ಬಂಟ್ವಾಳ:  ಗೂಡ್ಸ್ ಗಾಡಿ, ಬಸ್, ಕಾರುಗಳ ನಡುವೆ ಸರಣಿ ಅಪಘಾತ ಮಾಣಿಯಲ್ಲಿ ನಡೆದ ಘಟನೆ . ಘಟನೆಯಲ್ಲಿ ಕಾರಿನಲ್ಲಿದ್ದ ಸಾರಿಗೆ ಅಧಿಕಾರಿಗೆ ಗಾಯ ಸ್ಥಳೀಯ ಆಸ್ಪತ್ರೆಗೆ ದಾಖಲುರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ಲಾರಿಗೆ ಕಟೀಲು ಮೇಳದ ಬಸ್ ಢಿಕ್ಕಿಅದರ ಮುಂದೆ ಬರುತ್ತಿದ್ದ ಕಾರು ನಿಯಂತ್ರಣ ಕಳೆದು ಚರಂಡಿಗೆ ಉರುಳಿದ ಕಾರುಕಾರಿನಲ್ಲಿದ್ದ ಪುತ್ತೂರು ಸಾರಿಗೆ ಅಧಿಕಾರಿ ಫಿಲಿಪ್ಸ್ (57) ಅವರಿಗೆ ಗಾಯ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ.

IMG-20170426-WA0032

IMG-20170426-WA0037

IMG-20170426-WA0038

By suddi9

Leave a Reply

Your email address will not be published. Required fields are marked *