Month: February 2018

ಫರಂಗಿಪೇಟೆಯಲ್ಲಿ ಯುವಕನಿಗೆ ಚೂರಿ ಇರಿತ ಪ್ರಕರಣ: ಆರೋಪಿಯ ಬಂಧನ

ಬಂಟ್ವಾಳ: ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೋರ್ವನನ್ನು ಬಂಟ್ವಾಳ ಠಾಣಾ ಪೊಲೀಸರು ಇಲ್ಲಿನ ಬಿ.ಸಿ.ರೋಡ್ ಕೈಕಂಬದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬಿ.ಸಿ.ರೋಡ್ ನಿವಾಸಿ ಶಮೀರ್…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದ ಜೀಯೋ..!

ದಿಲ್ಲಿ: ದೇಶದೆಲ್ಲೆಡೆ ಗ್ರಾಹಕರ ಮನ ಗೆದ್ದಿರುವ ಜಿಯೋ, ಇದೀಗ ತನ್ನ ಗ್ರಾಹಕರಿಗೆ ಸೇವೆ ನೀಡುತ್ತಿದ್ದ ಜಿಯೋ ಮನಿ ಮೊಬೈಲ್ ವಾಲೆಟ್ ಸೇವೆಯನ್ನು ಸ್ಥಗಿತಗೊಳಿಸಿ ಶಾಕಿಂಕ್ ಸುದ್ದಿ ನೀಡಿದೆ.…

ನೀರವ್ ಮೋದಿ ಪ್ರಧಾನಿ ನರೇಂದ್ರ ಮೋದಿಯವರ ಕುಮ್ಮಕ್ಕಿನಿಂದಲೇ ದೇಶದ ಕೊಳ್ಳೆ ಹೊಡೆದಿದ್ದಾರೆ: ಸಿಎಂ ಸಿದ್ದರಾಮಯ್ಯ ಆರೋಪ

ಅಥಣಿ: ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸುವ ಪ್ರಧಾನಿ ಮೋದಿ ಅವರ ಬಳಿ ದಾಖಲೆಗಳಿದ್ದರೆ ಬಹಿರಂಗ ಪಡೆಸಿಲಿ. ಆದರೆ ಬೇಜವಾಬ್ದಾರಿಯಿಂದ ಸುಳ್ಳು ಆರೋಪ ಮಾಡಿದರೆ…

ಶಾಲೆಗೆ ನುಗ್ಗಿದ ವಾಹನ: 9 ಮಕ್ಕಳು ಮೃತ್ಯು

ಬಿಹಾರ: ಚಾಲಕನ ನಿಯಂತ್ರಣ ತಪ್ಪಿದ ವಾಹನೊಂದು ಶಾಲೆ ಕಟ್ಟಡಕ್ಕೆ ನುಗ್ಗಿದ ಪರಿಣಾಮ 9 ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಮುಝಫ್ಫರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಇಲ್ಲಿನ ಮೈನಾಪುರದ…

ರಾಹುಲ್ ಗಾಂಧಿ ಪ್ರವಾಸ ಬಿಜೆಪಿ ಮೇಲೆ ಪ್ರಭಾವ ಬೀರದು: ವಿಪಕ್ಷ ನಾಯಕ ಜಗದೀಶ ಶೆಟ್ಟರ್

ಹುಬ್ಬಳ್ಳಿ: ರಾಹುಲ್ ಗಾಂಧಿ ರಾಜ್ಯಕ್ಕೆ ಎಷ್ಟು ಸಲ ಬಂದರೂ ಯಾವುದೇ ಪ್ರಯೋಜನ ಆಗಲ್ಲ, ಅವರು ಹೋದಲ್ಲಿ ಬಿಜೆಪಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ವಿಪಕ್ಷನಾಯಕ ಜಗದೀಶ್…

ಭಕ್ತಿ ಮಾರ್ಗದಿಂದ ಪ್ರಾರ್ಥನೆ ಮಾಡಿದರೆ ಪ್ರತಿಫಲ ಕಾಣಲು ಸಾಧ್ಯ : ವೀರಪ್ಪ ಮೊಯ್ಲಿ 

ಕುಡುಪು: ನಾವು ಕ್ಷುಲ್ಲಕ ಕಾರಣಕ್ಕೆ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷಕ್ಕಿಳಿದರೆ ಇಲ್ಲಿನ ಸಂಸ್ಕೃತಿಯ ಬೇರು ಕಿತ್ತು ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.…

ಜನಾಶೀರ್ವಾದ ಯಾತ್ರೆಗೆ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮನ

ಬೆಳಗಾವಿ : ಉತ್ತರ ಕರ್ನಾಟಕದಲ್ಲಿ ಇಂದಿನಿಂದ ನಡೆಯಲಿರುವ ಎರಡನೇ ಹಂತದ ಜನಾಶೀರ್ವಾದ ಯಾತ್ರೆ ಹಿನ್ನೆಲೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ವಿಮಾನ…

ಉಪ್ಪಳ: ಸರಣಿ ರಸ್ತೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಉಪ್ಪಳ: ಸರಣಿ ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಇಲ್ಲಿನ ಬಂದ್ಯೋಡು ಸಮೀಪದ ಕುಕ್ಕಾರ್ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.…

ಅವನಿಯೊಡಲ (ಕವಿತೆ)

ನೀನ್ಯಾಕೆ ಅಳುತ್ತಿರುವೆ ನಿನಗೇನಾಗಿದೆ ಕೊರತೆ ನಿನ್ನದೆಂದು ನೀನೇನೂ ತರದಿರುವಾಗ..! ಹುಟ್ಟು ಸಾವಿನ ಮದ್ಯೆ ಮೂರುದಿನದ ಬಾಳಲ್ಲಿ ನನ್ನ ಮೇಲೆ ದೌರ್ಜನ್ಯ ಮಾಡಿ ನೀನೇನು ಸಾಧಿಸಿದೆ..? ಕಷ್ಟ ಸುಖವೆಂದು…

ಬೆಳಕು( ಕವನ)

ಬೆಳಕನ್ನೇ ಹಿಡಿಯಲು ಹೊರಟಿದೆ ಬೆಳದಿಂಗಳು ಕಣ್ಣಲ್ಲಿ ಹೊಸ ಕನಸು ಕಟ್ಟುತ್ತಾ ಕಾಣುವ ಕಣ್ಗಳಿಗೆ ಮೊದವ ನೀಡುತ್ತಾ ..! ಹೂವು ಕಟ್ಟಿದ ಬೆಳಕ ಚಿಗುರಿನ ಮುಗ್ದ ತುಟಿಗಳಲಿ ಮನ…

ಮಾ.23: ರಾಜ್ಯ ಸೇರಿ ದೇಶದ ಒಟ್ಟು 59 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ

ಹೊಸದಿಲ್ಲಿ: ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳು ಸೇರಿದಂತೆ ದೇಶದ ಒಟ್ಟು 59 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 23 ರಂದು ಚುನಾವಣೆ ನಡೆಯಲಿದೆ. ಮಾರ್ಚ್‌ 23ರಂದು ರಾಜ್ಯದ 4…

ನಿವೃತ್ತ ಪೊಲೀಸ್ ಅಧೀಕ್ಷಕ ಗಣೇಶ್ ನಿಧನ

ಮಂಗಳೂರು: ನಿವೃತ್ತ ಪೊಲೀಸ್ ಅಧೀಕ್ಷಕ ಎಂ. ಗಣೇಶ್ (67) ನಗರದ ಕದ್ರಿ ಕಂಬ್ಳ ಕಾಸ್ಮೋಸ್ ರಸ್ತೆಯ ಸ್ವಗೃಹದಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ರಾಜ್ಯ ಪೊಲೀಸ್ ಇಲಾಖೆಯ 35…

ಹಿರಿಯ ಸ್ತ್ರೀವಾದಿ, ಲೇಖಕಿ ವಿಜಯಾ ದಬ್ಬೆ ನಿಧನ  

ಬೆಂಗಳೂರು: ಹಿರಿಯ ಸ್ತ್ರೀ ವಾದಿ, ಚಿಂತಕಿ ಹಾಗೂ ಮಹಿಳಾಪರ ಲೇಖಕ ವಿಜಯಾ ದಬ್ಬೆ ಉಸಿರಾಟದ ತೊಂದರೆಯಿಂದ ಇಲ್ಲಿನ ವಿಜಯನಗರದ ಮೊದಲ ಹಂತದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕನ್ನಡದ…

“ಬಾಲ ಗೌರವ ಪ್ರಶಸ್ತಿ”ಗೆ ಅಂತಃಕರಣ ಆಯ್ಕೆ

ಶಿವಮೊಗ್ಗ: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ “ಬಾಲ ಗೌರವ ಪ್ರಶಸ್ತಿ”ಗೆ ಬಾಲಕ ಅಂತಃಕರಣನನ್ನು ಆಯ್ಕೆ ಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ…