ಸುರತ್ಕಲ್: ಪರಿಯಾಳ ಸಮಾಜದ ಹಿರಿಯ ವ್ಯಕ್ತಿ, ತಡಂಬೈಲ್ ನಿವಾಸಿ ಭೋಜ ಬಂಗೇರ (78) ಅಲ್ಪಕಾಲದ ಅನಾರೋಗ್ಯದಿಂದ ನಗರದ ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಬ್ಯಾಂಕ್ ಆಫ್ ಬರೋಡದಲ್ಲಿ ಮುಂಬಯಿ ಮೊದಲಾದೆಡೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ದೇವಸ್ಥಾನ ಜೀರ್ಣೋದ್ದಾರಗಳಲ್ಲಿ ನೆರವಾಗಿದ್ದರು. ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

dddd

By suddi9

Leave a Reply

Your email address will not be published. Required fields are marked *