Month: November 2018

 ಆಟೋ ಚಾಲಕ ಮಾಲಕ ಸಂಘದಿಂದ ದನಲಕ್ಷಿ, ವಾಹನಪೂಜೆ

ಮೂಡುಬಿದಿರೆ: ಊರಿಗೆ ಬರುವ ಪರವೂರಿನ ಜನರಿಗೆ ಊರಿನ ಬಗ್ಗೆ ಗೌರವ ಬರುವ ರೀತಿಯಲ್ಲಿ ಸರಿಯಾದ ಮಾಹಿತಿ ನೀಡುವ ಆಟೋ ಚಾಲಕರ ಸೇವೆ ಅಮೂಲ್ಯವಾದುದು ಎಂದು ಆಳ್ವಾಸ್ ಶಿಕ್ಷಣ…

ಆಳ್ವಾಸ್‍ನಲ್ಲಿ ಆಯುರ್ವೇದ ವೈದ್ಯಕೀಯ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮ

ಮೂಡುಬಿದಿರೆ : ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ವಿದ್ಯಾಗಿರಿಯ ಪಿ.ಜಿ. ಸೆಮಿನಾರ್ ಹಾಲ್‍ನಲ್ಲಿ ಆಯುರ್ವೇದ ವೈದ್ಯಕೀಯ ಶಿಬಿರ…

ಅಕ್ರಮ ಮರಳು ದಂಧೆಗೆ ದಾಳಿ 58ಲಕ್ಷ ಮೌಲ್ಯದ ಸಾಮಾಗ್ರಿ ಪೋಲಿಸರ ವಶ

ಬಂಟ್ವಾಳ: ಅಕ್ರಮವಾಗಿ ಜೆಸಿಬಿ ಮೂಲಕ ಟಿಪ್ಪರ್‍ಗಳಿಗೆ ಮರಳು ತುಂಬಿಸುತ್ತಿದ್ದ ವೇಳೆ ಎಎಸ್ಪಿ ಋಷಿಕೇಶ್ ಸೋನವಾಣೆ ನೇತೃತ್ವದ ಪೊಲೀಸರ ತಂಡವು ದಾಳಿ ನಡೆಸಿ ರೂ 58ಲಕ್ಷ ಮೌಲ್ಯದ ಜೆಸಿಬಿ,…

ಅಕ್ರಮ ಮರಳು ದಂಧೆಗೆ ದಾಳಿ 58ಲಕ್ಷ ಮೌಲ್ಯದ ಸಾಮಾಗ್ರಿ ಪೋಲಿಸರ ವಶ

ಬಂಟ್ವಾಳ: ಅಕ್ರಮವಾಗಿ ಜೆಸಿಬಿ ಮೂಲಕ ಟಿಪ್ಪರ್‍ಗಳಿಗೆ ಮರಳು ತುಂಬಿಸುತ್ತಿದ್ದ ವೇಳೆ ಎಎಸ್ಪಿ ಋಷಿಕೇಶ್ ಸೋನವಾಣೆ ನೇತೃತ್ವದ ಪೊಲೀಸರ ತಂಡವು ದಾಳಿ ನಡೆಸಿ ರೂ 58ಲಕ್ಷ ಮೌಲ್ಯದ ಜೆಸಿಬಿ,…

ಇಂದಿರಾ ಕ್ಯಾಂಟೀನ್ ಬಳಿ ಆವರಣ ಗೊಡೆ ನಿರ್ಮಾಣಕ್ಕೆ ಸ್ಥಳಿಯರಿಂದ ತಡೆ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಬಳಿ ಇಂದಿರಾ ಕ್ಯಾಂಟೀನ್ ಎದುರು ರಸ್ತೆ ಆವರಣಗೋಡೆ ಮಿರ್ನಿಸಲು ಮುಂದಾದ ವೇಳೆ ಪುರಸಭಾ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ನೇತೃತ್ವದಲ್ಲಿ…

ಅಡಿಕೆ ಬೆಳೆಗಾರರಿಗೆ ಕೊಳೆರೋಗ ಪರಿಹಾರಧನ ಣಿಡುವಂತೆ ಪ್ರತಿಭಟನೆ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಮರಳು ಮತ್ತು ಭೂಪರಿವರ್ತನೆ ಸಮಸ್ಯೆ ಸೇರಿದಂತೆ ಅಡಿಕೆ ಬೆಳೆಗಾರರಿಗೆ ಕೊಳೆರೋಗ ಪರಿಹಾರಧನ ನೀಡುವಂತೆ ಆಗ್ರಹಿಸಿ ಶನಿವಾರ ಮಿನಿ ವಿಧಾನಸೌಧ ಎದುರು ಬಿಜೆಪಿ ವತಿಯಿಂದ ಪ್ರತಿಭಟನೆ…

