಜೇಸಿ ವಿಭಾಗದಕಿರಣ್ ಭಟ್,ವೆಂಕಟೇಶ್ ಪ್ರಸಾದ್‍ರಾಘವೇಂದ್ರ ಪ್ರಭುಕರ್ವಾಲು ಮುಂತಾದವರು ಭಾಗವಹಿಸಿದರು.

IMG_20190531_103235

 

By suddi9

Leave a Reply

Your email address will not be published. Required fields are marked *