Month: July 2017

ಸಾಲು ಮರದ ತಿಮಕ್ಕರವರಿಗೆ ಉಡುಪಿ ಗೌರವ

ಉಡುಪಿ: ಬಿಯಿಂಗ್ ಸೋಷಿಯಲ್ ಉಡುಪಿ ಇದರ ವತಿಯಿಂದ ಜುಲ್ಯೆ.22 ರಂದು ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಸಾಧಕರ ಹೆಜ್ಜೆ ಗುರುತು ಕಾರ್ಯಕ್ರಮದಲ್ಲಿ ವೃಕ್ಷ ಮಾತೆ ಸಾಲು…

ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌವ್ ವಿತರಣೆ

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ದೇವಕಿ ರವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲುರವರು ಭಾನುವಾರ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್…

ಕೆದಿಲ ಗ್ರಾಮಲೆಕ್ಕಾಧಿಕಾರಿ ವಿಶ್ವನಾಥರಿಗೆ ಶಾಸಕರಿಂದ ಪುರಸ್ಕಾರ

ಬಂಟ್ವಾಳ: ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ಕಟ್ಟಿ ವಾಸ್ತವ್ಯ ಹೊಂದಿದ ಸುಮಾರು 84 ಮಂದಿ ಬಡ ಅರ್ಹ ಕುಟುಂಬಗಳಿಗೆ 94ಅಡಿಯಲ್ಲಿ ಹಕ್ಕು ಪತ್ರ ವಿತರಣೆಗೆ ತಯಾರು ಮಾಡಿದ…

ಕಾರಿಂಜೇಶ್ವರ ದೇವಳದಲ್ಲಿ ತೀರ್ಥಸ್ನಾನ

ಬಂಟ್ವಾಳ : ತಾಲೂಕಿನ ಇತಿಹಾಸ ಪ್ರಸಿದ್ದ ಕಾರಿಂಜ ಶ್ರೀ ಮಹತೋಭಾರ ಪಾರ್ವತಿ ಪರಮೇಶ್ವರ ದೇವಸ್ಥಾನದಲ್ಲೂ ಭಾನುವಾರ ಆಟಿ ಅಮವಾಸ್ಯೆಯ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ತೀರ್ಥಸ್ನಾನಗೈದರು. ಮುಂಜಾನೆಯಿಂದಲೇ…

ಗುರುಪುರದಲ್ಲಿ ಪ್ರಧಾನಿ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ ವಿತರಣೆ. ಪ್ರತಿಯೊಬ್ಬ ಬಡವರ ಮನೆಯೂ `ಹೊಗೆಮುಕ್ತ’ ಪ್ರಧಾನಿ ಕನಸು : ನಳಿನ್

ಕೈಕಂಬ: ಪ್ರಧಾನಮಂತ್ರಿ ಮೋದಿಯ `ಉಜ್ವಲ ಯೋಜನೆ’ಯಲ್ಲಿ ಮಾತೃ ಋಣದ ಸಂಬಂಧ ಮತ್ತು ರಾಷ್ಟ್ರ ಭಕ್ತಿಯ ಜಾಗೃತಿ ಎಂಬ ಎರಡು ವೈಯಕ್ತಿಕ ಭಾವನಾತ್ಮಕ ಸಂಬಂಧಗಳು ಬೆಸೆತಿವೆ. ಈ ಯೋಜನೆ…

ನರಹರಿ ಆಟಿ ಅಮಾವಾಸ್ಯೆ ತೀರ್ಥಸ್ನಾನ

ಬಂಟ್ವಾಳ: ಆಟಿ ಅಮವಾಸ್ಯೆಯ ವಿಶೇಷ ದಿನವಾದ ಭಾನುವಾರ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಾಣೆಮಂಗಳೂರು- ಅಮ್ಟೂರು-ಗೋಳ್ತಮಜಲು ಗ್ರಾಮಗಳ ತ್ರಿವೇಣಿ ಸಂಗಮದ ಗಡಿ ಪ್ರದೇಶವಾದ ನರಹರಿ ಪರ್ವತದಲ್ಲಿರುವ ಶ್ರೀ…

