Month: July 2018

ಸರಕಾರದಿಂದ ಸಿಗುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದ್ಬಬಳಕೆ ಮಾಡಬೇಕು: ಯು.ಪಿ.ಇಬ್ರಾಹೀಂ

ಅಡ್ಡೂರು: ಅಡ್ಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೂ, ಸಾಕ್ಸ್ ವಿತರಣಾ ಕಾರ್ಯಕ್ರಮ ಇಲ್ಲಿನ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ…

ಕಾವಳಕಟ್ಟೆ: ವಿಶೇಷ ಮಕ್ಕಳ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಮಂಗಳೂರಿನಲ್ಲಿ ವಿಶೇಷ ಮಕ್ಕಳ ಒಲಿಂಪಿಕ್ ಕ್ರೀಡಾಕೂಟ: ಸಚಿವ ಖಾದರ್

ಬಂಟ್ವಾಳ: ಮಂಗಳೂರಿನಲ್ಲಿ ವಿಶೇಷ ಮಕ್ಕಳಿಗಾಗಿ ರಾಷ್ಟ್ರೀಯ ಮಟ್ಟದ ಒಲಂಪಿಕ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗುವುದು ಎಂದು ನಗರಾಭಿದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ಹಿದಾಯ ಫೌಂಡೇಶನ್…

ಕಲ್ಲಡ್ಕ: ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳಿಗೆ ಚಾಲನೆ

ಬಂಟ್ವಾಳ: ಶಿಕ್ಷಣವು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಸೇವಾ ಮನೋಭಾವನೆಯ ಮೌಲ್ಯಗಳನ್ನು ಕೂಡಾ ಬೆಳೆಸುವುದು ಅನಿವಾರ್ಯವಾಗಿದೆ ಎಂದು ಉಜಿರೆ ಎಸ್ಡಿಎಂ ಕಾಲೇಜಿನ ವಿಶ್ರಾಂತ…

ಬಂಟ್ವಾಳ: ಯುವವಾಹಿನಿ ಘಟಕದಿಂದ ‘ಆಟಿಡೊಂಜಿ ಕೂಟ’ ‘ಆಚರಣೆಗಳು ಬದುಕನ್ನು ಶ್ರೀಮಂತಗೊಳಿಸುತ್ತದೆ’

ಬಂಟ್ವಾಳ:ತುಳುನಾಡಿನಲ್ಲಿ ಮೂಲ ಸಂಸ್ಕೃತಿ ನಂಬಿಕೊಂಡು ಬಂದಿರುವ ತುಳುವರು ಆರಾಧಿಸುವ ಪ್ರತಿಯೊಂದು ಆಚರಣೆ ಮತ್ತಿತರ ಪದ್ಧತಿಗಳಿಗೆ ಮೂಲ ನಂಬಿಕೆಯೂ ಇದೆ. ಇದರಿಂದಾಗಿ ಎಲ್ಲರೂ ಕೂಡಿ ಆಚರಿಸುವ ಆಟಿಡೊಂಜಿ ಕೂಟ…

ಪಾಣೆಮಂಗಳೂರು ಹೋಬಳಿ ಮಟ್ಟದ ಕೃಷಿ ಅಭಿಯಾನ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ಬಳಿ ಪಾಣೆಮಂಗಳೂರು ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ಗುರುವಾರ ಚಾಲನೆ…

‘ಶಾಲೆಗೊಂದು ವನ ಮಗುವಿಗೊಂದು ಗಿಡ ‘

ಬಂಟ್ವಾಳ ತಾಲ್ಲೂಕಿನ ಕುರಿಯಾಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ಶಾಲೆಗೊಂದು ವನ ಮಗುವಿಗೊಂದು ಗಿಡ ‘ ಕಾರ್ಯಕ್ರಮ ಬುಧವಾರ ನಡೆಯಿತು. ಶಾಲಾ…

ಬಂಟ್ವಾಳ: ಪರಿಶಿಷ್ಟ ಜಾತಿ, ಪಂಗಡ ಕುಂದು ಕೊರತೆ ಸಭೆ ಭೂ ಪರಿವರ್ತನೆ ಪ್ರಕ್ರಿಯೆ ಸ್ಥಗಿತ ವಿರುದ್ಧ ಆಕ್ರೋಶ

ಬಂಟ್ವಾಳ:ತಾಲ್ಲೂಕಿನಲ್ಲಿ ಮನೆ ಕಟ್ಟುವುದಕ್ಕಾಗಿ ಜನಸಾಮಾನ್ಯರು ಖರೀದಿಸಿದ ಜಮೀನು ಭೂ ಪರಿವತನೆಗೊಳಿಸಲು ರಾಜ್ಯ ಸರ್ಕಾರವು 15ಕ್ಕೂ ಮಿಕ್ಕಿ ಷರತ್ತುಗಳನ್ನು ನೀಡುವ ಮೂಲಕ ಕಳೆದ ಐದಾರು ತಿಂಗಳಿನಿಂದ ಈ ಪ್ರಕ್ರಿಯೆ…

