Month: September 2018

ಆಳ್ವಾಸ್‍ನ ದರ್ಶನ ಚೆಸ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ರಾಯಚೂರು ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ಆಳ್ವಾಸ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿ ದರ್ಶನ್ ಐದನೇ ಸ್ಥಾನ ಪಡೆದು ಆಂಧ್ರಪ್ರದೇಶದಲ್ಲಿ ನಡೆಯುವ…

ಮೂಡುಬಿದಿರೆಯಲ್ಲಿ ಪ್ರಿಯತಮನಿಂದಲೇ ಯುವತಿ ಬರ್ಬರ ಹತ್ಯೆ

ಮೂಡುಬಿದಿರೆ: ಪ್ರೀತಿಸಿದ ಯುವತಿಯನ್ನು ಪ್ರಿಯತಮನೆ ಬರ್ಬರವಾಗಿ ಹತ್ಯೆಗೈದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ. ಪ್ರಾಂತ್ಯ ಶಾಲೆಯ ಎದುರುಗಡೆಯಿರುವ ಸಿಕ್ವೇರಾ ಕಂಪೌಂಡ್‍ನ ಬಾಡಿಗೆ ಮನೆ ನಿವಾಸಿ ಚಂಪಾವತಿ ಅವರ ಪುತ್ರಿ…

ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ, ಸಂಧ್ಯಾ ಸುರಕ್ಷಾ, ವಿಧವೆ ವೇತನ ವಿತರಣೆ

ಬಂಟ್ವಾಳ: ಬಡಗಕಜೆಕಾರು ವ್ಯಾಪ್ತಿಯ 94ಸಿ ಹಕ್ಕುಪತ್ರ, ಸಂಧ್ಯಾ ಸುರಕ್ಷಾ, ವಿಧವೆ ವೇತನವನ್ನು ಫಲಾನುಭವಿಗಳಿಗೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಿತರಿಸಿದರು. ಬಡಗಕಜೆಕಾರು ಗ್ರಾ.ಪಂ ಅಧ್ಯಕ್ಷರು ವಕ್ರ ಪೂಜಾರಿ…

ಬಿ.ತಮ್ಮಯ್ಯ ಅವರಿಗೆ ಸನ್ಮಾನ

ಬಂಟ್ವಾಳ : ಪಿಂಚಣಿದಾರರ ಸಂಘದ ಸಭೆಯಲ್ಲಿ ಬಿ.ತಮ್ಮಯ್ಯರಿಂದ ತುಳು ಲಿಪಿ ಕಲಿತ ಶಿಷ್ಯಂದಿರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸನ್ಮಾನದ ಸಲುವಾಗಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ…

ಕ್ಷಯ ರೋಗದ ಅರಿವು ಕಾರ್ಯಗಾರ

ಸುರತ್ಕಲ್: ಕ್ಷಯ ರೋಗವು ಗುಣಪಡಿಸುವ ಕಾಯಿಲೆಯಾಗಿದ್ದು ಅವಜ್ಞೆಗೊಳಗಾಗಿದೆ. ಕ್ಷಯ ರೋಗದಿಂದ ಮರಣ ಹೊಂದುವ ಪ್ರಮಾಣ ಭಾರತದಲ್ಲಿ ಹೆಚ್ಚಾಗಿದ್ದು, ಈ ಕಾಯಿಲೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇದೆ…

ಹಿರಿಯ ಸಾಹಿತಿ, ಸಂಘಟಕ ಬಿ.ತಮ್ಮಯ ಅವರಿಗೆ “ಚಾವಡಿ ತಮ್ಮನ” ಗೌರವ

ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಹಿರಿಯ ಸಾಹಿತಿ, ಸಂಘಟಕ ಹಾಗೂ ತುಳು ಲಿಪಿ ಶಿಕ್ಷಕರಾದ ಬಿ.ತಮ್ಮಯ ಅವರಿಗೆ ಅಕಾಡೆಮಿಯ ತುಳುಭವನದ “ಸಿರಿ ಚಾವಡಿಯಲ್ಲಿ “ಚಾವಡಿ…

ಉದು೯ ಕಂಠಪಾಠ ಸ್ಪಧೆ೯ಯಲ್ಲಿ ರಾಝಿಯಾಬಾನು ಪ್ರಥಮ ಸ್ಥಾನ

ವಿಟ್ಲ: ಇಲ್ಲಿನ ವಿದ್ಯಾದಾಯಿನಿ ಪ್ರೌಢಶಾಲೆ ವಝದಲ್ಲಿ ಜರಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಯಲ್ಲಿ ಕಿರಿಯರ ಪ್ರಾಥಮಿಕ ವಿಭಾಗದ ಉದು೯ ಕಂಠಪಾಠ ಸ್ಪಧೆ೯ಯಲ್ಲಿ ವಿಟ್ಲ ಸಂತ ರೀಟಾ…

