Month: September 2018

ಬಿಜೆಪಿ ಪಕ್ಷದಿಂದ ಸರ್ಜಿಕಲ್ ಸ್ಟ್ರೆಕ್ ಕಾರ್ಯಾಚರಣೆಯ 2ನೇ ವರ್ಷದ ಶೌರ್ಯ ದಿವಸ ಕಾರ್ಯಕ್ರಮ

ಬಂಟ್ವಾಳ: ಸಪ್ಟೆಂಬರ್ 2016ರ ಸರ್ಜಿಕಲ್ ಸ್ಟ್ರೆಕ್ ಕಾರ್ಯಾಚರಣೆಯ 2ನೇ ವರ್ಷದ ಶೌರ್ಯ ದಿವಸ ಕಾರ್ಯಕ್ರಮವು ಬಂಟ್ವಾಳ ಕ್ಷೇತ್ರÀ ಬಿ.ಜೆ.ಪಿ ವತಿಯಿಂದ ಪಕ್ಷದ ಕಛೇರಿಯಲ್ಲಿ ನಡೆಯಿತು. ಜಿಲ್ಲಾ ಬಿ.ಜೆ.ಪಿ…

ಪ್ರತಿಯೊಬ್ಬರು ಸರಕಾರದ ಸವಲತ್ತುಗಳನ್ನು ಪಡೆಯಲು ಮುಂದಾಗಿ: ಶಾಸಕ ರಾಜೇಶ್ ನ್ಯಾ ಕ್

ಬಂಟ್ವಾಳ: ಕಂದಾಯ ಇಲಾಖೆ, ಸಂಗಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಅರ್ಹ ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ, ವ್ರದ್ದಾಪ್ಯ ವೇತನ ಮತ್ತು ವಿವಿಧ ಸರಕಾರಿ ಸವಲತ್ತು ವಿತರಣೆ…

“ಆಳ್ವಾಸ್ ಚಿತ್ರಸಿರಿ 2018” ನಾಡಿನ ಚಿತ್ರಕಲಾವಿದರಿಗೆ ಆಹ್ವಾನ

ಮೂಡುಬಿದಿರೆ: ಕನ್ನಡ ನಾಡಿನ ಶ್ರೇಷ್ಠ ಕಲಾವಿದರನ್ನು ಒಗ್ಗೂಡಿಸುವ ಸಲುವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕಳೆದ 12 ವರ್ಷಗಳಿಂದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರವನ್ನು ನುಡಿಸಿರಿ ಅಂಗವಾಗಿ ಆಯೋಜಿಸುತ್ತಾ…

ಗ್ರಾಮ ಕರಣಿಕರ ವರ್ಗಾವಣೆ ವಿರುದ್ಧ ತಹಶೀಲ್ದಾರ್‍ಗೆ ಮನವಿ

ಬಂಟ್ವಾಳ : ನರಿಕೊಂಬು ಗ್ರಾಮ ಕರಣಿಕ ನಾಗರಾಜರವರನ್ನು ವರ್ಗಾವಣೆಗೊಳಿಸುವ ವಿಷಯದ ವಿರುದ್ಧ ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷೆ ನೇತೃತ್ವದಲ್ಲಿ ತಹಶೀಲ್ದಾರ್ ಪುರಂಧರ ಹೆಗಡೆ ಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ…

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ವಾರ್ಷಿಕ ಮಹಾಸಭೆ

ವಿಟ್ಲ: ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ಇದರ ವಾರ್ಷಿಕ ಮಹಾಸಭೆಯು ಕಂಪೆನಿ ಅಧ್ಯಕ್ಷ ರಾಮಕಿಶೋರ್ ಕೆ ಇವರ ಅಧ್ಯಕ್ಷತೆಯಲ್ಲಿ ಚಂದಳಿಕೆ ಮಂಗಳಾ ಮಂಟಪದಲ್ಲಿ ನಡೆಯಿತು. ಮುಖ್ಯ…

ರೋಟರಿ ಕ್ಲಬ್ ವತಿಯಿಂದ ನಾಲ್ಕು ಶಿಕ್ಷಕರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿ

ಬಂಟ್ವಾಳ: ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತಾ ಮಾಸಾಚರಣೆಯ ಅಂಗವಾಗಿ ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ನಾಲ್ಕು ಶಿಕ್ಷಕರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಶಿಕ್ಷಕರಾದ…

ವಿಠಲ ಪ್ರೌಢ ಶಾಲೆಯಲ್ಲಿ `ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ

ವಿಟ್ಲ: ಇಲ್ಲಿನ ರೋಟರಿ ಕ್ಲಬ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಇದರ…

ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತ ಪ್ರತಿಷ್ಠಾನದ ದಿಗ್ವಿಜಯ ರಥ ಯಾತ್ರೆ ವಿಟ್ಲಕ್ಕೆ ಆಗಮನ

ವಿಟ್ಲ: ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತ ಪ್ರತಿಷ್ಠಾನ ಇದರ ವತಿಯಿಂದ ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣಕ್ಕೆ 125 ವರ್ಷಗಳು ತುಂಬಿದ ಸವಿ ನೆನಪಿಗಾಗಿ ಹೊರಟಿರುವ ದಿಗ್ವಿಜಯ…

ಅಮ್ಟಾಡಿ: ಗ್ರಾಮ ಪಂಚಾಯಿತಿ, ಶಾಸಕರಿಗೆ ಸನ್ಮಾನ 94ಸಿಸಿ ಹಕ್ಕುಪತ್ರ ಸಹಿತ ವಿವಿಧ ಸೌಲಭ್ಯ ವಿತರಣೆ

ಬಂಟ್ವಾಳ:ಈ ಹಿಂದೆ ರಾಜ್ಯದಲ್ಲಿ ಪ್ರಥಮ ಬಾರಿಗೆ 94 ಸಿ ಹಕ್ಕುಪತ್ರ ವಿತರಿಸಿದ ಹೆಗ್ಗಳಿಕೆ ಹೊಂದಿರುವ ಅಮ್ಟಾಡಿ ಗ್ರಾಮ ಪಂಚಾಯಿತಿ ಇದೀಗ ಜನಪರ ಕಾಳಜಿಯಿಂದ ಅವಕಾಶ ವಂಚಿತರಿಗೆ ಮತ್ತೆ…

ಸಿಡಿಲು ಬಡಿದು ಜಾನುವಾರುಗಳು ಸಾವು

ಮೂಡುಬಿದಿರೆ : ಸಿಡಿಲು ಬಡಿದು ನಾಲ್ಕು ದನಗಳು ಸಾವನ್ನಪ್ಪಿದ ಘಟನೆ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಮಾರ್ನಾಡಿನ ತಂಡ್ರಕೆರೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸುಜಾತ ಎಂಬರಿಗೆ ಸೇರಿದ…

ಶಾಸಕ ಐವನ್ ಡಿಸೋಜಾ ಕ್ರೀಡಾಕೂಟ ಉದ್ಘಾಟನೆ

ಮೂಡುಬಿದಿರೆ: ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾರವರು ಮೂಡಬಿದ್ರಿ ಸಮೀಪದ ನೀರ್ಕೆರೆ ಸರಕಾರಿ ಪ್ರೌಢಶಾಲೆಯಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಳುಗಳಿಗೆ ಹಾಗೂ ಶಾಲೆಗೆ…

ಶಿಕ್ಷಕರಿಂದ ದಂಡಿಸಿಕೊಂಡವರು ಜೀವನದಲ್ಲಿ ಯಶಸ್ನು ಕಾಣುವುದು : ಸದಾನಂದ ಆಳ್ವ ತೇವು

ಮಂಗಳೂರು : ಶಾಲಾ ದಿನಗಳಲ್ಲಿ ಶಿಕ್ಷಕರಿಂದ ದಂಡಿಸಿಕೊಂಡವರು ಜೀವನದಲ್ಲಿ ಹೆಚ್ಚಿನ ಯಶಸ್ವಿಗಳಾಗಿದ್ದಾರೆ, ಸಾಧನೆ ಮಾಡಿದವರು ಅನೇಕರಿದ್ದಾರೆ, ವಿದ್ಯಾರ್ಥಿಗಳು ಪಠ್ಯ ಮಾತ್ರವಲ್ಲ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಹೆಚ್ಚು ಹೆಚ್ಚು…

ರಿಕ್ಷಾ ಚಾಲಕ ಮಾಲಕ ಸಂಘದಿಂದ ಶಾಸಕರಿಗೆ ಮನವಿ

ಬಂಟ್ವಾಳ: ಇಲ್ಲಿನ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ದೂಳು ಸಮಸ್ಯೆ ಹಾಗೂ ವಿವಿಧ ಬೇಡಿಕೆಯನ್ನು ಪೂರೈಸಲು ಶಾಸಕ ರಾಜೇಶ್ ನಾಯಕ್ ಅವರಿಗೆ ಮನವಿ ನೀಡಲಾಯಿತು. ಬಿಸಿರೋಡಿನ…

ಮಂಗಳೂರು ಗ್ರಾಮಾಂತರ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ: ಆಳ್ವಾಸ್‍ಗೆ ಅವಳಿ ಪ್ರಶಸ್ತಿ

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ, ಮಂಗಳೂರು ಹಾಗೂ ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಖೋ ಖೋ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್…