ಬಡಗಬೆಳ್ಳೂರು : ಕ್ಯಾನ್ಸರ್ ಮಾಹಿತಿ ತಪಾಸಣಾ ಶಿಬಿರ ಭೀತಿ ಬಿಟ್ಟು ಕ್ಯಾನ್ಸರಿಗೆ ಚಿಕಿತ್ಸೆ ಪಡೆಯಿರಿ : ಡಾ. ಸುರೇಶ್ ರಾವ್
ಬಡಗಬೆಳ್ಳೂರು : ಕ್ಯಾನ್ಸರೆಂದು ಭೀತಿಪಡುವ ಅಗತ್ಯವಿಲ್ಲ. ಆರಂಭದಲ್ಲೇ ಈ ರೋಗ ಪತ್ತೆ ಹಚ್ಚಿದರೆ ಚಿಕಿತ್ಸೆ ಸುಲಭ. ಇದೊಂದು ವಯಸ್ಸಿನ ಕಾಯಿಲೆಯಾಗಿದ್ದು, ವಯಸ್ಸಾದಂತೆ ವೃದ್ಧಿಯಾಗುತ್ತದೆ. ಕ್ಯಾನ್ಸರ್ ನಿಯಂತ್ರಿಸಲು ಈಗ…