92.7 ಬಿಗ್‍ಎಫ್‍ಎಮ್‍ನ ಬಿಗ್ ಕಾಫಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ರಾಜಕೀಯದಲ್ಲಿ ಯಾವುದೂ ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ಹಾಗೇನಾದರೂ ಸಂಭವಿಸಿದ್ದಾದರೆ, ಅದನ್ನು ಆ ರೀತಿಯಲ್ಲಿಯೇ ಯೋಜಿಸಲಾಗಿದೆ ಎಂದು ನೀವು ಸವಾಲು ಮಾಡಬಹುದು-ಫ್ರಾಂಕ್ಲಿನ್ ಡಿ ರೋಸ್ವಲ್ಟ್ನ ಅವರ ಮಾತುಗಳು. ಅಂಥಹದ್ದೊಂದು…

ಬಿ.ಸಿ.ರೋಡ್: ಕೋಮು ಸೌಹಾರ್ದ ಸಮಿತಿ ರಚನೆ

ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಕೆಲವೊಂದು ಅಹಿತಕರ ಘಟನೆ ಮತ್ತು ಮುಂದುವರಿಯುತ್ತಿರುವ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ನ ಕೈಕಂಬ ಪೊಳಲಿ ದ್ವಾರದಿಂದ ಕಲ್ಲಡ್ಕತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಶಾಂತಿಗಾಗಿ…

ಬಿ.ಸಿ.ರೋಡ್: ಮುಸ್ಲಿಂ ಸಮಾಜ ಬಂಟ್ವಾಳ : ಸಮಿತಿ ರಚನೆ

ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಕೆಲವೊಂದು ಅಹಿತಕರ ಘಟನೆ ಮತ್ತು ದುರ್ಘಟನೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣ ಮೂಲಕ ಯುವಜನತೆ ಕೋಮು ಸಂಘರ್ಷ ಮತ್ತು ಡ್ರಗ್ಸ್ ಮಾಫಿಯಾ…

ಗುರುಪುರ ಸರ್ಕಾರಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಸಮವಸ್ತ್ರ ವಿತರಣೆ ಟೀಕೆಗಳಿಗೆ ಉತ್ತರಿಸುತ್ತ ಹೋದರೆ ಅಭಿವೃದ್ದಿ ಕುಂಠಿತವಾಗಲಿದೆ : ಬಾವಾ

ಗುರುಪುರ: ಉತ್ತಮ ಕೆಲಸ ಮಾಡುತ್ತಿರುವಾಗ ವಿಪಕ್ಷಗಳಿಂದ ಟೀಕೆಗಳು ಬರುವುದು ಸಹಜ. ಟೀಕೆಗಳಿಗೆ ಕಿವಿಗೊಡುತ್ತ ಹೋದರೆ ಅಭಿವೃದ್ಧಿ ಕೆಲಸ ಕುಂಠಿತವಾಗಲಿದೆ. ಕಾಂಗ್ರೆಸ್ ಶಾಸಕನಾಗಿ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ…

ಗುರುಪುರ : ಹಿರಿಯರಿಗೆ ಉಚಿತ ಹೋಮಿಯೋಪತಿ ಕಿಟ್ ವಿತರಣೆ

ಗುರುಪುರ : ಇಲ್ಲಿನ ಅಲಾೈಗುಡ್ಡೆಯಲ್ಲಿರುವ ಸರ್ಕಾರಿ ಹೋಮಿಯೋ ಚಿಕಿತ್ಸಾಲಯದಲ್ಲಿ ರಾಜ್ಯ ಸರ್ಕಾರ, ದ ಕ ಜಿ ಪಂ, ಆಯುಷ್ ಇಲಾಖೆ ವತಿಯಿಂದ ಮೂಡಬಿದ್ರೆಯ ಆಳ್ವಾಸ್ ಹೋಮಿಯೋಪತಿ ಕಾಲೇಜು…

ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ

ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆರ್.ಕೆ.ಆಟ್ರ್ಸ್‍ನ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವು ರೋಟರಿ ಕ್ಲಬ್‍ನ ಅಧ್ಯಕ್ಷರಾದ ಶ್ರೀ ಸಂಜೀವ ಅವರ ಅಧ್ಯಕ್ಷತೆಯಲ್ಲಿ ಮಕ್ಕಳಿಗೆ ಗಿಡಗಳನ್ನು ನೀಡುವ…

ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ದಿನಾಂಕ 23-07-2017 ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ…