ನರಿಕೊಂಬು: ಹೊನಲು ಬೆಳಕಿನ ‘ಮ್ಯಾಟ್ ಕಬಡ್ಡಿ ಪಂದ್ಯಾಟ, ಸನ್ಮಾನ
ಸಾಮಾಜಿಕ ಸಾಮರಸ್ಯ ಕಾಂಗ್ರೆಸ್ಸಿನ ಆಸ್ತಿ: ಸಚಿವ ರೈ ಬಂಟ್ವಾಳ:ಬ್ರಿಟೀಷರ ದಾಸ್ಯ ಸಂಕೋಲೆಯಿಂದ ಭಾರತೀಯರನ್ನು ಬಂಧಮುಕ್ತಗೊಳಿಸಲು ಹೋರಾಟ ನಡೆಸಿ ಜೈಲು ಸೇರಿ ಪ್ರಾಣ ತ್ಯಾಗ ಮಾಡಿದ ಮಹಾತ್ಮರನ್ನು ಕೂಡಾ…
SUDDI9 MEDIA NETWORK
ಸಾಮಾಜಿಕ ಸಾಮರಸ್ಯ ಕಾಂಗ್ರೆಸ್ಸಿನ ಆಸ್ತಿ: ಸಚಿವ ರೈ ಬಂಟ್ವಾಳ:ಬ್ರಿಟೀಷರ ದಾಸ್ಯ ಸಂಕೋಲೆಯಿಂದ ಭಾರತೀಯರನ್ನು ಬಂಧಮುಕ್ತಗೊಳಿಸಲು ಹೋರಾಟ ನಡೆಸಿ ಜೈಲು ಸೇರಿ ಪ್ರಾಣ ತ್ಯಾಗ ಮಾಡಿದ ಮಹಾತ್ಮರನ್ನು ಕೂಡಾ…
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಬೋಳಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಲ್ಲಡ್ಕ ಬಾಳ್ತಿಲ ಕ್ಲಸ್ಟರ್ ಕ್ಷೇತ್ರ ಸಂಪನ್ಮೂಲ…
ಏ.30ರಿಂದ ಮೇ.3ರತನಕ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಅಮೈ ರಾಜ್ಯ ಕೊಡಮಣಿತ್ತಾಯಿ ಅರಸು ಮುಂಡಿತ್ತಾಯ ಪರಿವಾರ ದೈವ ಮತ್ತು ನಾಗ ಸನ್ನಿಧಿಯಲ್ಲಿ ರೂ…
ವಿಟ್ಲ;ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಶ್ರೀಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ…
ವಿಟ್ಲ ಕಸ್ಬಾ ಗ್ರಾಮ, ದಿ| ಸೇಸ ಗೌಡರ ಪುತ್ರ ಬಾಬು ಗೌಡ ಸೇರಾಜೆ 60ವ. ಅವರು ಏ.20ರಂದು ಸ್ವಗೃಹದಲ್ಲಿ ಅಸೌಖ್ಯದಿಂದ ಕೂಲಿ ಕಾರ್ಮಿಕ, ಪತ್ನಿ ಮತ್ತು ಒಂದು…
ಮಂಗಳೂರು:26 ವರ್ಷಗಳಿಂದ ಮುಂಬಯಿ, ಬೆಂಗಳೂರು, ಮಂಗಳೂರು, ಉಡುಪಿ, ಕಾರ್ಕಳ ವಿವಿಡೆಡೆ ಪತ್ರಕರ್ತರಾಗಿ, ಪತ್ರಿಕಾ ಸಂಘಟನೆಯ ಸಂಘಟಕರಾಗಿ, ಮಾಧ್ಯಮ ತರಬೇತಿ ನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿರುವ ಶೇಖರ ಅಜೆಕಾರು…
ಬಂಟ್ವಾಳ:ತಾಲ್ಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಎಂಬಂತೆ ವೇದೋಕ್ತ ರೀತಿ ಮೂಲಕ ಕಡಿಮೆ ವೆಚ್ಚದಲ್ಲಿ ವಿನೂತನವಾಗಿ ನಾಗಮಂಡಲ ನಡೆಸಲು ಇಲ್ಲಿನ ಇರ್ವತ್ತೂರು ಬದಿನಡೆ ಶ್ರೀ ನಾಗಬ್ರಹ್ಮ ಸಾನಿಧ್ಯದಲ್ಲಿ ಭಾರೀ…
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ನಿನ್ನಿಪಡ್ಪು ಶ್ರೀ ನಾಗಬ್ರಹ್ಮ ಆದಿ ಮೊಗೆರ್ಕಳ ದೈವಸ್ಥಾನ ಜೀಣರ್ೋದ್ಧಾರ ಕಾಮಗಾರಿ ಭರದಿಂದ ನಡೆಯುತ್ತಿದೆ.
ಬಂಟ್ವಾಳ :ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ರಾಷ್ಟ್ರವನ್ನು ಕಟ್ಟಬಲ್ಲರು. ಇಲ್ಲದಿದ್ದರೆ ಅವರಿಂದಲೇ ರಾಷ್ಟ್ರ ನಿರ್ನಾಮವಾದೀತು. ಯುವಕರು ದೇವ ಭಕ್ತಿ ಮತ್ತು ದೇಶ ಭಕ್ತಿಯೊಂದಿಗೆ ಸತ್ಕಾರ್ಯದಿಂದ ತೊಡಗಿಸಿಕೊಂಡಾಗ ಉತ್ತಮ…
ವಾಮದಪದವು:ಕಳೆದ 4 ವರ್ಷಗಳ ಹಿಂದೆ ‘ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ ಮದ್ಯದ ದೊರೆ ವಿಜಯ ಮಲ್ಯ ಅವರು ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಕಲ್ಲಕೊಡಂಗೆ ಎಂಬಲ್ಲಿ ತನ್ನ…
ಮಂಗಳಾ ಫ್ರೆಂಡ್ಸ್ ಸರ್ಕಲ್ ಅಲೆತ್ತೂರಿನ 35ನೇ ವಾರ್ಷಿಕೋತ್ಸವವು ಬಿ.ಸಿ.ರೋಡು ಅಲೆತ್ತೂರು ಮಂಗಳಾ ಭವನದಲ್ಲಿ ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ನೇಮಿರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಚಿವ ಬಿ.ರಮಾನಾಥ…
ಕೈಕಂಬ:ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಎ. 27 ರಂದು ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10 ರಿಂದ ನಿರಂತರ ಭಜನಾ ಕಾರ್ಯಕ್ರಮ…
ಕೈಕಂಬ: ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಧಾರ್ಮಿಕ ಕಾರ್ಯಕ್ರಮ ಎ. 27 ರಂದು ಗುರುವಾರ ಬಿಸಿರೋಡ್ ಶ್ರೀ ರಕ್ತೇಶ್ವರೀ ದೇವಸ್ತಾನದ ವಠಾರದಿಂದ ಹೊರೆಕಾನಿಕೆ…
ಬಂಟ್ವಾಳ: ಗೂಡ್ಸ್ ಗಾಡಿ, ಬಸ್, ಕಾರುಗಳ ನಡುವೆ ಸರಣಿ ಅಪಘಾತ ಮಾಣಿಯಲ್ಲಿ ನಡೆದ ಘಟನೆ . ಘಟನೆಯಲ್ಲಿ ಕಾರಿನಲ್ಲಿದ್ದ ಸಾರಿಗೆ ಅಧಿಕಾರಿಗೆ ಗಾಯ ಸ್ಥಳೀಯ ಆಸ್ಪತ್ರೆಗೆ ದಾಖಲುರಸ್ತೆ…