ಸಾಣೂರು ಸುನೀಲ್ ಪೂಜಾರಿ ನಿಧನ
ಬಡಗಬೆಳ್ಳೂರು: ಬಡಗಬೆಳ್ಳೂರು ಸಾಣೂರು ಸುನೀಲ್ ಪೂಜಾರಿ (25)ಹೃದಯಘಾತದಿಂದ ಶುಕ್ರವಾರ ನಿಧನ ಹೊಂದಿದರು. ಮೃತ ಸುನೀಲ್ ಅವರಿಗೆ ತಂದೆ, ತಾಯಿ ಅಣ್ಣ, ಅಕ್ಕ ಇದ್ದಾರೆ.
SUDDI9 MEDIA NETWORK
ಬಡಗಬೆಳ್ಳೂರು: ಬಡಗಬೆಳ್ಳೂರು ಸಾಣೂರು ಸುನೀಲ್ ಪೂಜಾರಿ (25)ಹೃದಯಘಾತದಿಂದ ಶುಕ್ರವಾರ ನಿಧನ ಹೊಂದಿದರು. ಮೃತ ಸುನೀಲ್ ಅವರಿಗೆ ತಂದೆ, ತಾಯಿ ಅಣ್ಣ, ಅಕ್ಕ ಇದ್ದಾರೆ.
ಕೈಕಂಬ: ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಎ. 27 ರಂದು ಗುರುವಾರ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 8 ರಿಂದ ರಾಜ್ಯ…
ಕೈಕಂಬ: ನೀರುಮಾರ್ಗ ದೇವಸ ನಾಗಬ್ರಹ್ಮ ಸ್ತಾನ ದಲ್ಲಿ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಪ್ರಯುಕ್ತ ಎ. 27 ರಂದು ವಾಮಂಜೂರು ಶರತ್ ಶೆಟ್ಟಿ ಇವರಿಂದ ” ಹರಿಕಥಾ ಕಾರ್ಯಕ್ರಮ”…
ಉಡುಪಿ:-ಜೇಸಿಐ ಪರ್ಕಳ ಘಟಕ್ಕೆ ಜೇಸಿಐ ಭಾರತದ ರಾಷ್ಟೀಯ ಅದ್ಯಕ್ಷ ರಾಮ್‍ಕುಮಾರ್ ಮೆನನ್ ರವರು ಎ.22 ರಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸುಜಲ್ ಕುಡಿಯುವ ನೀರಿನ ಯಂತ್ರವನ್ನು 2…
ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವನ್ನು ಸೀತಾರಾಮ ಶೆಟ್ಟಿ ಒಕ್ಕೆತ್ತೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ…
ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆಯು ದೇವಸ್ಥಾನಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಉಗ್ರಾಣ ಮುಹೂರ್ತವನ್ನು ಕುಕ್ಕೆ…
ಬಂಟ್ವಾಳ ಪುರಸಭೆ ಬಜೆಟ್ ನ ಜಮಾಖರ್ಚು ಗೊಂದಲ ಮತ್ತು ಪುರಸಭೆ ನಿರ್ಣಯಗಳ ವಿರುದ್ಧ ಹಲವು ಆಕ್ಷೇಪಗಳಿದ್ದರೂ ಕ್ರಮ ಕೈಗೊಳ್ಳದ ವಿಚಾರದ ಕುರಿತು ಯೋಜನಾಕಾರಿ ಉತ್ತರಿಸಬೇಕು ಎಂದು ಒತ್ತಾಯಿಸಿ…
ಬಂಟ್ವಾಳ: ಕಳೆದ ಫೆಬ್ರವರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಪುರಸಭೆ ಮಂಡಿಸಿರುವ ಬಜೆಟ್ ನಲ್ಲಿ ಲೋಪದೋಷಗಳಿವೆ ಎಂಬ ಕುರಿತು ಸಲ್ಲಿಸಿದ ದೂರಿನನ್ವಯ ನಡೆಸಿದ ತನಿಖೆಯಲ್ಲಿ ವ್ಯತ್ಯಾಸ ಇರುವುದು ದೃಢಪಟ್ಟಿದೆ.…
ಬಿ.ಸಿ.ರೋಡ್:ಶಿಕ್ಷಣದ ಜೊತೆಗೆ ಉತ್ತಮ ಗುಣನಡತೆಗಳನ್ನು ಕಲಿಸಿಕೊಡಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನೋಭಾವನ್ನು ಬೆಳೆಸುವುದಲ್ಲದೆ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಲು ವಿಶೇಷ ತರಬೇತಿ ಅಗತ್ಯವಾಗಿದೆ ಎಂದು ಸಾಮಾಜಿಕ…
ಕೈಕಂಬ: ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ ದೇವಸ ಶ್ರೀ ನಾಗಬ್ರಹ್ಮ ಮೂಲಸ್ಥಾನ ಆಡಳಿತ ಮಂಡಳಿ ಇದರ ಅಷ್ಟಪವಿತ್ರ ನಾಗಮಂಡಲೋತ್ಸವದ ಹೊರೆಕಾಣಿಕೆ ಮೆರವಣಿಗೆಯು ವಿಜೃಂಭನೆಯಿಂದ ನಡೆಯಿತು.ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ…
ಬಂಟ್ವಾಳ: ಕಳೆದ 38 ವರ್ಷಗಳಿಂದ ರಾಜ್ಯದೆಲ್ಲೆಡೆ ಸಾವಿರಾರು ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಕಲ್ಲಡ್ಕದ ಶ್ಯಾಂ ಜಾದೂಗಾರ್ ಅವರ ಮಾಯಾಲೋಕ ಸಂಸ್ಥೆಯ ಕ್ಷೇಮಾಭಿವೃದ್ಧಿ ಪ್ರಯುಕ್ತ ಜಾದೂ ಪ್ರದರ್ಶನ ಹಾಗೂ…
ಬಂಟ್ವಾಳ: ಕೆಲ ದಿನಗಳ ಹಿಂದೆಯಷ್ಟೇ ಬಂಟ್ವಾಳ ಕಸ್ಬಾ ಗ್ರಾಮದ ಮಣಿಯಲ್ಲಿ ನೂತನವಾಗಿ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆದ ದುರ್ಗಾ ಮಾತಾ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಲ್ಪಟ್ಟ 5…
ಬಂಟ್ವಾಳ, ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಮುಳುಗಡೆಯಾಗುವ ಜಮೀನುಗಳ ರೈತರಿಗೆ ಶಾಸ್ವತ ಪರಿಹಾರ ನೀಡಲು ಅನುದಾನ ಬಿಡುಗಡೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಶೀರ್ಘದಲ್ಲೇ ನಿಯೋಗವನ್ನು…
ಕೈಕಂಬ:ಪಡುಪೆರಾರ ಗೋಳಿದಡಿ ಸದಾನಂದ ಶೆಟ್ಟಿ(70ವ) ಅಲ್ಪಕಾಲದ ಅಸೌಖ್ಯದಿಂದ ಏ.26 ಬುಧವಾರ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.