Month: May 2019

ನೆರವು ನೀಡುವಿರಾ ?

ಬಂಟ್ವಾಳ: ಎಲ್‍ಕೆಜಿ ಕಲಿಯುತ್ತ ಭವಿಷ್ಯದ ಬದುಕಿನ ಕನಸು ಕಾಣುತ್ತಿದ್ದ 6 ವರ್ಷ ಪ್ರಾಯದ ಪುಟ್ಟ ಬಾಲಕನೋರ್ವ ಮೆದುಳಿನ ರಕ್ತನಾಳದ ತೊಂದರೆಯಿಂದ ಬಳಲುತ್ತಿದ್ದಾನೆ. ಆಡಿ, ಕುಣಿದಾಡಬೇಕಾದ ವಯಸ್ಸಿನಲ್ಲಿ ಆಸ್ಪತ್ರೆಯಲ್ಲಿ…

ಬೇಸಿಗೆ ಶಿಬಿರ ಸಮಾರೋಪ

ಬಂಟ್ವಾಳ : ಮಕ್ಕಳಿಗೆ ಸೂಕ್ತವಾದ ವೇದಿಕೆಗಳು ಸಿಕ್ಕಾಗ ಅವರಲ್ಲಿ ಅಡಗಿರುವ ಪ್ರತಿಬೆಗಳು ಅನಾವರಣಗೊಳ್ಳುತ್ತದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹೇಳಿದರು. ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು…

ಕುಡುಪು : ಶ್ರೀ ಜಾರಂದಾಯ-ಬಂಟ ನೇಮೋತ್ಸವ ದೈವಕ್ಕೆ ವಿಶಿಷ್ಟ ಬಂಡಿ ರಥ ಸಮರ್ಪಣೆ

ಶ್ರೀ ಕ್ಷೇತ್ರ ಕುಡುಪುವಿನ ಆರಾಧ್ಯ ದೈವಗಳಾದ ಶ್ರೀ ಜಾರಂದಾಯ ಬಂಟ, ಶ್ರೀ ಧೂಮಾವತಿ ಬಂಟ ಹಾಗೂ ಪಿಲಿ ಚಾಮುಂಡಿ ದೈವಗಳ ಬಂಡಿ ಉತ್ಸವ ಸಂದರ್ಭದಲ್ಲಿ ದೈವಸ್ಥಾನದ ಪ್ರಧಾನ…

ಎಸ್ಎಸ್ ಎಲ್‌ಸಿ ವಿದ್ಯಾರ್ಥಿಗಳಿಗೆ ಸನ್ಮಾನ

ಬಂಟ್ವಾಳ : ಯಕ್ಷಗಾನ ಬಯಲಾಟ ಸಮಿತಿ ಅಲೆತ್ತೂರು ಇವರ ವತಿಯಿಂದ ಅಲೆತ್ತೂರು ಶ್ರೀ ಪಂಜುರ್ಲಿ ದೈವದ ಬಾಕಿಮಾರು ಗದ್ದೆಯಲ್ಲಿ ಜರಗಿದ ೮ನೇ ವರ್ಷದ ಯಕ್ಷಗಾನ ಬಯಲಾಟದ ಸಭಾ…

ಬಂಟ್ವಾಳ: ಬಿಜೆಪಿಯ ಲೋಕಸಭಾ ಚುನಾವಣೆಯ ಬಂಟ್ವಾಳ ಕ್ಷೇತ್ರದ ಅವಲೋಕನಾ ಸಭೆ

ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ನಡೆಸಿದ ಪ್ರಚಾರ ಕಾರ್ಯ, ಕಾರ್ಯಕರ್ತರ ಪರಿಶ್ರಮ,ಚುನಾವಣಾ ತಂತ್ರಗಾರಿಕೆಯ ಬಗ್ಗೆ ಬಿಜೆಪಿ ಲೋಕಸಭಾ ಅಭ್ಯರ್ಥಿ, ಸಂಸದ ನಳಿನ್ ಕುಮಾರ್…

ನ್ಯಾಯಾದೀಶೆಗೆ ಸನ್ಮಾನ

ಬಂಟ್ವಾಳ : ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಡಿ.ಎಸ್ ಅವರು ಹಾಸನ ಜಿಲ್ಲೆಯ ಆಲೂರು ತಾಲೂಕು ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ಪ್ರಯುಕ್ತ ಪ್ರಧಾನ…

ಬಂಟ್ವಾಳಕ್ಕೆ ಎಂದಿನಂತೆ ಹರಿದ ನೀರು

ಬಂಟ್ವಾಳ: ಶುಕ್ರವಾರದಿಂದಲೇ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೀರನ್ನು ಮಿತವಾಗಿ ಬಳಸಲು ಸೂಚಿಸಿರುವ ಪುರಸಭೆ, ರೇಷನಿಂಗ್ ಆರಂಭಿಸುವುದಾಗಿ ಪ್ರಕಟಿಸಿದ್ದರೂ ನೀರಿನ ಲಭ್ಯತೆಯ ಕಾರಣ ಶುಕ್ರವಾರ ಎಂದಿನಂತೆ ಬೆಳಿಗ್ಗೆ ಮತ್ತು…

