ವಿಟ್ಲ: ಇಲ್ಲಿನ ವಿದ್ಯಾದಾಯಿನಿ ಪ್ರೌಢಶಾಲೆ ವಝದಲ್ಲಿ ಜರಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಯಲ್ಲಿ ಕಿರಿಯರ ಪ್ರಾಥಮಿಕ ವಿಭಾಗದ ಉದು೯ ಕಂಠಪಾಠ ಸ್ಪಧೆ೯ಯಲ್ಲಿ ವಿಟ್ಲ ಸಂತ ರೀಟಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯ ರಾಝಿಯಾಬಾನು ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರು ಮಂಗಿಲಪದವು ನಿವಾಸಿ ಅಬ್ಬುಲ್ ರಝಾಕ್ ಮತ್ತು ರೆಹಾನಾಬಾನು ರವರ ಪುತ್ರಿಯಾಗಿರುತ್ತಾರೆ.
