Month: February 2018

24 ರಂದು ಸಾಂಸ್ಕೃತಿಕ ಕಾರ್ಯಕ್ರಮ , ಧಾರ್ಮಿಕ ಸಭೆ

ಕುಡುಪು :ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಶ್ರೀ ಪದ್ಮನಾಭ ವೇದಿಕೆಯಲ್ಲಿ ಬೆಳಗ್ಗೆ 10ರಿಂದ 12.30ರವರೆಗೆ” ಸಂಗೀತ ವಿದ್ಯಾನಿಧಿ ಡಾ/ವಿದ್ಯಾಭೂಷಣ ಮತ್ತು ಬಳಗ ಬೆಂಗಳೂರು ಇವರಿಂದ…

ಮಲ್ಲೂರು: ಫೆ. 24 ರಂದು “ಸೌಹಾರ್ದ ಸಂಗಮ”

ಮಂಗಳೂರು: ಗಲ್ಫ್ ಗೈಸ್ ಸೆಂಟ್ರಲ್ ಕಮಿಟಿ ಮಲ್ಲೂರು ಇದರ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಸೌಹಾರ್ದ ಸಂಗಮ ಹಾಗೂ ಮದ್ರಸ ವಿದ್ಯಾರ್ಥಿಗಳ ಪ್ರತಿಭಾನ್ವೇಷಣಾ ಸ್ಪರ್ಧಾ ಕಾರ್ಯಕ್ರಮ ಫೆ. 24…

ದಾವಣಗೆರೆ: ಸಚಿವ ಮಲ್ಲಿಕಾರ್ಜುನ್ ಆಪ್ತರ ಮನೆ ಮೇಲೆ ಐಟಿ ದಾಳಿ

ದಾವಣಗೆರೆ: ಸಚಿವ ಮಲ್ಲಿಕಾರ್ಜುನ್ ಪರಮಾಪ್ತರ ಶಿವಗಂಗಾ ಶ್ರೀನಿವಾಸ್ ಹಾಗೂ ಶಿವಗಂಗಾ ಬಸವರಾಜ್ ಮನೆ, ಕಚೇರಿ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ಶಿಕ್ರವಾರ ದಾಳಿ ನಡೆಸಿದ್ದಾರೆ. ಇಲ್ಲಿನ ವಿದ್ಯಾನಗರ…

ಬಿಜೆಪಿಗೆ 150 ಸ್ಥಾನ ಗೆಲ್ಲುವ ಗುರಿ; ಬಿ. ಎಸ್. ಯಡಿಯೂರಪ್ಪ

ಬಂಟ್ವಾಳ:ಎದುರಾಳಿ ಶಕ್ತಿವಂತನಿರಲಿ, ಯಾರೇ ಅಗಿರಲಿ, ಅವರ ಬಗ್ಗೆ ತಲೆಕಡಿಸಿಕೊಳ್ಳದೆ, ನಮ್ಮ ಕಾರ್ಯತಂತ್ರ, ಚಿಂತನೆಯನ್ನು ಕಾರ್ಯಕರ್ತರು ಸರಿಯಾಗಿ ಸಾಕಾರಗೊಳಿಸಿದಲ್ಲಿ 150 ಸ್ಥಾನ ಗೆಲ್ಲುವ ಗುರಿ ತಲುಪುದು ನಿಶ್ಚಿತ ಎಂದು…

ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅವರಿಗೆ “ ಗ್ಲೋಬಲ್ ನ್ಯಾಶನಲ್ ಎಕ್ಸ್‍ಲೆನ್ಸ್ ಎವಾರ್ಡ್

ಮಂಗಳೂರು:ಗ್ಲೋಬಲ್ ಲೀಡರ್ಸ್ ಫೌಂಡೇಶನ್ ನವದೆಹಲಿ ಇದರ 15ನೇ ವರ್ಷದ “ಗ್ಲೋಬಲ್ ನ್ಯಾಶನಲ್ ಎಕ್ಸ್‍ಲೆನ್ಸ್ ಎವಾರ್ಡ್-2017” ನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ.…

ಸುಬ್ರಹ್ಮಣ್ಯದಲ್ಲಿ ಬಿಜೆಪಿ ನವಶಕ್ತಿ ಸಮಾವೇಶ ಉದ್ಘಾಟಿಸಿದ ಅಮಿತ್ ಶಾ

ಕರ್ನಾಟಕದಲ್ಲಿ ವಿಕಾಸದ ಪ್ರವಾಹ ನಿಂತುಹೋಗಿದೆ; ಅಮಿತ್ ಶಾ ಸುಬ್ರಹ್ಮಣ್ಯ :ಕರ್ನಾಟಕದಲ್ಲಿ ಪರಿವರ್ತನೆ ಆರಂಭವಾಗಿದೆ. ಇಲ್ಲಿ ಯಾವುದೋ ಶಾಸಕನ ಬದಲಾವಣೆ ಅಲ್ಲ. ಇದು ವಿಕಾಸವೇ ನಿಂತುಹೋದ ರಾಜ್ಯದ ಪರಿವರ್ತನೆ.…

