ಬಂಟ್ವಾಳ: ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತಾ ಮಾಸಾಚರಣೆಯ ಅಂಗವಾಗಿ ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ನಾಲ್ಕು ಶಿಕ್ಷಕರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

rotary club btl (1)

ಈ ಶಿಕ್ಷಕರಾದ ಎಸ್‍ವಿಎಸ್ ಪ್ರೌಢಶಾಲೆಯ ಶಿವಾನಂದ ಬಾಳಿಗ, ಬೆಂಜನಪದವು ಪಿಯು ಕಾಲೇಜಿನ ರವಿಚಂದ್ರ ಮಯ್ಯ, ಬೆಂಜನಪದವು ಪ್ರೌಢಶಾಲೆಯ ಹೇಮಾ ಮಯ್ಯ, ಎಸ್‍ವಿಎಸ್ ದೇವಾಳ ಆಂಗ್ಲ ಮಾಧ್ಯಮ ಶಾಲೆಯ ರೋಶನಿ ತಾರಾ ಡಿಸೋಜಾ ಅವರಿಗೆ ಪ್ರಶಸ್ತಿ ನೀಡಲಾಯಿತು.

rotary club btl (2)
ಈ ಸಂದರ್ಭದಲ್ಲಿ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಕಾರ್ಯದರ್ಶಿ ಶಿವಾನಿ ಬಾಳಿಗ, ಪೂರ್ವಾಧ್ಯಕ್ಷ ರಿತೇಶ್ ಬಾಳಿಗ, ಶಿಕ್ಷಕ ವಿಠಲನಾಯಕ್ ಮುಂತಾದವರು ಉಪಸ್‍ಥಿತರಿದ್ದರು.

By Suddi9

Leave a Reply

Your email address will not be published. Required fields are marked *