Month: February 2018

ಶ್ರವಣಬೆಳಗೊಳ: ಫೆ.7ರಂದು ಮಸ್ತಕಾಭಿಷೇಕಕ್ಕೆ ಚಾಲನೆ

ಶ್ರವಣಬೆಳಗೊಳ: ಶತಮಾನದ ಎರಡನೇ ೮೮ ನೇ ಮಸ್ತಕಾಭಿಷೇಕ ನಾಳೆ ಬೆಳಿಗ್ಗೆ ರಾಷ್ರಪತಿ ರಾಮ್ ನಾಧ್ ಕೋವಿಂದ್ ಚಾವುಂಡರಾಯ ಮಂಟಪದಲ್ಲಿ ಉದ್ಘಾಟನಾ ಮಾಡಲ್ಲಿದ್ದಾರೆ. ಫೆ.7 ರಿಂದ ಫೆ. 26…

ಪರೇಶ್ ಮೇಸ್ತಾ ನಿಗೂಢ ಸಾವು ಪ್ರಕರಣ: ಮತ್ತೋರ್ವ ಬಂಧನ

ಬೆಂಗಳೂರು: ಪರೇಶ್ ಮೇಸ್ತಾ ನಿಗೂಢ ಸಾವಿಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿನ್ನು ಪೊಲೀಸರು ಬಂಧಿಸಿದ್ದಾರೆ. ಆಸೀಫ್ ಮಹಮ್ಮದ್ ಫೀಕ್ ಶೇಖ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ…

ನಾನು ಸಿಎಂ ಸಿದ್ದರಾಮಯ್ಯ ಮನೆ ಎದುರು ವಿಷ ಕುಡಿಯಲು ಸಿದ್ಧ: ಸಂಸದ ಪ್ರಕಾಶ ಹುಕ್ಕೇರಿ

ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡಬೇಕು. ಮಾಡದೇ ಹೋದರೆ ನಾನು ಸಿಎಂ ಸಿದ್ದರಾಮಯ್ಯ ಮನೆ ಎದುರು ಜಿಲ್ಲೆಗಾಗಿ ವಿಷ ಕುಡಿಯಲು ಸಿದ್ಧ ಎಂದು ಸಂಸದ ಪ್ರಕಾಶ ಹುಕ್ಕೇರಿ ಎಚ್ಚರಿಕೆ…

ಮಂಗಳೂರು: ಫೆ. 9 ರಿಂದ ‘ಬರ್ಡ್ ಫೆಸ್ಟಿವಲ್’

ಮಂಗಳೂರು: ರಾಜ್ಯದ 4ನೇ ಹಕ್ಕಿಗಳ ಹಬ್ಬವನ್ನು ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಫೆ. 9 ರಿಂದ 11ರ ವರೆಗೆ ನಡೆಯಲಿದೆ. ರಾಜ್ಯ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಇಕೋ…

ಶ್ರೀನಗರ: ಕೈದಿ ಬಿಡುಗಡೆಗೆ ಆಸ್ಪತ್ರೆ ಮೇಲೆ ಉಗ್ರರ ದಾಳಿ; ಓರ್ವ ಪೊಲೀಸ್ ಮೃತ್ಯು ಇಬ್ಬರು ಗಂಭೀರ

ಶ್ರೀನಗರ: ವೈದ್ಯಕೀಯ ತಪಾಸಣೆಗಾಗಿ ಕರೆತಂದಿದ್ದ ಪಾಕಿಸ್ತಾನದ ಕೈದಿಯನ್ನು ಬಿಡುಗಡೆಗೆ ಉಗ್ರರು ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಇಲ್ಲಿನ ಶ್ರೀಮಹಾರಾಜ್ ಹರಿ ಸಿಂಗ್(ಎಸ್‌ಎಂಎಚ್‌ಎಸ್) ಸರಕಾರಿ ಆಸ್ಪತ್ರೆ ಯಲ್ಲಿ ಪೊಲೀಸ್…

ಮಿಜಾರು: ಬೈಕ್ ಗೆ ಬಸ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಮೂಡಬಿದಿರೆ: ಬೈಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಪುತ್ತಿಗೆ ಗ್ರಾಮದ ಮಿಜಾರು ಎಂಬಲ್ಲಿನ ರಾ.ಹೆ.169ರಲ್ಲಿ ಮಂಗಳವಾರ ನಡೆದಿದೆ.…

ತ್ರಿವಳಿ ತಲಾಕ್ ಮಸೂದೆ ವಿರೋಧಿಸಿ ಫೆ.8ರಂದು ಪ್ರತಿಭಟನೆ

ಕಲಬುರಗಿ: ಆಲ್ ಇಂಡಿಯಾ ಮುಸ್ಲಿಂ ಪರ್ಸ್ ನಲ್ ಲಾ ಬೋರ್ಡ್‌ ನಿರ್ದೇಶನದಂತೆ ತಹಪುಜ- ಎ- ಶರಿಯರ್, ಶರಿಯತ್ ಅನ್ನು ರಕ್ಷಿಸಿ ಅಭಿಯಾನದ ಅಡಿಯಲ್ಲಿ ತ್ರಿವಳಿ ತಲಾಕ್ ಮಸೂದೆ…

