ಕೈಕಂಬ: ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ ದೇವಸ ಶ್ರೀ ನಾಗಬ್ರಹ್ಮ ಮೂಲಸ್ಥಾನ ಆಡಳಿತ ಮಂಡಳಿ ಇದರ ಅಷ್ಟಪವಿತ್ರ ನಾಗಮಂಡಲೋತ್ಸವದ ಹೊರೆಕಾಣಿಕೆ ಮೆರವಣಿಗೆಯು ವಿಜೃಂಭನೆಯಿಂದ ನಡೆಯಿತು.ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಹೊರೆಕಾಣಿಕೆ ಮೆರವಣಿಗಗೆ ಚಾಲನೆ ನೀಡಲಾಯಿತು.6

 

4

3

2

 

1ಈ ಸಂದರ್ಭದಲ್ಲಿ ಯಶೋಧರ, ರಾಜ್ ಕುಮಾರ್, ಹೆಚ್.ಕೆ.ನಯನಾಡು ಬಿ,ಸಿ.ರೋಡ್, ಸೇಸಪ್ಪ ಬಂಗೇರ ಜಕ್ರಿಬೆಟ್ಟು, ಬಂಟ್ವಾಳ ಸದಾಶಿವ ಬಂಗೇರ , ಸೇಸಪ್ಪ ಮಾಸ್ಟರ್ ಬಂಟ್ವಾಳ, ಕೆ.ದಯಾನಂದ ಬೆಳ್ಳೂರು, ಸುರೇಶ್ ಕುಮಾರ್ ಸಂಚಯಗಿರಿ, ಸುಧಾಕರ ಸಾಲ್ಯಾನ್ ಸಂಚಯಗಿರಿ,ಪ್ರಭಾಕರ, ಮಂಚೆಂದ್ರನಾಥ್ ಸಾಲ್ಯಾನ್,ಬಿ. ಕೃಷ್ಣಪ್ಪ ಕಲ್ಲಡ್ಕ, ನಾರಾಯಣ ಪೆರ್ನೆ , ಸಂಜೀವ ಕುಲಾಲ್ ಅಮ್ಟೂರು ಮತ್ತಿತರರು ಇದ್ದರು. ಬಿಸಿರೋಡ್ ನಿಂದ ನಾಶಿಕ್ ಬ್ಯಾಂಡ್, ಚೆಂಡೆಯೊಂದಿಗೆ ಪರಂಗಿಪೇಟೆ ಮಾರ್ಗವಾಗಿ ಹೊರಟು ನೀರುಮಾರ್ಗ ಸುಬ್ರಹ್ಮಣ್ಯ ಭಜನಾ ಮಂದಿರದವರೆಗೆ ಸಾಗಿತು ನಂತರ ಅನ್ನ ಪ್ರಸಾದ ಸ್ವೀಕರಿಸಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿಸಿ ಅಲ್ಲಿಂದ ಪಾದಯಾತ್ರೆ ಮೂಲಕ ಶ್ರೀ ನಾಗಬ್ರಹ್ಮ ಮೂಲಸ್ಥಾನಕ್ಕೆ ವಿವಿಧ ಕಡೆಗಳಿಂದ ಬಂದ ಹೊರೆಕಾಣಿಕೆಯನ್ನು ಸರ್ಮಪಿಸಲಾಯಿತು.27 01

 

27 -10

27- 8

27-7

27 5

27-4

27-3

27-1

27-2ಶ್ರೀ ಧಾಮ ಮಾಣಿಲದ ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿ, ಬೊಳ್ಮಾರಗುತ್ತುಶ್ರೀನಿವಾಸ ಭಟ್ಟ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೊಟ್ಯಾನ್ ,  ಗೌರವ ಅಧ್ಯಕ್ಷ ಗೋಪಾಲ ಮೂಲ್ಯ ದೊಡ್ಡಮನೆ , ಅಧ್ಯಕ್ಷ ರಾಜ್‍ಕುಮಾರ್ ಬಿ.ಸಿ.ರೋಡ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮನ್ ಬಿ.ಬಿ.ಏಳಿಂಜೆ, ಕಾರ್ಯದರ್ಶಿ ರಾಜೇಶ್ ಶಿಬರೂರು, ಕೋಶಾಧಿಕಾರಿ ಯಶೋಧರ ಪೊಳಲಿ, ಮುತ್ತಪ್ಪ ಮೂಲ್ಯ ಮತ್ತಿತರರು ಹೊರೆಕಾಣಿಕೆಯನ್ನು ಬರಮಾಡಿಕೊಂಡರು.

By Suddi9

Leave a Reply

Your email address will not be published. Required fields are marked *