ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ರವಿವಾರ ನಗರದ ಅಡ್ಯಾರ್ ಗಾರ್ಡನ್ ನಲ್ಲಿ ಜರಗಿದ ಪಟ್ಲ ಸಂಭ್ರಮ -2019 ಕಾರ್ಯಕ್ರಮ ದಲ್ಲಿ ಈ ಬಾರಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ 2ನೇ ರಾಂಕ್ ಪಡೆದ ಬಹುಮುಖ ಪ್ರತಿಭೆ ವೃಂದಾ ಕೊನ್ನಾರ್ ಗೆ ಸ್ವರ್ಣಪದಕ ದೊಂದಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.

ಉಡುಪಿ ಎಡಿಸಿ ವಿದ್ಯಾ ಕುಮಾರಿ ಪದಕವನ್ನು ಪ್ರದಾನ ಮಾಡಿದರು. ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ
ಸತೀಶ್ ಶೆಟ್ಟಿ ಪಟ್ಲ ಮೊದಲಾದವರು ಉಪಸ್ಥಿತರಿದ್ದರು. ಈಕೆ ಬೈಕಂಪಾಡಿ ನಿವಾಸಿಗಳಾದ ಬಿ ಸುಬ್ಬರಾವ್ ಹಾಗೂ ವಿದ್ಯಾರಾವ್ ದಂಪತಿಗಳ ಪುತ್ರಿ

