Month: July 2017

ಗ್ರಾಮೀಣ ಪ್ರದೇಶಗಳ ಅಭಿವೃಧ್ಧಿಗೆ ಶ್ರಮಿಸುತ್ತೇವೆ : ಕಂಬಳಿ

ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಅನುದಾನದ ಕೊರತೆ ಇದ್ದರೂ ಕೂಡಾ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ರಸ್ತೆಗಳು, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಒದಗಿಸಲು ಬಧ್ಧನಾಗಿದ್ದೇನೆ.ಮುಂದಿನ ದಿನಗಳಲ್ಲಿ ಯೋಜಿತ…

ಬುಲ್ಗೇರಿಯಾದಲ್ಲಿ ಭರತನಾಟ್ಯ ಪ್ರದರ್ಶಿಸಿದ ಕು| ಶುೃತಿ ಪಿ.ಸುವರ್ಣ

ಮುಂಬಯಿ, ಜು.10: ವಿರ್ಲೇಪಾರ್ಲೆ ಪೂರ್ವದಲ್ಲಿರುವ ತಂಜವರ್ ನೃತ್ಯ ಶಾಲೆ ವಿದ್ಯಾಥಿರ್s ಕು| ಶುೃತಿ ಪಿ. ಸುವರ್ಣ ತನ್ನ ಬಳಗದೊಂದಿಗೆ ಇತ್ತೀಚೆಗೆ ಯುರೋಪ್ ರಾಷ್ಟ್ರದ ಬುಲ್ಗೇರಿಯಾದಲ್ಲಿ ನೆರವೇರಿದ ಅಂತರಾಷ್ಟ್ರೀಯ…

ಶ್ರೀರಾಮಚಂದ್ರಪುರ ಮಠದ ಸಮೀಪ ವೈನ್ ಶಾಪ್ ಗೆ ವಿರೋಧ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಶ್ರೀರಾಮಚಂದ್ರಪುರ ಮಠದ ಸಮೀಪ ವೈನ್ ಶಾಪ್ ನಿರ್ಮಿಸುವ ಬಗ್ಗೆ ಹುನ್ನಾರ ನಡೆಯುತ್ತಿದೆ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ…

ತುಪ್ಪೆಕಲ್ಲು ಹಿಂದೂ ರುದ್ರಭೂಮಿಯಲ್ಲಿ ಪರಿಸರ ಸಂರಕ್ಷಣಾ ಕಾರ್ಯಕ್ರಮ

ತುಪ್ಪೆಕಲ್ಲು:ಮನುಷ್ಯರ ದುರಾಸೆಯಿಂದಾಗಿ ನಿರಂತರ ಪರಿಸರ ನಾಶವಾಗುತ್ತಿದೆ. ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಂಗಳೂರು ವಿಭಾಗ ಆರ್.ಟಿ.ಓ ರವಿಶಂಕರ್ ಅರ್ಕುಳ ಶ್ರೀ ಉಳಾಕ್ಲು ಮಗೃಂತಾಯಿ ದ್ವಾರಾಸೇವಾ ಸಮಿತಿ…

ಜಾಗತಿಕ ಪ್ರತಿಷ್ಠಿತ ಟೈಮ್ಸ್ ನೌ ಮಾಧ್ಯಮ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಆಯ್ಕೆ

ಮುಂಬಯಿ: ಮಾಧ್ಯಮ ಜಗತ್ತಿನ ದಿಗ್ಗಜವೆಣಿಸಿದ ಟೈಮ್ಸ್ ನೌ ಮಾಧ್ಯಮ ಚಾನೆಲ್ ಸಂಸ್ಥೆಯು ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠ ಜಗದ್ವ್ಯಾಪಿ ಅನಿವಾಸಿ ಭಾರತೀಯ ಪುರಸ್ಕಾರಕ್ಕೆ ಈ ಬಾರಿ ಕರ್ನಾಟಕ ರಾಜ್ಯದ…

ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಬಂಟ್ವಾಳ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಸರ್ವ ಶಿಕ್ಷಣ ಅಭಿಯಾನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ , ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಮತ್ತು ರೋಟರಿ ಕ್ಲಬ್…

ಪೊಳಲಿಯಲ್ಲಿದೆ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ದಿವ್ಯ ವಿಶ್ವಭಾವೈಕ್ಯ ಮಂದಿರ

ಪರಶುರಾಮ ಸೃಷ್ಠಿಯ ನಾಡು ಎಂದೇ ಕರೆಯಲ್ಪಡುವ ಪುಣ್ಯಭೂಮಿ ತುಳುನಾಡು. ಹಲವು ಸಂಸ್ಕøತಿಗಳ ಬೀಡು. ಹಲವು ಭಾಷೆ ,ಜಾತಿ, ಧರ್ಮದ ಜನರು ಇರುವ ಈ ಪ್ರಾಂತ್ಯ ಕಂಡು ಬರುವುದು…

ಗುರುಪುರದ ಚರಿತ್ರೆಯಲ್ಲಿ ದಾಖಲಾದ ಜನಮನದ `ಜನತಾ ಹೋಟೆಲ್’

