ಕೈಕಂಬ:ಶ್ರೀ ಆದಿಶಕ್ತಿ ಮಹಮ್ಮಾಯಿ ದುರ್ಗಾದೇವಿ ದೇವಸ್ಥಾನ ಶ್ರೀ ಕ್ಷೇತ್ರ ಮಿಜಾರುದಡ್ಡಿ ಶ್ರೀಆದಿಶಕ್ತಿ ಮಹಮ್ಮಾಯಿ ದುರ್ಗಾದೇವಿಯ ಸನ್ನಿಧಾನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಪೂಮಾವರ ಗುತ್ತು, ಶ್ರೀ ಸುಬ್ರಹ್ಮಣ್ಯ ಪೆಜತ್ತಾಯರ ನೇತೃತ್ವದಲ್ಲಿ ಪುನಃ ಪ್ರತಿಷ್ಠಾ-ಸಾನಿಧ್ಯ ದ್ರವ್ಯ ಬ್ರಹ್ಮ ಕುಂಭಾಭಿಷೇಕ ಮಹೋತ್ಸವವು ಪೆ.7 ರಂದು ನಡೆಯಿತು.

8ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕೇತ್ರ ಪುರೋಹಿತರು ಪೆಜತ್ತಾಯರು ಪೂಮಾವರಗುತ್ತು, ಖಾವಂದರು ಮತ್ತು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಂದ್ರ ಹೆಗ್ಡೆ ಬಾವಂತಿಬೆಟ್ಟುಗುತ್ತು, ಕ್ಷೇತ್ರ ಗುರಿಕಾರರು ಚಂದಪ್ಪ ಗುರಿಕಾರ್ ಯಾನೆ ಯಾದವ ಶೆಟ್ಟಿಗಾರ್ ,ಆಡಳಿತ ಮೊಕ್ತೇಸರರು ಮತ್ತು ಕೋಶಾಧಿಕಾರಿ ರಾಘವೇಂದ್ರ ಶೆಟ್ಟಿಗಾರ್ , ಮನೆತನದ ಪ್ರಮುಖ ಹಿರಿಯರು ವಾಮನ ಜಿ. ಶೆಟ್ಟಿಗಾರ್ ಉಜಿರೆ. ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು, ದಡ್ಡಿ ಮನೆತನದ ಸದಸ್ಯರು ಮತ್ತು ಮಾಗಣೆಯ ಪದ್ಮಶಾಲಿ ಸದಸ್ಯ ಹಾಗೂ ಊರ ಸಮಸ್ತರು ಪಾಲ್ಗೊಂಡಿದ್ದರು.

1 2

3

4 5

6

79

10

By Suddi9

Leave a Reply

Your email address will not be published. Required fields are marked *