.ಉಡುಪಿ:-ಕರ್ನಾಟಕ ರಾಜ್ಯ ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಜಿಲ್ಲೆ(ಕೆ.ಎಸ್.ಎಂ;ಎಸ್.ಅರ್.ಎ) ಇದರ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸನ್ನ ಕಾರಂತ್ ಕೋಟ ರವರು ಆಯ್ಕೆಯಾಗಿದ್ದಾರೆ.ಇತಿಚೆಗೆ ನಡೆದ ಮಹಾ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಅದ್ಯಕ್ಷರಾಗಿ ಅಣ್ಣಯ್ಯದಾಸ್,ಸಹಕಾರ್ಯದರ್ಶಿಯಾಗಿ ಪ್ರಕಾಶ್ ಎಸ್ ಆಚಾರ್ಯ,ಕೋಶಾಧಿಕಾರಿಯಾಗಿ ಸತೀಶ್ ಹೆಗ್ಡೆ,ಪಧಾಧಿಕಾರಿಗಳಾಗಿ ಮಹೇಶ್ ಕುಮಾರ್,ಶಿವಾನಂದ್,ಮಂಜುನಾಥ್ ಕಾರಂತ್,ಬಿ ಸದಾಶಿವ ಕಾಮತ್,ಚಂದ್ರಶೇಖರ್ ರವರು ಆಯ್ಕೆಯಾಗಿದ್ದಾರೆ.

