ಕೈಕಂಬ: ಸಮೀಪದ ಬಜೆಪಯಲ್ಲಿ ಇತ್ತೀಚೆಗೆ ನೂತನವಾಗಿ ಶುಭಾರಂಭಗೊಂಡ ನಂದಿನಿ ಟಿವಿಎಸ್ ಶೋರೂಮ್ ನನ್ನು ಕಟೀಲಿನ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ದೀಪ ಬೆಳಗಿಸುವ ಮೂಲಕ  ಉದ್ಘಾಟಿಸಿದರು.

7vp tvs 2 7vp tvs 5

 

7vp tvs 10 ಈ ಸಂದರ್ಭದಲ್ಲಿ  ಶ್ರೀ ರಾಧಾ ಗ್ರೂಪ್‍ನ ಎಮ್.ಡಿ.ಮನೋಹರ್ ಎಸ್.ಶೆಟ್ಟಿ, ವಜ್ರನಾಥ ಆಚಾರ್ಯ ಸಾಯಿ ರಾಧಾ ಮೋಟಾರ್ಸ್,  ಪಲ್ಗುಣಿ ಮೋಟಾರ್ಸ್ ಮಾಲಕ ಸಂತೋಷ್, ಬಜಪೆ ಪಪ್ಪಿಲೋನ್ ಬಾರ್& ರೆಸ್ಟೋರೇಂಟ್‍ ಎಂ.ಡಿ. ನಿತ್ಯಾನಂದ ರೈ, ಗಂಜಿಮಠ ಗ್ರಾ.ಪಂ.ಉಪಾಧ್ಯಕ್ಷ ಝಾಕೀರ್ ಮತ್ತಿತರರು ಉಪಸ್ಥಿತರಿದ್ದರು.

 ಮೊಹಮ್ಮದ್ ಶರೀಫ್ ಹಾಗೂ ವನಜಾಕ್ಷಿ ಕಾರ್ಯಕ್ರಮ ಸ್ವಾಗತಿಸಿ, ಶಿವರಾಮ್ ನಿರೂಪಿಸಿದರು.

 

 

 

7vp tvs 8

By Suddi9

Leave a Reply

Your email address will not be published. Required fields are marked *