Month: February 2018

ಸಾಕು ಮಗಳ ಮೇಲೆ ಅತ್ಯಾಚಾರ: ಮಲತಂದೆ ಬಂಧನ

ಪುಣೆ: ಸಾಕು ಮಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಲ ತಂದೆಯೊಬ್ಬನನ್ನು ಮಹಾರಾಷ್ಟ್ರದ ಪುಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಏನಿದು ಪ್ರಕರಣ: ಪುಣೆಯ…

ಪೊಳಲಿ ಸುತ್ತುಪೌಳಿಯ ಪ್ರಧಾನ ದಾರಂಧದ ಮೂಹೂರ್ತ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸುತ್ತುಪೌಳಿಯ ಪ್ರಧಾನ ದಾರಂಧದ ಮೂಹೂರ್ತವು ಫೆ.7 ರಂದು ಬುಧವಾರ ಬೆಳಗ್ಗೆ ನೆರವೇರಿತು. ದೇವಳದ ಅರ್ಚಕರು ಪೂಜೆ ನೆರವೇರಿಸಿದ ಬಳಿಕ ಕ್ಷೇತ್ರದ ತಂತ್ರಗಳಾದ…

ಮಿಜಾರು ಆದಿಶಕ್ತಿ ಮಹಮ್ಮಾಯಿ ದುರ್ಗಾದೇವಿ ದೇವಸ್ಥಾನ ಪುನಃ ಪ್ರತಿಷ್ಠಾ-ಸಾನಿಧ್ಯ ದ್ರವ್ಯ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ

ಕೈಕಂಬ:ಶ್ರೀ ಆದಿಶಕ್ತಿ ಮಹಮ್ಮಾಯಿ ದುರ್ಗಾದೇವಿ ದೇವಸ್ಥಾನ ಶ್ರೀ ಕ್ಷೇತ್ರ ಮಿಜಾರುದಡ್ಡಿ ಶ್ರೀಆದಿಶಕ್ತಿ ಮಹಮ್ಮಾಯಿ ದುರ್ಗಾದೇವಿಯ ಸನ್ನಿಧಾನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಪೂಮಾವರ ಗುತ್ತು, ಶ್ರೀ ಸುಬ್ರಹ್ಮಣ್ಯ ಪೆಜತ್ತಾಯರ ನೇತೃತ್ವದಲ್ಲಿ…

ಬಜಪೆ: ನೂತನ ನಂದಿನಿ ಟಿವಿಎಸ್ ಶೋರೂಮ್ ಶುಭಾರಂಭ

ಕೈಕಂಬ: ಸಮೀಪದ ಬಜೆಪಯಲ್ಲಿ ಇತ್ತೀಚೆಗೆ ನೂತನವಾಗಿ ಶುಭಾರಂಭಗೊಂಡ ನಂದಿನಿ ಟಿವಿಎಸ್ ಶೋರೂಮ್ ನನ್ನು ಕಟೀಲಿನ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ…

ಬಾಹುಬಲಿಯ ತತ್ವ  ಆದರ್ಶ ನಮಗೆ ಮಾದರಿ: ರಾಮನಾಥ್ ಕೋವಿಂದ್

ಹಾಸನ: ಬಾಹುಬಲಿಯ ತತ್ವ ಆದರ್ಶಗಳು ನಮಗೆ ಮಾದರಿಯಾಗಿದೆ ಎಂದು ರಾಷ್ಷ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ. ಬುಧವಾಋ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ೮೮ ನೇ ಮಸ್ತಕಾಭಿಷೇಕ ಮಹೋತ್ಸವ ಉದ್ಘಾಟಿಸಿ…

‘ಮೋದಿ-ರಮ್ಯಾ’ ನಡುವೆ ಮುಂದುವರಿದ ಟ್ವಿಟರ್ ವಾರ್..!