ಜೀವನದಲ್ಲಿ ಜುಗುಪ್ಸೆಗೊಂಡು ಎಂಬಿಎ ಪದವಿಧರ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಮುಂಬೈ: ಜೀವನದಲ್ಲಿ ಜುಗುಪ್ಸೆಗೊಂಡು ಎಂಬಿಎ ಪದವಿಧರ ಯುವಕನೋರ್ವ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಆಶೋರ್ ಜುಹು ಚೌಪಟ್ಟಿಯಲ್ಲಿ ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ. ಅಜಿತ್…

ಕೈಕಂಬ: ಜ.9ರಂದು “ಉಚಿತ ಮಧುಮೇಹ ತಪಾಸಣಾ-ಮಾಹಿತಿ ಶಿಬಿರ”

ಕೈಕಂಬ: ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ ಗಂಜಿಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಂದಾರರ ಶಾಖೆ ಹಾಗೂ ಶಿಫಾ ಕ್ಲಿನಿಕಲ್ ಲ್ಯಾಬೋರೇಟರಿ ಕೈಕಂಬ ಸಂಯುಕ್ತಾಶ್ರಯದಲ್ಲಿ ಮಧುಮೇಹ ªಮುಕ್ತ…

ಸಾಣೂರು: ಫೆ.8ರಿಂದ “ಭಜನಾ ಸಂಕೀರ್ತನೆ”

ಪೊಳಲಿ: ಧರ್ಮಶಾಸ್ತ್ರ ಭಜನಾ ಮಂದಿರ ವತಿಯಿಂದ ಫೆ.8ರಿಂದ 10ನೇ ವರ್ಷದ “ಭಜನಾ ಸಂಕೀರ್ತನೆ” ಹಾಗೂ ಫೆ.10ರಂದು ಸಭಾ ಕಾರ್ಯಕ್ರಮ ಇಲ್ಲಿನ ಸಾಣೂರು ಪದವುನಲ್ಲಿ ಆಯೋಜಿಸಲಾಗಿದೆ. ಫೆ.10ರಂದು ಬೆಳಗ್ಗೆ…

ದಿಲ್ಲಿ: ಆಸ್ಪತ್ರೆ 5ನೇ ಮಹಡಿಯಿಂದ ಹಾರಿ ಸಿಬ್ಬಂದಿ ಆತ್ಮಹತ್ಯೆ

ದಿಲ್ಲಿ: ಆಸ್ಪತ್ರೆ ಸಿಬ್ಬಂದಿಯೋರ್ವ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಆಡಿಕೊಂಡ ಘಟನೆ ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ. ಇಂದರ್ ಸಿಂಗ್(48)…

ಮುಲ್ಕಿ: ಬೈಕ್ ಗೆ ಬಸ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಮುಲ್ಕಿ: ಬೈಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಕೊಕ್ಕರ್ ಕಲ್ ಪೆಟ್ರೋಲ್ ಪಂಪು ಬಳಿ ಸೋಮವಾರ…

ಒಡ್ಡೂರು ಫಾರ್ಮ್ ಡ್ರೋನ್ ಪ್ರಾತ್ಯಕ್ಷಿಕೆ

ಕೈಕಂಬ: ರಾಜೇಶ್ ನಾಯಕ್ ಮಾಲಕತ್ವದ ಒಡ್ಡೂರು ಫಾರ್ಮ್ ಮತ್ತು ಅರುಣ್ಯ ಫೌಂಡೇಶನ್(ರಿ) ಮಂಗಳೂರು ಜಂಟಿ ಆಶ್ರಯದಲ್ಲಿ ಗಂಜಿಮಠದ ಒಡ್ಡೂರು ಫಾರ್ಮಿನಲ್ಲಿ ಆಯೋಜಿಸಲಾದ `ಕೃಷಿ ಸಂಗಮ’-2018ರ ಸಮಾರೋಪ ಸಮಾರಂಭ…

ಮಂಗಳೂರಿನ ಹಡಗು ನೀರು ಪಾಲು: 6 ಮಂದಿ ಸಿಬ್ಬಂದಿ ರಕ್ಷಣೆ; 10 ಲಕ್ಷಕ್ಕೂ ಅಧಿಕ ನಷ್ಟ

ಮಂಗಳೂರು: ಮಂಗಳೂರು ಬಂದರಿನಿಂದ ಲಕ್ಷ ದ್ವೀಪಕ್ಕೆ ಸರಕು ತುಂಬಿಸಿ ತೆರಳುತ್ತಿದ್ದ ಹಡಗೊಂದು ಕಡಲಿನ ಭಾರೀ ಅಲೆಗೆ ಸಿಲುಕಿದ ಬಂಡೆಕಲ್ಲಿಗೆ ಬಡಿದು ಇಬ್ಭಾಗವಾಗಿ ನೀರುಪಾಲಾದ ಪರಿಣಾಮ ಆರು ಮಂದಿ…