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಪುರಸಭೆಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ27ರಂದು ಸಂಚಯಗಿರಿ ಪ್ರದೇಶದಲ್ಲಿ ನಾಗರಿಕ ಕ್ರಿಯಾ ಸಮಿತಿಯವರ ಸಹಭಾಗಿತ್ವದಲ್ಲಿ ಸ್ವಚ್ಛತಾ…

ಆಳ್ವಾಸ್‍ನಲ್ಲಿ `ಜೀವನ ಕೌಶಲ್ಯ’ ವಿಷಯದ ಕುರಿತು ಕಾರ್ಯಗಾರ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ನಿರ್ವಹಣೆ ವಿಭಾಗದ ವತಿಯಿಂದ `ಜೀವನ ಕೌಶಲ್ಯ’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.…

“ಸಮುದಾಯದ ಸಹಭಾಗಿತ್ವದಲ್ಲಿ ಶಾಲಾಭಿವೃದ್ಧಿ ಯೋಜನೆ” ಕಾರ್ಯಗಾರ

ಬಂಟ್ವಾಳ: ಶಾಲಾಭಿವೃದ್ಧಿ ಸಮಿತಿಗಳು ಸಕ್ರೀಯವಾಗಿ ತೊಡಗಿಸಿಕೊಳ್ಳುವುದರ ಜತೆಯಲ್ಲಿ ಶಾಲೆಯೊಂದಿಗೆ ಸಮುದಾಯದ ಸಹಭಾಗಿತ್ವವನ್ನು ಬಲಪಡಿಸಿದಾಗ ಸರಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಅಲ್ಲದೇ ಮಗುಸ್ನೇಹಿ ಶಾಲೆಗಳಾಗಿ ಮಕ್ಕಳನ್ನು ಆಕರ್ಷಿಸಲು ಸಾಧ್ಯ…

ಕಿನ್ನಿಗೋಳಿ ವಿಜಯಾ ಕಲಾವಿದರ ಬಿಲೆ ಕಟ್ಟರೆ ಆವಂದಿನ ತುಳು ನಾಟಕದ 50ರ ಸಂಭ್ರಮ

ಮಂಗಳೂರು; ತುಳು ರಂಗಭೂಮಿಯಲ್ಲಿ 20 ವರ್ಷಗಳಿಂದ ಯುಗಪುರುಷದ ಜತೆ ತುಳು ನಾಟಕ ಪ್ರದರ್ಶನದೊಂದಿಗೆ ರಂಗ ಭೂಮಿಯ ಸರ್ವ ಮಜಲುಗಳಲ್ಲಿ ಕ್ರಿಯಾಶೀಲವಾಗಿರುವ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ತಂಡದ…

‘ಇಲೆಕ್ಟ್ರಿಕಲ್ವೈರಿಂಗ್ ಮತ್ತು ಎಸ್ಟಿಮೇಶನ್’ ಕಾರ್ಯಾಗಾರ

ಮೂಡುಬಿದಿರೆ: ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ವಿಭಾಗ ಮತ್ತು ಪಿ.ಎಮ್.ವಿ. ಡಿಸೈನ್ ಕನ್ಸಲ್‍ಟೆಂಟ್ಸ್ ಬೆಂಗಳೂರು ಸಂಯೋಜನೆಯಲ್ಲಿ ಎರಡು ದಿನಗಳ ‘ಇಲೆಕ್ಟ್ರಿಕಲ್ವೈರಿಂಗ್ ಮತ್ತು ಎಸ್ಟಿಮೇಶನ್’ ಕಾರ್ಯಾಗಾರ ನಡೆಯಿತು. ಎನ್.ಆರ್.ಎ.ಎಂ.…

ಜೈನ ಪದವಿ ಪೂರ್ವ ಕಾಲೇಜಿನಲ್ಲಿ ಸುವರ್ಣ ಮಹೋತ್ಸವದ ಪೂರ್ವಭಾವಿ ಹಳೆ ವಿದ್ಯಾರ್ಥಿಗಳ ಸಮಾವೇಶ

ಮೂಡುಬಿದಿರೆ: ಶತಮಾನದ ಇತಿಹಾಸ ಹೊಂದಿರುವ ಶ್ರೀ ಮೂಡುಬಿದಿರೆ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜು 1971ರಲ್ಲಿ ಸ್ಥಾಪಿಸಲ್ಪಟ್ಟು ಸುವರ್ಣ ಮಹೋತ್ಸವ ಆಚರಣೆಯ…

ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ 93% ಪಡೆದ ನಿಹಾರಿಕಾ ಶೆಟ್ಟಿಗೆ

ಮೂಡುಬಿದಿರೆ: ಕರ್ನಾಟಕ ಸೆಕೆಂಡರಿ ಎಜ್ಯುಕೇಶನ್ ಎಕ್ಸಾಮಿನೇಶನ್ ಬೋರ್ಡ್ ವತಿಯಿಂದ ಪುತ್ತೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆಸಿದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ರೋಟರಿ ಸೆಂಟ್ರಲ್ ಸ್ಕೂಲ್‍ನ 7 ನೇ…