ಗಡಿಪ್ರದೇಶದಲ್ಲಿ ನಡೆಯುವ ಹಲ್ಲೆಗಳು ರಾಜ್ಯಗಳ ಮಧ್ಯೆ ಬಿಕ್ಕಟ್ಟನ್ನು ಸೃಷ್ಟಿಸಬಹುದು : ಫಯಾಝ್ ದೊಡ್ಡಮನೆ ಆತಂಕ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಕ ಜಿಲ್ಲಾ ವತಿಯಿಂದ ತಲಪಾಡಿಯಲ್ಲಿ ಅಮಾಯಕ ವಿದಾರ್ಥಿಗಳ ಮೇಲೆ ನಡೆದ ಹಲ್ಲೆಯ ವಿರುದ್ದ ಪ್ರತಿಭಟನೆಯನ್ನು ತಲಪಾಡಿ ಬಸ್ ನಿಲ್ದಾಣದ ಬಳಿ…

ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ

ಮಂಗಳೂರು:ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 16ನೇ ಶ್ರಮದಾನ ಅತ್ತಾವರದಲ್ಲಿ ನಡೆಯಿತು. ಕೆಎಂಸಿ ಆಸ್ಪತ್ರೆಯ ಆಪರೇಶನ್ಸ್‍ನ ಸೀನಿಯರ್ ಮೆನೇಜರ್ ರವಿರಾಜ್ ಹಾಗೂ ಅನಿರುದ್ಧ ನಾಯಕ್ 16ನೇ…

ಮಂಗಳೂರು ವಿವಿಯಲ್ಲಿ `ದಿಶಾ-2018′ ಉದ್ಯೋಗ ಮೇಳ ಉದ್ಘಾಟನೆ ತಳ ಮಟ್ಟದ ಮಕ್ಕಳೂ ಇಂದು ಉನ್ನತ ಹುದ್ದೆಗೇರಳು ಅವಕಾಶವಿದೆ : ರಮಾನಾಥ ರೈ

ಉಳ್ಳಾಲ ಹಿಂದಿನ ಕಾಲದಲ್ಲಿ ಪ್ರಬಲ ಸಮುದಾಯದ ಮಕ್ಕಳು ಮಾತ್ರ ಇಂಜಿನಿಯರ್, ಡಾಕ್ಟರ್‍ನಂತಹ ಉನ್ನತ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ ಇಂದು ಕಾಲ ಬದಲಾಗಿದ್ದು ಸಾಮಾಜಿಕ ಬದಲಾವಣೆಯೊಂದಿಗೆ ತಳವರ್ಗದ ಸಮುದಾಯದ…

ಗ್ಯಾಸ್ ಗೋಧಾಮಿನಲ್ಲೇ ಸಿಲಿಂಡರ್ ಸ್ಫೋಟ: ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಗ್ಯಾಸ್ ಗೋಧಾಮಿನಲ್ಲಿ ಸಿಲಿಂಡರೊಂದು ಸ್ಫೋಟಗೊಂಡ ಪರಿಣಾಮ ಇಡೀ ಗೋಧಾಮು ಬೆಂಕಿಗಾಹುತಿಯಾದ ಘಟನೆ ನಗರ ಶಿವಾಜಿನಗರದಲ್ಲಿ ಶುಕ್ರವಾರ ನಡೆದಿದೆ. ಗ್ಯಾಸ್ ಗೋಧಾಮಿನಲ್ಲಿ ಬಹುತೇಕ ಖಾಲಿ ಸಿಲಿಂಡರ್ಗಳೇ ಇದ್ದ…

ವಿದ್ವತ್ ಮೇಲೆ ಹಲ್ಲೆ ಪ್ರಕರಣ: ಜಾಮೀನು ಅರ್ಜಿ ವಿಚಾರಣೆ ಫೆ.24ಕ್ಕೆ ಮುಂದೂಡಿದ ಕೋರ್ಟ್

ಬೆಂಗಳೂರು: ಭಾನುವಾರ ಉದ್ಯಮಿ ಲೋಕನಾಥನ್ ಅವರ ಮಗ ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ದಾದಾಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಆರೋಪಿ ಪರಪ್ಪನ…

ಶಿವಮೊಗ್ಗ: ಟಿಕೆಟ್ ಗಾಗಿ  ಕೈ ನಾಯಕರ ಎದುರೇ ನಡೆಯಿತು ಕಾರ್ಯಕರ್ತರ ಹೊಡೆದಾಟ

ಶಿವಮೊಗ್ಗ: ಕಾಂಗ್ರೆಸ್ ನಾಯಕರ ಎದುರೇ ಕ್ಷುಲ್ಲಕ ಕಾರಣಕ್ಕೆ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಗರದ ಕಾಂಗ್ರಸ್ ಕಚೇರಿಯಲ್ಲಿ ನಡೆದಿದೆ. ನಗರದ ಕಚೇಯಲ್ಲಿ ಆಯೋಜಿಸಿದ್ದ ಟಿಕೆಟ್ ಆಕಾಂಕ್ಷಿಗಳ ಬಗ್ಗೆ…

ಚಿಕ್ಕೋಡಿ: ಜಿಲ್ಲಾ ಕೇಂದ್ರ ರಚನೆಗೆ ಆಗ್ರಹಿಸಿ ಸಂಪೂರ್ಣ ಬಂದ್

ಚಿಕ್ಕೋಡಿ: ಜಿಲ್ಲಾ ಕೇಂದ್ರ ರಚೆನೆಗೆ ಆಗ್ರಹಿಸಿ ಶುಕ್ರವಾರ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಬಂದ್ ಕರೆ ನೀಡಲಾಗಿದೆ. ಬಂದ್ ಹಿನ್ನಲೆ ನಗರದ ಶಾಲೆ ಕಾಲೇಜುಗಳಿಗೆ ರೆಜೆ…