ತಾ.ಪಂ.ನ ಅಧಿಕಾರಿಗಳ ಕುಂದುಕೊರತೆಗಳ ಮಾಸಿಕ ಸಭೆ

ಬಂಟ್ವಾಳ: ತಾ.ಪಂ.ನ ಅಧಿಕಾರಿಗಳ ಕುಂದುಕೊರತೆಗಳ ಮಾಸಿಕ ಸಭೆಯು ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. ತಾ.ಪಂ.ಅದ್ಯಕ್ಷ ಚಂದ್ರ ಹಾಸ ಕರ್ಕೇರ ಸಭಾ ಅದ್ಯಕ್ಷ ತೆಯನ್ನು ವಹಿಸಿದ್ದರು. ತಾಲೂಕಿನಲ್ಲಿ ಎಚ್.1. ಎನ್.…

ಪ್ರತಿಭಾ ಕಾರಂಜಿಯಲ್ಲಿ ಪ್ರದ್ಯುಮ್ನ ಮೂರ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನ ಮೂರ್ತಿ ಕಡಂದಲೆ ಕಳೆದ ಸಪ್ಟೆಂಬರ್ ತಿಂಗಳಲ್ಲಿ ಸುರತ್ಕಲ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕನ್ನಡ…

ಅಳಿಯೂರಿನಲ್ಲಿ ರಾಜ್ಯಮಟ್ಟದ ಬಾಲ್‍ಬ್ಯಾಡ್ಮಿಂಟನ್ ಮೈಸೂರು ವಿಭಾಗಕ್ಕೆ ಚಾಂಪಿಯನ್ ಪಟ್ಟ

ಮೂಡುಬಿದಿರೆ, : ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾ„ಕಾರಿ ಕಚೇರಿ ಮತ್ತು ಅಳಿಯೂರು ಸರಕಾರಿ ಪ್ರೌಢಶಾಲೆ ಇವುಗಳ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ಅಳಿಯೂರು ಸರಕಾರಿ ಪ್ರೌಢಶಾಲಾ…

108 ಆಂಬುಲೆನ್ಸ್ ನೂತನ ವಾಹನಕ್ಕೆ ಚಾಲನೆ

ಮೂಡುಬಿದಿರೆ: 108 ಆಂಬುಲೆನ್ಸ್ ಸೇವೆಯ ಹೊಸ ವಾಹನಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಚಾಲನೆ ನೀಡಿದರು. ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ಲಕ್ಷ್ಮಣ…

ಸುಸಂಸ್ಕøತ ಶಿಕ್ಷಣ ಪದ್ಧತಿಗೆ ಜಾತ್ಯಾತೀತ ಪಟ್ಟ ಸರಿಯಲ್ಲ: ಡಾ.ಎಸ್.ಎಲ್‍ಭೈರಪ್ಪ ಆರೋಪ

ಬಂಟ್ವಾಳ: ದೇಶದಲ್ಲಿ ಸಿಪಾಯಿ ದಂಗೆಯಂತಹ ಕ್ರಾಂತಿಕಾರಿ ಹೋರಾಟದಿಂದ ಕಂಗೆಟ್ಟ ಬ್ರಿಟೀಷರು ಸ್ವಾತಂತ್ರ್ಯ ಬಿಟ್ಟು ಕೊಟ್ಟರೂ ಇಲ್ಲಿನ ಹಿಂದೂ-ಮುಸ್ಲಿಂ ಮತ್ತು ಕ್ರೈಸ್ತರನ್ನು ಪ್ರತ್ಯೇಕಿಸಿ ಒಡೆದು ಆಳುವ ನೀತಿ ಹುಟ್ಟು…

ಮೂಡುಬಿದಿರೆ ಯೇನಪೋಯದಲ್ಲಿ ಯೆನ್‍ಕ್ವೆಸ್ಟ್-2018

ಮೂಡುಬಿದಿರೆ: ತಂತ್ರಜ್ಞಾನ ಇಂದು ವೇಗವಾಗಿ ಬದಲಾಗುತ್ತಲೇ ಇದೆ. ನಾವು ಹಿಂದೆ ಕನಸು ಕಂಡಿದ್ದೆಲ್ಲವೂ ಇಂದು ತಂತ್ರಜ್ಞಾನದ ಮುಖಾಂತರ ನಮ್ಮ ಮುಂದೆ ನಡೆಯುತ್ತಿದೆ. ನಾವಿಂದು ನಮ್ಮ ಸವಾಲುಗಳಿಗೆಲ್ಲವೂ ಪರಿಹಾರಕ್ಕಾಗಿ…

ಗಣೇಶ್ ಕಟ್ಟೆಗೆ ಗುದ್ದಿದ ಬಸ್ ಹಲವರಿಗೆ ಗಾಯ

ಕೈಕಂಬ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬಿಟ್ಟು ಗಣೇಶನ ಕಟ್ಟೆಗೆ ಗುದ್ದಿದ್ದು, ಸುಮಾರು 15 ಮಂದಿ ಗಾಯಗೊಂಡ ಘಟನೆ ಗುರುಪುರ ಕೈಕಂಬ ಜಂಕ್ಷನ್ ಸಮೀಪ ಶುಕ್ರವಾರ ಮಧ್ಯಾಹ್ನ…

ಎಕ್ಸಲೆಂಟ್ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನ: ಪ್ರತಿಜ್ಞಾ ಸ್ವೀಕಾರ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನಾ ಆಚರಿಸಲಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ…