Month: April 2017

ಬಾಲಸ್ನೇಹಿ ಅಂಗನವಾಡಿ ಕೇಂದ್ರ ತುಂಬೆ ಉನ್ನತೀಕರಣಗೊಂಡ ಕೇಂದ್ರದ ಮರು ಪ್ರಾರಂಭ ಸಮಾರಂಭ

ತುಂಬೆ;ಮನೆಯೇ ಮೊದಲ ಪಾಠಶಾಲೆ ಎಂಬ ನಾಣ್ಣುಡಿಗೆ ಅನ್ವರ್ತಕವಾಗಿ ಈಗ ಅಂಗನವಾಡಿಗಳು ಕಾರ್ಯ ನಿರ್ವಹಿಸುತಿರುತ್ತದೆ. ಮಾತೃ ಸಮಾನವಾದ ಪ್ರೀತಿ, ವಾತ್ಸಲ್ಯದೊಂದಿಗೆ ಎಳೆಯ ಮಕ್ಕಳಿಗೆ ಆಟ-ಪಾಠಗಳನ್ನು ಕಲಿಸಿ ಕೊಡುವುದು ಪುಣ್ಯದ…

ಪವಿತ್ರವಾದ ಕುಟುಂಬ ವ್ಯವಸ್ಥೆಯನ್ನು ಜಗತ್ತಿಗೆ ತೋರಿಸಿಕೊಟ್ಟ ದೇಶ ಭಾರತ :ಸುದರ್ಶನ ಮೂಡಬಿದ್ರೆ

ಪವಿತ್ರವಾದ ಕುಟುಂಬ ವ್ಯವಸ್ಥೆಯನ್ನು ಜಗತ್ತಿಗೆ ತೋರಿಸಿಕೊಟ್ಟ ದೇಶ ಭಾರತ, ಭಾರತಕ್ಕೆ ಅದೆಷ್ಟೋ ಬಾರಿ ವಿದೇಶಿಗರ ದಾಳಿಗಳಾಗಿ ಸಂಪತ್ತು ನಷ್ಟವಾಗಿರಬಹುದು.ಆದರೆ ಸಂಸ್ಕøತಿ ಇನ್ನೂ ಜೀವಂತವಾಗಿದೆ.ಎಂದು ದ.ಕ.ಜಿಲ್ಲಾ ಬಿ.ಜೆ.ಪಿ. ಪ್ರಧಾನ…

ರಾಘವೇಂದ್ರ ಪ್ರಭು,ಕರ್ವಾಲು ರವರಿಗೆ ಸಮಾಜ ರತ್ನ ಪ್ರಶಸ್ತಿ

ಉಡುಪಿ: ಕರ್ನಾಟಕ ರಾಜ್ಯ sಸಾಂಸ್ಕೃತಿಕ ಅಕಾಡೆಮಿ ಮತ್ತು ರಾಜ್ ಮಿಡಿಯಾ ಬೆಂಗಳೂರು ಇದರ ವತಿಯಿಂದ ಎ.16 ರಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎನ್ ಜಿಒ…

ಜೇಸಿಐ ವಲಯ 15 ವಲಯಾಡಳಿತ ಮಂಡಳಿ ಸಭೆ

ಉಡುಪಿ: ಜೇಸಿಐ ವಲಯ 15 ಇದರ ವಿಶೇಷ ವಲಯಾಡಳಿತ ಮಂಡಳಿ ಸಭೆಯು ಎ.23 ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ನಡೆಯಿತು.ಸಭೆಯಲ್ಲಿ ಜೇಸಿಐ ಭಾರತದ ರಾಷ್ಟೀಯ ಅದ್ಯಕ್ಷರಾದ ರಾಮ್‍ಕುಮಾರ್…

ಜೇಸಿಐ ಪರ್ಕಳ ಘಟಕಕ್ಕೆ ಸಿಲ್ವರ್‍ಲೋಮ್ ಪುರಸ್ಕಾರ

ಉಡುಪಿ: ಜೇಸಿಐ ಪರ್ಕಳದ ಅದ್ಯಕ್ಷೆ ಆಶಾ ಬಿ ಯವರಿಗೆ ಮುಂಡ್ಕೂರಿನಲ್ಲಿ ನಡೆದ ಬಹುಘಟಕ ಸಮಾವೇಶದಲ್ಲಿ ಜೇಸಿಐ ಭಾರತದ ರಾಷ್ಟಿಯ ಅದ್ಯಕ್ಷರಾದ ರಾಮ್‍ಕುಮಾರ್ ಮೆನನ್ ರವರು ಸಿಲ್ವರ್‍ಲೋಮ್ ಮತ್ತು…

ಬಂಟ್ವಾಳ-ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್‍ನಿಂದ ಸಂತಾಪ ಸಭೆ

ಬಂಟ್ವಾಳ: ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷ ಜಲೀಲ್ ಸಾವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ಕರೋಪಾಡಿ ಗ್ರಾಮಕ್ಕೆ ದೊಡ್ಡ ನಷ್ಟ. ಅವರು ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ, ಪ್ರಾಮಾಣಿಕ, ಪಕ್ಷದ…

ಬಂಟ್ವಾಳ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿಭಟನೆ

ಬಂಟ್ವಾಳ: ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಎಲ್ಲ ರಾಜ್ಯಗಳಲ್ಲಿ ತತ್ ಕ್ಷಣ ಜಾರಿಗೊಳಿಸಬೇಕು ಹಾಗೂ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಯೋಜನೆಯನ್ನೇ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ…

ಶಾಸ್ತಾವು ಮಕ್ಕಳ ಸಂಸ್ಕಾರ ಶಿಕ್ಷಣ ಶಿಬಿರ ಇಂಚರ ಆರಂಭ

ಬಜಪೆ:ಆಧುನಿಕ ತಂತ್ರಜ್ಞಾನ ಸಾಮಾಜಿಕ ಜಾಲತಾಣಗಳ ವೇಗದ ಬದಲಾವಣೆಗಳ ಮಧ್ಯೆ ನಾಡಿನ ಸಂಸ್ಕ್ರತಿ-ಸಂಸ್ಕಾರಗಳನ್ನು ವ್ಯವಸ್ಥಿತವಾಗಿ ತಿಳಿ ಹೇಳಿದಾಗ ಮಕ್ಕಳು ಸುಂಸ್ಕ್ರತರಾಗಿ ಇತರರಿಗೆ ಮಾದರಿಯಾಗಬಲ್ಲರು ಎಂದು ಗುರುಪುರ ವಜ್ರದೇಹಿ ಮಠದ…

ಶ್ರೀ ವ್ಯಾಘ್ರ ಚಾಮುಂಡಿ ಸಪರಿವಾರ ದೈವಸ್ಥಾನ ಸುತ್ತುಪೌಳಿ ಸಮರ್ಪಣಾ ಸಮಾರಂಭ

ಕೈಕಂಬ: ಕರಿಯಂಗಳ ಸುತ್ತುಪೌಳಿ ಸಮರ್ಪಣಾ ಸಮಾರಂಭ ಹಾಗೂ ವಾರ್ಷಿಕ ನೇಮೋತ್ಸವ ಮತ್ತು ಸತ್ಯನಾರಾಯಣ ಪೂಜೆಯು ಎ. 30 ರಂದು ಭಾನುವಾರ ಜರುಗಲಿದೆ. ಎ. 29ರಂದು ಸಾಯಂಕಾಲ 6…

ಪಂಜಿಕಲ್ಲು: ಅಮೈ ದೈವಸ್ಥಾನ, ನಾಗ ಸನ್ನಿಧಿ ಪುನರ್ ನಿರ್ಮಾಣ; ಏ.30ರಿಂದ ಮೇ.3ರತನಕ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಅಮೈ ರಾಜ್ಯ ಕೊಡಮಣಿತ್ತಾಯಿ ಅರಸು ಮುಂಡಿತ್ತಾಯ ಪರಿವಾರ ದೈವ ಮತ್ತು ನಾಗ ಸನ್ನಿಧಿಯಲ್ಲಿ ರೂ 40 ಲಕ್ಷ ವೆಚ್ಚದಲ್ಲಿ ದೈವಸ್ಥಾನ ಪುನರ್ ನಿರ್ಮಾಣಗೊಂಡು…

ಜಲೀಲ್ ಕರೋಪಾಡಿ ತನಿಖೆಯ ದಾರಿ ತಪ್ಪಿಸಲು ಹಂತಕರ ತಂತ್ರ

ವಿಟ್ಲ: ವಿಟ್ಲದ ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ ಅಬ್ದುಲ್ ಜಲೀಲ್ ಕರೋಪಾಡಿ ಅವರ ಹತ್ಯೆ ನಡೆದ ಸ್ಥಳದ ಸಮೀಪ ಎರಡು ತಲವಾರ್, ಬಟ್ಟೆಬರೆಗಳು, ಎರಡು ಬೈಕ್‍ಗಳು…

ಮಂಚಿ ಕುಕ್ಕಾಜೆ ಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬಂಟ್ವಾಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಚಿ ಕುಕ್ಕಾಜೆ ಇದರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ…

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕಡೇಶಿವಾಲಯದ ಹುಡುಗಿ ನಾಪತ್ತೆ

ಬಂಟ್ವಾಳ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಹುಡುಗಿಯೋರ್ವಳು ಸೋಮವಾರ ಮುಂಜಾನೆಯಿಂದ ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಹುಡುಗಿ ಕಡೇಶಿವಾಲಯ ನಿವಾಸಿ…