ಕೈಕಂಬ ಟಿಪ್ಪರ್-ಬೈಕ್ ಡಿಕ್ಕಿ ಬೈಕ್ ಸವಾರ ಪಾರು

ಗುರುಪುರ : ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ಪೊಳಲಿ ದ್ವಾರದ ಎದುರಿರುವ ಸ್ವಾಮಿ ವಿವೇಕಾನಂದ ಸರ್ಕಲ್ ಸಮೀಪ ಮೇ. 16ರಂದು(ಗುರುವಾರ) ಮಧ್ಯಾಹ್ನ ಟಿಪ್ಪರ್-ಬೈಕ್ ಡಿಕ್ಕಿಯಾಗಿದ್ದು, ಬೈಕ್ ಸವಾರ ಅದೃಷ್ಟವಶಾತ್…

ಮೇ ೧೮ ರಂದು ಉಡುಪಿ ರಾಜಾಂಗಣದಲ್ಲಿ ೮ ನೇ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ

ಉಡುಪಿ: ಬೆಂಗಳೂರಿನ ಜ್ಞಾನಮಂದಾರ ಅಕಾಡೆಮಿ, ಮುಂಬಯಿಯ ರಾಧಾಕೃಷ್ಣ ಅಕಾಡೆಮಿ ಮತ್ತು ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ೮ ನೇ ಅಖಿಲ ಭಾರತ ಕನ್ನಡ…

ಸ್ಪಂದನರಾಜ್ಯ ಮಟ್ಟದ ಪ್ರಶಸ್ತಿಗೆ ಯುವ ಸಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ

ಉಡುಪಿ:- ಕರ್ನಾಟಕ ಸಾಂಸ್ಕತಿಕಅಕಾಡೆಮಿ ಬೆಂಗಳೂರು ಮತ್ತು ವೀರಶೈವ ಮಹಸಭಾ ವೇದಿಕೆ ಇವರುಕೊಡಮಾಡುವಯುವ ಸ್ಪಂದನರಾಜ್ಯ ಮಟ್ಟದ ಪ್ರಶಸ್ತಿಗೆ ಯುವ ಸಮಾಜಿಕಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರರಾಘವೇಂದ್ರ ಪ್ರಭುಕರ್ವಾಲುರವರು ಆಯ್ಕೆಯಾಗಿದ್ದಾರೆ.ಕಳೆದ 10 ವರ್ಷಗಳಲ್ಲಿ…

ಬಂಟ್ವಾಳದಲ್ಲು ನೀರಿನ ರೇಷನಿಂಗ್

ಬಂಟ್ವಾಳ: ಶುಕ್ರವಾರದಿಂದಲೇ( ಮೇ೧೭) ಜಾರಿಯಾಗುವಂತೆ ಬಂಟ್ವಾಳ ಪುರವಾಸಿಗಳಿಗೂ ಕುಡಿಯುವ ನೀರಿಗೆ ರೇಷನಿಂಗ್ ಶುರುವಾಗಿದೆ.ಈ ಬಗ್ಗೆ ಪುರಸಭೆ ಗುರುವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮೇ.17…

ಸರಪಾಡಿ ಶರಬೇಶ್ವರ ದೇವಸ್ಥಾನ ಗರ್ಭಗುಡಿಯ ಶಿಲಾನ್ಯಾಸ

ಬಂಟ್ವಾಳ,: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಶಿಲಾನ್ಯಾಸ ನೆರವೇರಿಸಿದ ಶ್ರೀಧಾಮ ಮಾಣಿಲದ ಶ್ರೀ…

ಮಕ್ಕಳ ಆರೋಗ್ಯ ತಪಾಸಣೆ

ಬಂಟ್ವಾಳ:ವಿಪರೀತ ಕಡಿಮೆ ತೂಕದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಹಾಲು, ಪೌಷ್ಟಿಕ ಪೌಡರ್ ಸಹಿತ ವೈದ್ಯಕೀಯ ತಪಾಸಣೆ, ಜೌಷಧೋಪಚಾರ ನೀಡಲಾಗುತ್ತದೆ. ಇದನ್ನು ಹೆತ್ತವರುಸಕಾಲಿಕವಾಗಿ ಮಕ್ಕಳಿಗೆ…

ಜಕ್ರಿಬೆಟ್ಟು ನೀರಿನ ಪೂರೈಕಾ ಘಟಕಕ್ಕೆ ಶಾಸಕರ ಭೇಟಿ

ಬಂಟ್ವಾಳ: ಇಲ್ಲಿನ ಪುರಸಭೆ ವ್ಯಾಪ್ತಿಯ ಜನರಿಗೆ ನೀರೊದಗಿಸುವ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್‍ವೆಲ್ ನದಿಯಲ್ಲಿ ನೀರಿಲ್ಲದೆ ಬರಿದಾದ ಹಿನ್ನಲೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ಪುರಸಭಾ ವ್ಯಾಪ್ತಿಯ ಮನೆಗಳಿಗೆ…