Month: April 2017

ಅಂಗನವಾಡಿಗಳು ಬಾಲಸ್ನೇಹಿಯಾಗಿರಬೇಕು: ಅಹ್ಮದ್ ಹಾಜಿ

ಬಂಟ್ವಾಳ:ಮಗುವಿನ ಭವಿಷ್ಯ ನಿರ್ಮಾಣದ ಮೊದಲನೆಯ ಹಂತವಾದ ಅಂಗನವಾಡಿಗಳು ಸಕಲ ವ್ಯವಸ್ಥೆಗಳೊಂದಿಗೆ ಬಾಲಸ್ನೇಹಿಯಾಗುವುದು ಅತ್ಯಗತ್ಯವಾಗಿದೆ ಎಂದು ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಹೇಳಿದರು.ದ.ಕ. ಜಿಲ್ಲಾ…

ನಿಧನ ಬಿ.ಗಿರಿಧರ ಕಾಮತ್

ಮೂಡುಬಿದಿರೆ: ಬೇಲಾಡಿಕಾರ್ ಕುಟುಂಬದ ಗಣೇಶ ಬೇಕರಿ ಖ್ಯಾತಿಯ ದಿ. ಬಿ.ಪಾಂಡುರಂಗ ಕಾಮತ್ ಅವರ ಪುತ್ರ ಮೂಡುಬಿದಿರೆ ಸ್ವರಾಜ್ಯ ಮೈದಾನ ಬಳಿ ರತ್ನಾಕರವರ್ಣಿ ನಗರದ ನಿವಾಸಿ ಬಿ.ಗಿರಿಧರ ಕಾಮತ್(58)…

ಆಳ್ವಾಸ್ ಕೌಶಲ 2017 ಸಂಪನ್ನ

ಮೂಡುಬಿದಿರೆ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮವನ್ನು ನಿರಂತರವಾಗಿ ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ಉದ್ಯೋಗ ಮಾರುಕಟ್ಟೆಗೆ ಸೂಕ್ತವಾದ ಅಭ್ಯರ್ಥಿಗಳನ್ನು ತಯಾರು ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ.…

ನೈಜ ಕಾರ್ಯಕರ್ತರೇ ಪಕ್ಷದ ಆಸ್ತಿ- ಅಬ್ಬಾಸ್ ಅಲಿ.

ಬಂಟ್ವಾಳ: ಕಳೆದ ಮೂರು-ನಾಲ್ಕು ವರ್ಷಗಳಿಂದೀಚೆಗೆ ಅನಂತಾಡಿಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕೆಲಸಗಳಾಗಿದ್ದು, ಕ್ಷೇತ್ರದ ಶಾಸಕರಾದ ಶ್ರೀ ಬಿ.ರಮಾನಾಥ ರೈ ರವರು ಈ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಕಾರಣರಾಗಿದ್ದಾರೆ. ಕಾಂಗ್ರೆಸ್…

ಒನ್‍ವೇ: ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ! * ಹೊಸ-ಹಳೆಯ ಒನ್‍ವೇ * ನಿಯಮವಿದೆ, ಪಾಲನೆಯಿಲ್ಲ

ಮೂಡುಬಿದಿರೆ :ಹಳೆಯ ಮೂರು ಒನ್‍ವೇಗಳು, ಆರು ತಿಂಗಳ ಹಿಂದೆ ಮತ್ತೆ ಮೂರು ಹೊಸ ಒನ್‍ವೇಗಳು. ಪೇಟೆಯಲ್ಲಿ ವಾಹನದಟ್ಟನೆ ಕಡಿಮೆ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಒನ್‍ವೇ…

ಪೊಲೀಸ್ ದೌರ್ಜನ್ಯ ಕೇಸುಗಳ ಸಂಖ್ಯೆ ಕಡಿಮೆಯಾಗಿದೆ: ಪಾಚ್ಚಾಪುರೆ

ಮಂಗಳೂರು:ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಾಧಿಕಾರಕ್ಕೆ ಬರುತ್ತಿರುವ ದೂರುಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಪ್ರಧಿಕಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಾಜ್ಯ ಪ್ರವಾಸ ಆರಂಭಿಸಲಾಗಿದೆ. ಈಗಾಗಲೇ 8…

ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಪ್ರಚಾರ ರಥದ ಮೆರವಣಿಗೆ

ವಿಟ್ಲ :ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಪ್ರಚಾರ ರಥದ ಮೆರವಣಿಗೆ ವಿಟ್ಲ ಸುತ್ತು ಮುತ್ತ ಮತ್ತು ಇತರ ಕಡೆಗಳಲ್ಲಿ…