ಮಾಣಿಂಜ ರವೀಂದ್ರ ಪೂಜಾರಿ ನಿಧನ

ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಸಮೀಪದ ಕುಕ್ಕಳ ಗ್ರಾಮದ ಮಾಣಿಂಜ ನಿವಾಸಿ, ಪ್ರಗತಿಪರ ಕೃಷಿಕ ರವೀಂದ್ರ ಪೂಜಾರಿ (83) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಮೃತರಿಗೆ…

`ಸರಕಾರಿ ಅಧಿಕಾರಿಗಳು ಕಾನೂನಿನ ಜೊತೆಯಲ್ಲಿ ಸ್ವಲ್ಪಾಂಶ ಮಾನವೀಯತೆಯನ್ನು ತೋರಬೇಕು’: ಸಂಜೀವ ಮಠಂದೂರು

ವಿಟ್ಲ: ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ 12 ಗ್ರಾಮಗಳ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ವಿಟ್ಲದ ಪ್ರವಾಸಿ ಮಂದಿರದಲ್ಲಿ ನಡೆಯಿತು. ಪುತ್ತೂರು…

ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನ

ಗಂಜಿಮಠ: ಮಧುಮೇಹ ಎಂಬ ಕಾಯಿಲೆ ವಿಶ್ವವ್ಯಾಪಿಯಾಗಿ ಹರಡಿದೆ. ಇಂದಿನ ದಿನಗಳಲ್ಲಿ ಆಹಾರ ಪದ್ಧತಿಯಿಂದ ವಯಸ್ಸಿನ ಮಿತಿಯಿಲ್ಲದೆ ಮಧುಮೇಹ ದಾಳಿಮಾಡುತ್ತಿದೆ. ಇಂತಹ ದಿನಗಳ ಮಧುಮೇಹ ಮುಕ್ತ ಭಾರತ ಜನಜಾಗೃತಿ…

ಹಲ್ಲಿನ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ವೈದ್ಯಕೀಯ ಶಿಬಿರ

ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಸಂಘ ಹಾಗೂ ರೋಟರಿ ಕ್ಲಬ್ ಪುತ್ತೂರು ಮತ್ತು ಡಿರ್ಪಾಂಟ್‍ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟರೀ ಎ.ಬಿ. ಶೆಟ್ಟಿ…

ಶಾಲಾ ಸಂಸತ್ತಿನ ಉದ್ಘಾಟನೆ

ಕೈಕಂಬ: ಅವರ್ ಲೇಡಿ ಆಫ್ ಪೋಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ” ಶಾಲಾ ಆವರಣದಲ್ಲಿ ನಡೆಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಪ್ರಮಾಣ ವಚನ…

ಬಬ್ಬುಸ್ವಾಮಿ ದೇವಸ್ಥಾನದಲ್ಲಿ ಮಡಿಕೆನಾಗ ಪವಾಡ

ಶಿರ್ವ: ತುಳುನಾಡು ದೈವಾರಾಧನೆ ಹಾಗೂ ನಾಗಾರಾಧನೆಗೆ ಹೆಸರುವಾಸಿ ಅಲ್ಲದೇ ಇಲ್ಲಿ ಅನೇಕ ಪವಾಡಗಳು ನಡೆಯುತ್ತಿರುವುದು ಸತ್ಯಸಂಗತಿ. ಅದನ್ನು ಮತ್ತೆ ಸಾಬಿತು ಪಡಿಸಲು ಕಡಿಪಾಡಿಯ ಪೇಟೆಬೆಟ್ಟು ಭಗವಾನ್ ಬಬ್ಬುಸ್ವಾಮಿ…

ನೆಲಮಂಗಲ:ಇಬ್ಬರು ಅಪಘಾತದಲ್ಲಿ ಮೃತ್ಯು

ಬೆಂಗಳೂರು: ಕೈಕಂಬ: ತುಮಕೂರಿನಿಂದ ಬೆಂಗಳೂರಿನಗೆ ಸಾಗುತ್ತಿದ್ದ ಕಾರೊಂದು ಕಳೆದ ರಾತ್ರಿ ನೆಲಮಂಗಲ ಸಮೀಪ ತಾವರೆ ಕೆರೆ ಎಂಬಲ್ಲಿ ಕೆಎಸ್ಆರ್ ಟಿಸಿ ಬಸ್ಸು ಮತ್ತು ಕಾರು ನಡುವೆ ಭೀಕರ…