ಸುಮಾರು 30-35 ವರ್ಷಗಳ ಹಿಂದೆ ಗುರುಪುರ, ಸುತ್ತಲ ಪ್ರದೇಶ ಮತ್ತು ಒಂದಷ್ಟು ದೂರದ ಮಂದಿಗೆ ವ್ಯಾಪಾರ ಕೇಂದ್ರವಾಗಿತ್ತು. ಅತ್ತ ವಾಮಂಜೂರು ಮತ್ತು ಇತ್ತ ಕೈಕಂಬ ಆಗ ಅಭಿವೃದ್ಧಿ…

ಪಾಣೆಮಂಗಳೂರು: ಶ್ರೀ ಅನಂತನಾಥ ಸ್ವಾಮಿ ಜಿನ ಚೈತ್ಯಾಲಯ ಮನುಷ್ಯನಿಗೆ ದೇವರ ಧ್ಯಾನ ಅಗತ್ಯ : ಮುನಿಶ್ರೀ

ಬಂಟ್ವಾಳ:ಪ್ರತಿಯೊಬ್ಬ ಮನುಷ್ಯನಿಗೂ ದೇವರ ಧ್ಯಾನದ ಜೊತೆಗೆ ತಪಸ್ಸಿನ ಜ್ಞಾನವೂ ಅಗತ್ಯವಾಗಿದೆ. ಇದಕ್ಕಾಗಿ ಆಡಂಬರದ ಜೀವನಕ್ಕೆ ಬದಲಾಗಿ ದೇವರ ಸಾಕ್ಷಾತ್ಕಾರಕ್ಕಾಗಿ ಪುಣ್ಯ ಸಂಚಯಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಧ್ಯಾನ…

ನಾಕಾಬಂಧಿ ಹಾಕಿ ವಾಹನ ತಪಾಸಣೆ ಅಟೋರಿಕ್ಷದಲ್ಲಿ ಚೂರಿ ಪತ್ತೆ

ಬಂಟ್ವಾಳ;ಅಟೋರಿಕ್ಷವೊಂದರಲ್ಲಿ ತಪಾಸಣೆಯ ವೇಳೆ ಚೂರಿ ಪತ್ತೆಯಾದ ಘಟನೆ ಭಾನುವಾರ ರಾತ್ರಿ ಪಾಣೆಮಂಗಳೂರಿನ ಹಳೆ ಸೇತುವೆಯ ಬಳಿ ನಡೆದಿದೆ. ಈಸಂಬಂಧ ಇಬ್ಬರನ್ನು ವಶ ಪಡಿಸಿರುವ ಪೊಲೀಸರು ತೀವ್ರ ವಿಚಾರಣೆಗೆ…

ಬಿ.ಸಿ.ರೋಡಿನಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ಸ್ಥಿತಿ ಭಾನುವಾರ ಸಂಪೂರ್ಣ ಸಹಜ ಸ್ಥಿತಿಗೆ

ಬಂಟ್ವಾಳ: ಅರ್ ಎಸ್ ಎಸ್ ಕಾರ್ಯಕರ್ತ ಶರತ್ ನ ಶವಯಾತ್ರೆಯ ಬಳಿಕ ಬಿ.ಸಿ.ರೋಡಿನಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ಸ್ಥಿತಿ ಭಾನುವಾರ ಸಂಪೂರ್ಣ ಸಹಜತೆಗೆ ಮರಳಿದೆ. ರಜಾದಿನವಾದರೂ ಬಿ.ಸಿ.ರೋಡ್,ಕೈಕಂಬ, ಬಂಟ್ವಾಳ,ಮೆಲ್ಕಾರ್…

ಶಿಲಾಮಯ ದೈವಸ್ಥಾನ ವಾರ್ಷಿಕೋತ್ಸವ ಆಚರಣೆ

ಗುರುಪುರ ಬಡಕರೆಯ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಜುಲೈ 9ರಂದು ಶಿಲಾಮಯ ದೈವಸ್ಥಾನ ನಿರ್ಮಾಣವಾದ ಬಳಿಕ ನಡೆದಿದ್ದ ಬ್ರಹ್ಮ ಕಲಶೋತ್ಸವದ ವಾರ್ಷಿಕೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯ…

ಬಿ.ಸಿ.ರೋಡ್ ಸಹಜತೆಗೆ

ಬಂಟ್ವಾಳ: ಅರ್ ಎಸ್ ಎಸ್ ಕಾರ್ಯಕರ್ತ ಶರತ್ ನ ಶವಯಾತ್ರೆಯ ಬಳಿಕ ಬಿ.ಸಿ.ರೋಡಿನಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ಸ್ಥಿತಿ ಭಾನುವಾರ ಸಂಪೂರ್ಣ ಸಹಜತೆಗೆ ಮರಳಿದೆ. ರಜಾದಿನವಾದರೂ ಬಿ.ಸಿ.ರೋಡ್,ಕೈಕಂಬ, ಬಂಟ್ವಾಳ,ಮೆಲ್ಕಾರ್…

ಅ.ಭಾ.ವಿ.ಪ ಮಂಗಳೂರು ಶಾಖೆಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಣೆ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 69ನೇ ಸ್ಥಾಪನ ದಿವಸ್ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ನಗರದ ಕೊಡಿಯಾಲ್‍ಬೈಲ್ ನಲ್ಲಿರುವ ಪರಿಷತ್ತಿನ ಕಾರ್ಯಲಯದಲ್ಲಿ ಇಂದು ಬೆಳಗ್ಗೆ ಆಚರಿಸಲಾಯಿತು.…