ಮುಲ್ಲಾರಪಟ್ನ: 12 ಮುಸ್ಲಿಂ ಜೋಡಿಗೆ ಸಾಮೂಹಿಕ ವಿವಾಹ, ಪರಸ್ಪರ ಸಾಮರಸ್ಯವೇ ನೈಜ ಬದುಕು: ಸಚಿವ ರೈ

ಬಂಟ್ವಾಳ:ಸಮಾಜದಲ್ಲಿ ಜಾತಿ ಮತ್ತು ಧರ್ಮ ಮಾತ್ರವಲ್ಲದೆ ಭಾಷೆ ಹಾಗೂ ಗಡಿ ಮತ್ತಿತರ ಅನಗತ್ಯ ವಿಚಾರದಲ್ಲಿ ಅಸಹಿಷ್ಣುತೆ ಹರಡುವ ಬದಲಾಗಿ ಕ್ಷಣಿಕ ಕಾಲದ ಜೀವನದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಪರಸ್ಪರ…

ಯಕ್ಷದೇವ ಮಿತ್ರ ಮಂಡಳಿಯಿಂದ ಮಹಿಳಾ ಲೇಖಕಿಯ “ಅಜಮಿಳ ಮೋಕ್ಷ”, ಪ್ರದರ್ಶನ

ಮಂಗಳೂರು:ಅನೇಕ ಮಹಿಳಾ ಲೇಖಕಿಯರು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರಾದರೂ ಅವು ಬೆಳಕಿಗೆ ಬಂದದ್ದು ವಿರಳ. ಆದರೆ ಬಿ.ಕೆ. ಶ್ರೀಮತಿ ರಾವ್‍ರವರು ಬರೆದ ಚೊಚ್ಚಲ ಕೃತಿ ಇತ್ತೀಚೆಗೆ ಕದ್ರಿ ದೇವಳದಲ್ಲಿ…

ಮಹಾನಗರ ಪಾಲಿಕೆಯ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ , ರಾವ್ ಆ್ಯಂಡ್ ರಾವ್ ಸರ್ಕಲ್ ಹಾಗೂ ಮಿಷನ್ ಸ್ಟ್ರೀಟ್ ನ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ಮಹಾನಗರ ಪಾಲಿಕೆ…

ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಭಟ್ ಆಯ್ಕೆ

ಬಂಟ್ವಾಳ: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಂಚಿ – ಕೊಳ್ನಾಡು ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಧಾರ್ಮಿಕ ಮುಖಂಡ, ಸಂಘಟಕ ಕೈಯ್ಯೂರು ನಾರಾಯಣ ಭಟ್ ಆಯ್ಕೆಯಾಗಿದ್ದಾರೆ.ಸದಸ್ಯರಾಗಿ ರವಿ ಪ್ರಸಾದ…

ದುರ್ಗಾ ಫ್ರೆಂಡ್ಸ್ ಕ್ಲಬ್ ಈಗ ಮಾಡಿದ ಸಾಧನೆಯ ಫಲ ಮುಂದಿನ ಹತ್ತು ವರ್ಷದೊಳಗಾಗಿ ಸಿಗಲಿದೆ.ಟಿ. ಶಿವಕುಮಾರ್

ಬಂಟ್ವಾಳ: ದುರ್ಗಾ ಫ್ರೆಂಡ್ಸ್ ಕ್ಲಬ್ ಈಗ ಮಾಡಿದ ಸಾಧನೆಯ ಫಲ ಮುಂದಿನ ಹತ್ತು ವರ್ಷದೊಳಗಾಗಿ ಸಿಗಲಿದೆ. ದೇಶವೇ ತಿರುಗಿ ನೋಡುವಂತಹ ಮಹಾನ್ ಕೆಲಸಕ್ಕೆ ಕ್ಲಬ್ ಅಡಿಗಲ್ಲು ಹಾಕಿದೆ…

ಜಾನಪದ ಕಲೋತ್ಸವ-2017 ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ: ಬಿ.ಸಿ.ರೋಡ್ ಗಾಣದಪಡ್ಪು ಮೈದಾನದಲ್ಲಿ ಮೇ 5ರಿಂದ 14ರ ತನಕ ನಡೆಯಲಿರುವ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಿ. ಬಂಟ್ವಾಳ ಅಶ್ರಯದ ಜಾನಪದ ಕಲೋತ್ಸವ-2017 ಆಮಂತ್ರಣ…