Month: June 2018

ಬಂಟ್ವಾಳ: ತರಬೇತಿ ಕಾರ್ಯಗಾರ

ಬಂಟ್ವಾಳ: ಜೇಸಿಐ ಆಶ್ರಯದಲ್ಲಿ ವರ್ತಕರ ವಿವಿಧೊದ್ದೇಶ ಸಹಕಾರಿ ಸಂಘ ಹಾಗೂ ಯುನೈಟೆಡ್ ಟಿವಿಎಸ್ ಸಹಭಾಗಿತ್ವದಲ್ಲಿ ತರಬೇತಿ ಕಾರ್ಯಗಾರ ತಾಲೂಕಿನ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. ವರ್ತಕರ…

ಮಂಗಳೂರು: ರಸ್ತೆ ಅಪಘಾತ; ಮಹಿಳೆ ಮೃತ್ಯು

ಮಂಗಳೂರು: ಟೆಂಪೊಂದು ದ್ವೀಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ನಗರದ ನಂತೂರು ಸರ್ಕಲ್ ಬಳಿ ಮಂಗಳವಾರ ಸಂಜೆ ನಡೆದಿದೆ. ಮೃತ ಮಹಿಳೆಯನ್ನು ಬೆಳ್ತಂಗಡಿ…

ಜಿಲ್ಲೆಯಲ್ಲಿ ಕೋಮುವಾದಕ್ಕೆ ಅವಕಾಶವಿಲ್ಲ: ನಳಿನ್ ಕುಮಾರ್ ಕಟೀಲ್

ಬಂಟ್ವಾಳ: ಗೂಂಡಾ, ಕೋಮುವಾದದ ರಾಜಕೀಯ ಇನ್ನು ಮುಂದೆ ನಡೆಯಲು ಅವಕಾಶವಿಲ್ಲ. ಉಭಯ ಜಿಲ್ಲೆಗಳ ಬಿಜೆಪಿ ಶಾಸಕರು ಅಭಿವೃದ್ಧಿ, ಉತ್ಥಾನ ಮತ್ತು ಸಾಮರಸ್ಯಕ್ಕೆ ಒತ್ತು ನೀಡಲಿದ್ದಾರೆ ಎಂದು ಮಂಗಳೂರು…

ಚಾರ್ಮಾಡ್ ಘಾಟಿ ಬಂದ್: ಪ್ರಯಾಣಿಕರು ಕಂಗಾಲು

ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿ ಸಂಪೂರ್ಣ ಬಂದ್ ಆಗಿದೆ. ನಿನ್ನೆ ಸುರಿದ ಭಾರೀ ಗಾಳಿ-ಮಳೆಗೆ ಭಾರೀ ಗಾತ್ರದ ಮರ ರಸ್ತೆಗಡ್ಡಲಾಗಿ ಬಿದ್ದಿದ್ದು ಇನ್ನೂ ತೆರವುಗೊಳಿಸದ…

ಗುತ್ತಿಗೆದಾರರ ಎಡವಟ್ಟು ಮನೆಯಂಗಳಕ್ಕೆ ನುಗ್ಗಿದ ಕೆಸರು

ಕೈಕಂಬ: ಕಾಂಕ್ರೀಟ್ ರಸ್ತೆ ನಿರ್ಮಿಸಿದ ಗುತ್ತಿಗೆದಾರರು ರಸ್ತೆಯ ಅಂಚಿನಲ್ಲಿ ಮಣ್ಣು ಸುರಿದು ಮಾಡಿದ ಎಡಟ್ಟಿನಿಂದಾಗಿ ಬಳ್ಳಾಜೆ ಎಸ್.ಸಿ. ಕಾಲನಿಯ ನಿವಾಸಿಗಳು ಸಮಸ್ಯೆಯನ್ನು ಎದುರಿಸುವಂತಾಗಿದೆ. ಮುತ್ತೂರು ಪಂಚಾಯತ್‍ನ ಕುಳವೂರು…

ನಾಳೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಫ್ತಾರ್ ಕೂಟ

ನವದೆಹಲಿ : ಜೂನ್ 13 ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದು, ಮುಖ್ಯ ಅತಿಥಿಗಳ ಆಹ್ವಾನ ಪಟ್ಟಿಯಲ್ಲಿ ಕಾಂಗ್ರೆಸ್…

ಇಫ್ತಾರ್ ಕೂಟ ಆಯೋಜನೆ ಬಗ್ಗೆ ಯೂಟರ್ನ್ ಹೊಡೆದ ಪೇಜಾವರ ಶ್ರೀ!

ಉಡುಪಿ: ಜೂ.13 ರಂದು ಪೇಜಾವರ ಶ್ರೀಗಳು ಆಯೋಜಿಸಿದ್ದ ಇಫ್ತಾರ್ ಕೂಟ ರದ್ದಾಗಿದ್ದು, ಇದು ಬಾಂಧವರು ಆಕ್ರೋಶಕ್ಕೆ ಕಾರಣವಾಗಿದೆ. ಮುಸ್ಲಿಮರಿಗೆ ಆಸಕ್ತಿ ಇಲ್ಲದ ಕಾರಣಕ್ಕೆ ಇಫ್ತಾರ್ ಕೂಟ ರದ್ದಾಗಿದೆ…

ಬಿಲ್ಲವರು ತಿಳಿದು ಕೊಳ್ಳಬೇಕಾದ ಕೆಲ ಮಾಹಿತಿ!

1)ಬ್ರಹ್ಮಶ್ರೀ ನಾರಾಯಣ ಗುರು ತಪಸ್ಸು ಮಾಡಿದ ಜಾಗದ ಹೆಸರು -ಮರುತ್ವ ಮಲೈ 2)ಬ್ರಹ್ಮಶ್ರೀ ನಾರಾಯಣ ಗುರು ಹುಟ್ಟಿದ ಸ್ಥಳ ಮತ್ತು ದಿನಾಂಕ (DOB) -ಚೆಂಬಲಂತಿ, 1856* 3)ಬ್ರಹ್ಮಶ್ರೀ…

ಜೂ.18: ಪೊಳಲಿಯಲ್ಲಿ ನೂತನ ಧ್ವಜಸ್ತಂಭ ಮರದ ತೈಲಾದಿವಾಸ ಕಾರ್ಯಕ್ರಮ

ಪೊಳಲಿ: ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯಿಂದ ಜೂ.18ರಂದು ಬೆಳಗ್ಗೆ 10ರಿಂದ ಇಲ್ಲಿನ ರಾಜರಾಜೇಶ್ವರಿ ದೇವಸ್ಥಾನದಲ್ಲಿ “ನೂತನ ಧ್ವಜಸ್ತಂಭ ಮರದ ತೈಲಾದಿವಾಸ ಕಾರ್ಯಕ್ರಮ” ಆಯೋಜಿಸಲಾಗಿದೆ. ಅಂದು ನೂತನ ಧ್ವಜಸ್ತಂಭಕ್ಕೆ…

ಬಂಟ್ವಾಳ: ಇಂದು ಬಿಜೆಪಿ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ: ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಇಂದು (ಜೂ.12) ಇಲ್ಲಿನ ಬಂಟರ ಭವನದಲ್ಲಿ ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ. ಬಳಿಕ ಮಧ್ಯಾಹ್ನ 1;30ಕ್ಕೆ ಪಟ್ಲ ಸತೀಶ್ ಶೆಟ್ಟಿ…

ಜೂ.18ರಂದು ಪೊಳಲಿ ನೂತನ ಧ್ವಜಸ್ತಂಭಕ್ಕೆ ತೈಲಾವಾಸ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಜೀಣೋದ್ಧಾರಗೊಳ್ಳುತ್ತಿದ್ದು ದೇವಳದ ನೂತನ ಧ್ವಜಸ್ತಂಭವನ್ನು ಬಿಲ್ಲವ ಸಮಾಜದ ವತಿಯಿಂದ ಸೇವಾರೂಪವಾಗಿ ನೀಡಿದ ಧ್ವಜಸ್ತಂಭವನ್ನು ದೇವಸ್ಥಾನದ ವತಿಯಿಂದ ಕೆತ್ತನೆಯನ್ನು ಮಾಡಿಸಿ ಇದೀಗ ವಾಸ್ತು ಶಿಲ್ಪಿ…

ಮಂಗಳೂರು: ನೂತನ ಬಿಜೆಪಿ ಶಾಸಕರಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು: ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಹಾಗೂ ಪದವಿನಂಗಡಿ ಶ್ರೀ ಗಣೇಶೋತ್ಸವ ಸಮಿತಿ, ಜಿ.ಎಸ್ ಬಿ ಯುವಕ ವೃಂದ ಹಾಗೂ ಮಹಿಳಾ…

ಮಂಗಳೂರು: ಶಾಸಕ ವೇದವ್ಯಾಸ್ ಕಾಮತ್ ರಿಗೆ ಸನ್ಮಾನ

ಮಂಗಳೂರು: ನಗರದ ನಗರದ ವಿ.ಟಿ ರಸ್ತೆಯ ಶ್ರೀ ಕೃಷ್ಣ ಮಂದಿರದಲ್ಲಿ ಮಂಗಳೂರು ದಕ್ಷಿಣದ ನೂತನ ಶಾಸಕ ವೇದವ್ಯಾಸ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ದೇವಳದ ಮೊಕ್ತೇಸರರಾದ…

ಅಮ್ಟಾಡಿ: ಬಿಜೆಪಿ ಕಾರ್ಯಕರ್ತರಿಂದ ಶಾಸಕ ರಾಜೇಶ್ ನಾಯ್ಕರಿಗೆ ಸನ್ಮಾನ

ಬಂಟ್ವಾಳ: ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು, ಕಾಯರ್‍ಮಾರ್, ಅಜೆಕಲದ ಬಿಜೆಪಿ ಕಾರ್ಯಕರ್ತರು ಸೇರಿ ನೂತನ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರನ್ನು ಸನ್ಮಾನಿಸಿದರು. ಈ ಸಂದರ್ಭ ಬಂಟ್ವಾಳ ಅಮ್ಟಾಡಿ ಪಂಚಾಯಿತಿ…