kamath1

ಮಂಗಳೂರು: ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಹಾಗೂ ಪದವಿನಂಗಡಿ ಶ್ರೀ ಗಣೇಶೋತ್ಸವ ಸಮಿತಿ, ಜಿ.ಎಸ್ ಬಿ ಯುವಕ ವೃಂದ ಹಾಗೂ ಮಹಿಳಾ ವೃಂದದ ಸಂಯುಕ್ತಾಶ್ರಯದಲ್ಲಿ ದೇವಳದ ಶ್ರೀ ಸುಧೀಂದ್ರ ಸಭಾ ಮಂಟಪದಲ್ಲಿ ನಗರದ ನೂತನ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಡಾ . ಭರತ್ ಶೆಟ್ಟಿ ರ  ಸನ್ಮಾನಿಸಿ ಅಭಿನಂದಿಸಲಾಯಿತು.

ಈ ವೇಳೆ  ನೂರಾರು ಅಭಿಮಾನಿಗಳು ಉಪಸ್ಥಿರಿದ್ದರು.

By Suddi9

Leave a Reply

Your email address will not be published. Required fields are marked *