ಬಂಟ್ವಾಳ;ಅಟೋರಿಕ್ಷವೊಂದರಲ್ಲಿ ತಪಾಸಣೆಯ ವೇಳೆ ಚೂರಿ ಪತ್ತೆಯಾದ ಘಟನೆ ಭಾನುವಾರ ರಾತ್ರಿ ಪಾಣೆಮಂಗಳೂರಿನ ಹಳೆ ಸೇತುವೆಯ ಬಳಿ ನಡೆದಿದೆ. ಈಸಂಬಂಧ ಇಬ್ಬರನ್ನು ವಶ ಪಡಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಅಯಕಟ್ಟಿನ ಸ್ಥಳಗಳಲ್ಕಿ ನಾಕಾಬಂಧಿ ಹಾಕಿ ವಾಹನ ತಪಾಸಣೆ ಬಿಗುಗೊಳಿಸಿದ್ದರು.
ಉಡುಪಿಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಗೂಡಿನಬಳಿಯ ಹಳೆ ಸೇತುವೆ ಸಮೀಪ ನಾಕಾಬಂಧಿ ಹಾಕಿ ವಾಹನ ತಪಾಸಣೆಯಲ್ಲಿ ನಿರತವಾಗಿದ್ದಾಗ ಈ ಅಟೋರಿಕ್ಷದಲ್ಲಿ ಚಾಕು ಪತ್ತೆಯಾಗಿದೆಯೆನ್ನಲಾಗಿದೆ.ಅನುಮಾನಗೊಂ