ಚುನಾವಣೆಗಳು ಹತ್ತಿರುವಾಗುತ್ತಿದ್ದ ರಾಜಕೀಯ ನಾಯಕರುಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗುವುದು ನಮ್ಮಲ್ಲಿ ಸರ್ವೆ ಸಾಮಾನ್ಯ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಪರಿವರ್ತನೆ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಮೋದಿ ಭಾಷಕ್ಕೆ ಟಾಂಗ್…

ಕಾರ್ಕಳ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ಪತಿ ಪೊಲೀಸ್ ವಶಕ್ಕೆ

ಕಾರ್ಕಳ: ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಉಡುಪಿ ಡಿಸಿಐಬಿ ತಂಡ ಭಟ್ಕಳ ರೈಲ್ವೆ ನಿಲ್ದಾಣದ ಬಳಿ ಬಂಧಿಸುವಲ್ಲಿ ಬುಧವಾರ ಯಶಸ್ವಿಯಾಗಿದೆ.…

ಭೀಕರ ರಸ್ತೆ ಅಪಘಾತ: ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಗಂಭೀರ

ರಾಜಸ್ಥಾನ: ಭೀಕರ ರಸ್ತೆ ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಕೋಟಾ-ಚಿತ್ತೋರ್ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ. ಕೋಟಾದಲ್ಲಿ ಸಮಾರಂಭವೊಂದಕ್ಕೆ ಹೋಗಿ…

ಮಿತ್ತೂರು: ಕಂಟೈನರ್ ರೈಲ್ವೇ ಸೇತುವೆಯಡಿ ಸಿಲುಕಿ ವಾಹನ ಸಂಚಾರಕ್ಕೆ ಅಡ್ಡಿ

ಪುತ್ತೂರು: ಕಂಟೈನರೊಂದು ರೈಲ್ವೇ ಬ್ರಿಡ್ಜ್ ನಡಿ ಸಿಲುಕಿದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾದ ಘಟನೆ ಇಲ್ಲಿನ ಮಿತ್ತೂರಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಕಂಟೈನರ್ ಎತ್ತರ ಹೆಚ್ಚಾಗಿದ್ದು,…

ಕುಡಿದ ಮತ್ತಿನಲ್ಲಿ ತನ್ನ ತಾಯಿಯನ್ನೇ ಕೊಂದ ಮಗ..!

ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಮಗನೋರ್ವ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ದಾರುಣ ಘಟನೆ ನಗರದ ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಸೋವಾರ ತಡರಾತ್ರಿ ನಡೆದಿದೆ. ಕುಡುಕ ಆರೋಪಿಯನ್ನು…

ಕಟೀಲು: 7ರಂದು ಚಪ್ಪರ ಮಹೂರ್ತ

ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಭ್ರಾಮರೀ ವನದಲ್ಲಿ (ಕುದ್ರು)ಮಾ. 3 ರಂದು ನಡೆಯುವ ನಾಗಮಂದಲೋತ್ಸವ ಪ್ರಯುಕ್ತ ಚಪ್ಪರ ಮಹೂರ್ತವು ಫೆ. 7ರಂದು ಬುಧವಾರ ಬೆಳಗ್ಗೆ 8.30ಕ್ಕೆ ದೇವಳದ…

ಮಹಾಮಸ್ತಕಾಭಿಷೇಕ ಉದ್ಘಾಟನೆಗೆ ರಾಷ್ಟ್ರಪತಿ ಆಗಮನ: ಅದ್ದೂರಿ ಸ್ವಾಗತ

ಬೆಂಗಳೂರು: ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳವಾರ ರಾತ್ರಿ ಇಲ್ಲಿನ ಎಚ್‌ಎಎಲ್ ಆಗಮಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ಅವರಿಗೆ ರಾಜ್ಯಪಾಲರಾದ ವಾಜುಬಾಯಿ ವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ,…

ನರೇಂದ್ರ ಮೋದಿಯವರ ಕನಸಿನ ‘ಬುಲೆಟ್ ರೈಲು’ ಬಗ್ಗೆ ನಿಮಗೆ ಗೊತ್ತಾ..?

ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಗೆ ಗುರುವಾರ ಶಂಕುಸ್ಥಾಪನೆ ನಡೆಯಲಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್‍ನಲ್ಲಿ ಅಡಿಗಲ್ಲು…

ಮಹಿಳಾ ಕಾನ್ಸ್ ಟೇಬಲ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಬಂಟ್ವಾಳ:ಸದಾ ಬಂದೋಬಸ್ತ್ ಬಿಝಿಯ ಮಧ್ಯೆಯು ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ವೊರ್ವರು ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಬಂಟ್ವಾಳ ನಗರ ಠಾಣೆಯ…