BTW_JUNE10_4 (1)

ಬಂಟ್ವಾಳ: ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು, ಕಾಯರ್‍ಮಾರ್, ಅಜೆಕಲದ ಬಿಜೆಪಿ ಕಾರ್ಯಕರ್ತರು ಸೇರಿ ನೂತನ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರನ್ನು ಸನ್ಮಾನಿಸಿದರು.

ಈ ಸಂದರ್ಭ ಬಂಟ್ವಾಳ ಅಮ್ಟಾಡಿ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ಸೀತರಾಮ ಪೂಜಾರಿ, ರಮನಾಥ ರಾಯಿ, ಲೋಕೇಶ್ ಸುವರ್ಣ, ದಿನೇಶ್ ನಾಯರ್‍ಮಾರ್, ಸುರೇಂದ್ರ ಪೂಜಾರಿ, ಶಿವಪ್ರಸಾದ್ , ಭಾಸ್ಕರ ಅಜೆಕಲ, ಬಸಂತ್ ಕಾಯರ್‍ಮಾರ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *